ಕೇಂದ್ರ ಸರ್ಕಾರಿ ನೌಕರರಿಗೆ ಇಲ್ಲಿದೆ ಭರ್ಜರಿ ಸಿಹಿಸುದ್ದಿ! ಇತ್ತೀಚೆಗೆ ಕೇಂದ್ರ ಬಜೆಟ್ ಮಂಡನೆಯಾಗಿದೆ. ಇದೀಗ, ಪ್ರಧಾನಿ ನರೇಂದ್ರ ಮೋದಿ ಅವರು ನೌಕರರ ಕನಸು ನನಸು ಮಾಡಲು ಮನಸ್ಸು ಮಾಡಿದ್ದಾರೆ. ಹೌದು, ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಳ ಸಂಬಂಧ ಶಿಫಾರಸು ಮಾಡಲು ಸರ್ಕಾರ 8ನೇ ವೇತನ ಆಯೋಗ ರಚಿಸಿದೆ. ಇದು ನೌಕರರಿಗೆ ಭರ್ಜರಿ ವೇತನದ ಕೊಡುಗೆ ನೀಡುವ ಸಾಧ್ಯತೆಯಿದೆ. ಅಟೆಂಡರ್, ಸಹಾಯಕ ಸಿಬ್ಬಂದಿಯಂತಹ ಲೆವೆಲ್ 1 ನೌಕರರ ಮೂಲ ವೇತನ 18 ಸಾವಿರ ರೂ. ನಿಂದ 51,480 ರೂ.ಗೆ ಪರಿಷ್ಕರಣೆಯಾಗುವ ಸಾಧ್ಯತೆಯಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
7ನೇ ವೇತನ ಆಯೋಗವನ್ನು 2.57 ಫಿಟ್ ಮೆಂಟ್ ಫ್ಯಾಕ್ಟರ್ ಆಧರಿಸಿ ವೇತನ ಏರಿಕೆಯ ಶಿಫಾರಸು ಮಾಡಿತ್ತು.ಇದರ ಅನ್ವಯ 7000 ರೂ. ಇದ್ದ ಲೆವೆಲ್ 1 ಅಧಿಕಾರಿಗಳ ಮೂಲ ವೇತನವನ್ನು 2016ರಲ್ಲಿ 18000 ರೂ.ಗಳಿಗೆ ಏರಿಕೆ ಮಾಡಲಾಗಿತ್ತು. ಮೂಲ ವೇತನ 18000 ಇದ್ದರೂ ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ಸಾರಿಗೆ ಭತ್ಯೆ, ಮತ್ತಿತರೆ ಸೌಲಭ್ಯಗಳು ಸೇರಿದರೆ ಒಟ್ಟು ವೇತನ 36020 ರೂ.ಗಳಿಗೆ ವೇತನ ತಲುಪಿತ್ತು.

ಅಟೆಂಡರ್, ಸಹಾಯಕ ಸಿಬ್ಬಂದಿಯಂತಹ ಲೆವೆಲ್ 1 ನೌಕರರ ಮೂಲ ವೇತನ 18 ಸಾವಿರ ದಿಂದ 51480 ರೂಗೆ ಅಂದರೆ 33,480ರೂ.ಗಳಷ್ಟು ವೇತನ ಆಯೋಗವು ಹೊಸ ವೇತನ ಶಿಫಾರಸು ಮಾಡಲು 'ಫಿಟ್‌ಮೆಂಟ್ ಫ್ಯಾಕ್ಟರ್' ಅನ್ನು ಆಧಾರವಾಗಿ ಬಳಸಿಕೊಳ್ಳತ್ತಿದೆ ಎಂದು ಮಾಹಿತಿ ತಿಳಿಸಿದ್ದಾರೆ.
8ನೇ ವೇತನ ಆಯೋಗವು 2.86 ಫಿಟ್‌ಮೆಂಟ್ ಫ್ಯಾಕ್ಟರ್ ಆಧಾರದಲ್ಲಿ ನೌಕರರ ವೇತನ ಪರಿಷ್ಕರಿಸಬಹುದು ಎಂದು ಹೇಳಲಾಗುತ್ತಿದೆ. ಹಾಲಿ 18000 ರೂ. ಇದೆ. ಇರುವ ಲೆವೆಲ್ 1 ನೌಕರರ ಮೂಲ ವೇತನ ಭರ್ಜರಿ 51480 ರೂ.ಗೆ ಪರಿಷ್ಕರಣೆಗೊಳ್ಳಲಿದೆ. ಮೊದಲ ಹಂತದ ಹುದ್ದೆಗಳು ಅಂದರೆ, ಅಟೆಂಡರ್‌ಗಳು, ಜವಾನರು, ಸಹಾಯಕ ಸಿಬ್ಬಂದಿಯಂಥ ನೌಕರರ ಮೂಲ ವೇತನ 33,480ರೂ ನಷ್ಟ ಹೆಚ್ಚಾಗಬಹುದು ಎಂದು ವರದಿಗಳು ಮಾಹಿತಿಯನ್ನು ತಿಳಿಸಿವೆ. ಅದೇ ರೀತಿ ಎಲ್ಲಾ ವರ್ಗದ ಹುದ್ದೆಗಳ ಮೂಲವೇತನವೂ ಡಬಲ್ ಆಗುತ್ತದೆ.
ಯಾವ ಸ್ಥರಕ್ಕೆ ಎಷ್ಟು ವೇತನ?
- ಲೆವೆಲ್ 1: 18,000 ರೂ.ನಿಂದ 36,020 ಹೆಚ್ಚಳ (5,6914 ರೂ)
- ಲೆವೆಲ್ 2: 19900ರೂ.ನಿಂದ 370142 ಹೆಚ್ಚಳ (56914ರೂ)
- ಲೆವೆಲ್ 3: 21700ರೂ.ನಿಂದ 40362 2 ಹೆಚ್ಚಳ (62062 ರೂ)
- ಲೆವೆಲ್ 4:25500 ರೂ ನಿಂದ474302 ಹೆಚ್ಚಳ (72930 ರೂ)
- ಲೆವೆಲ್ 5: 29200 ರೂ ನಿಂದ 54312 2 ಹೆಚ್ಚಳ (83512 ರೂ)
- ಲೆವೆಲ್ 6: 35400 ರೂ.ನಿಂದ 65844 2 ಹೆಚ್ಚಳ (101244ರೂ)
- ಲೆವೆಲ್ 7: 44900ರೂ. ನಿಂದ 83514 2 ಹೆಚ್ಚಳ (1,28,414 ರೂ)
- ಲೆವೆಲ್ 8: 47600ರೂ.ನಿಂದ 885362 ಹೆಚ್ಚಳ (136136ರೂ)
- ಲೆವೆಲ್ 9 : 53100ರೂ.ನಿಂದ 987662 ಹೆಚ್ಚಳ (151866 ರೂ)
- ಲೆವೆಲ್ 10:56100 ರೂ.ನಿಂದ 1043462 ಹೆಚ್ಚಳ(160446ರೂ)
8ನೇ ವೇತನ ಆಯೋಗ ರಚನೆ: 10 ವರ್ಷಗಳ ಸೇವೆಗೆ ಎಷ್ಟು ಗ್ರಾಚ್ಯುಟಿ ಸಿಗುತ್ತೆ? ತಪ್ಪದೇ ನೋಡಿ
ಕೇಂದ್ರ ಸರ್ಕಾರಿ ನೌಕರರ ವೇತನ ಹಾಗೂ ಪಿಂಚಣಿಯನ್ನು ಪರಿಷ್ಕರಿಸಲಿರುವ ಎಂಟನೇ ವೇತನ ಆಯೋಗದ ವರದಿಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸಿಕ್ಕಿದ್ದರೂ ದೇಶದ 1.2 ಕೋಟಿ ಕೇಂದ್ರ ಸರ್ಕಾರಿ ನೌಕರರು ನಿರೀಕ್ಷಿಸಿದಂತೆ ಮುಂದಿನ ವರ್ಷ ಈ ವರದಿಯ ಅನುಷ್ಠಾನಕ್ಕೆ ಬರುವುದು ಅನುಮಾನವೇ ಎಂದೇ ಹೇಳಬಹುದು.
ಬಜೆಟ್‌ನಲ್ಲಿ ವೇತನ ಹೆಚ್ಚಳದ ಬಗ್ಗೆ ಪ್ರಸ್ತಾಪಗಳು ಇಲ್ಲ
ಬಾರಿಯ ಕೇಂದ್ರ ಬಜೆಟ್‌ನಲ್ಲಿ ವೇತನ ಆಯೋಗದ ವೆಚ್ಚಗಳ ಪ್ರಸ್ತಾಪಗಳು ಇಲ್ಲ.ಯಾವುದೇ ಹಣಕಾಸು ಆಯೋಗವು ತನ್ನ ವರದಿ ಸಲ್ಲಿಕೆಗೆ ಕನಿಷ್ಠ ಒಂದು ವರ್ಷವಾದರೂ ಸಮಯ ತೆಗೆದುಕೊಳ್ಳುಬೇಕಾಗುತ್ತದೆ. ಏಳನೇ ವೇತನ ಆಯೋಗವು 18 ತಿಂಗಳ ಅವಧಿಯನ್ನು ವರದಿ ಸಲ್ಲಿಕೆಗೆ ತೆಗೆದುಕೊಂಡಿತ್ತು. ಈ ಎಲ್ಲ ವಿಚಾರಗಳನ್ನು ನೋಡಿದರೆ 2026ರ ಜನವರಿ 1ರಿಂದ 8ನೇ ವೇತನ ಆಯೋಗದ ವರದಿ ಜಾರಿಗೆ ಬರಬಹುದು ಎಂಬ ನೌಕರರ ಲೆಕ್ಕಾಚಾರ ಉಲ್ಟಾ ಆಗಬಹುದು ಎಂದು ಮೂಲಗಳು ತಿಳಿಸಿವೆ.
ಲೆಕ್ಕಾಚಾರ
7000 ರೂ ಇದ್ದ ಲೆವೆಲ್ 1 ಸಿಬ್ಬಂದಿಯ ಸಂಬಳವನ್ನು 7ನೇ ವೇತನ ಆಯೋಗ 18 ಸಾವಿರ ಹೆಚ್ಚಳ ಮಾಡಿತ್ತು.
2.57 ಫಿಟ್‌ಮೆಂಟ್ ಫ್ಯಾಕ್ಟರ್ ಆಧರಿಸಿ ಆಗ ಪರಿಷ್ಕರಣೆಯನ್ನು ಮಾಡಲಾಗಿತು.
ಈ ಬಾರಿ 2.86 ಫಿಟೆಂಟ್ ಬಳಕೆ?
2.86 ಫಿಟ್‌ಮೆಂಟ್ ಫ್ಯಾಕ್ಟರ್ ಬಳಸಿದರೆ 18 ಸಾವಿರ ಇರುವ ಮೂಲ ವೇತನ 51480 ರು.ಗೆ ಜಿಗಿತ
ಲೆವೆಲ್ 1 ಅಂದರೆ ಅಟೆಂಡರ್, ಜವಾನರು, ಸಹಾಯಕ ಸಿಬ್ಬಂದಿ ವರ್ಗದ ನೌಕರರು ಆಗಿರುತ್ತಾರೆ.


Click it and Unblock the Notifications