ಭಾರತದ ಬೆಳವಣಿಗೆ ದರ ಅಂದಾಜನ್ನು 0.2 ಪರ್ಸೆಂಟ್ ಗೆ ಇಳಿಸಿದ ಮೂಡೀಸ್

ಮೂಡೀಸ್ ಇನ್ವೆಸ್ಟರ್ ಸರ್ವೀಸ್ ನಿಂದ 2020ನೇ ಇಸವಿಗೆ ಭಾರತದ ಬೆಳವಣಿಗೆ ದರದ ಅಂದಾಜನ್ನು 0.2% ಗೆ ಇಳಿಸಲಾಗಿದೆ. ಕಳೆದ ಮಾರ್ಚ್ ನಲ್ಲಿ 2.5 ಪರ್ಸೆಂಟ್ ಎಂದು ಅಂದಾಜು ಮಾಡಲಾಗಿತ್ತು. 2021ನೇ ಇಸವಿಗೆ ಭಾರತದ ಬೆಳವಣಿಗೆ ದರವು 6.2 ಪರ್ಸೆಂಟ್ ಗೆ ಏರಿಕೆ ಆಗಬಹುದು ಎಂದು ಮೂಡೀಸ್ ನಿರೀಕ್ಷೆ ಮಾಡಿದೆ.

ಈ ವರದಿಯನ್ನು ಗ್ಲೋಬಲ್ ಮ್ಯಾಕ್ರೋ ಔಟ್ ಲುಕ್ 2020- 21 (ಏಪ್ರಿಲ್ 2020ಕ್ಕೆ ಅಪ್ ಡೇಟ್) ಎಂದು ಕರೆಯಲಾಗಿದೆ. G-20 ರಾಷ್ಟ್ರಗಳು ಒಟ್ಟಾರೆ ಸೇರಿ ಆರ್ಥಿಕತೆಯು 2020ನೇ ಇಸವಿಯಲ್ಲಿ 5.8 ಪರ್ಸೆಂಟ್ ಗೆ ಕುಸಿತವಾಗಬಹುದು ಎಂದು ಹೇಳಲಾಗಿದೆ. ಮೂಡೀಸ್ ಮಾತನಾಡಿ, ಕೊರೊನಾ ಕಾರಣಕ್ಕೆ ಮಾಡಿರುವ ವ್ಯವಹಾರಗಳ ಸ್ಥಗಿತ ಜಾಗತಿಕ ಆರ್ಥಿಕತೆ ಮೇಲಿನ ಪ್ರಭಾವ ಸೇರ್ಪಡೆಯಾಗುತ್ತಲೇ ಇದೆ ಎಂದಿದೆ.

ಭಾರತದ ಬೆಳವಣಿಗೆ ದರ ಅಂದಾಜನ್ನು 0.2 ಪರ್ಸೆಂಟ್ ಗೆ ಇಳಿಸಿದ ಮೂಡೀಸ್

2021ನೇ ಇಸವಿಗೆ ಜಾಗತಿಕ ಆರ್ಥಿಕತೆಯು ಚೇತರಿಕೆ ಕಾಣಿಸಿಕೊಂಡರೂ ಮುಂದುವರಿದ ಹಲವು ಆರ್ಥಿಕತೆಗಳ ಸ್ಥಿತಿಯು ಕೊರೊನಾ ವೈರಾಣು ಕಾಣಿಸಿಕೊಳ್ಳುವ ಹಿಂದಿನ ಸ್ಥಿತಿಗೆ ಮರಳಲಾರದು ಎಂದು ಹೇಳಲಾಗಿದೆ. ಇನ್ನು ಚೀನಾದ ಆರ್ಥಿಕತೆಯು 2020ರಲ್ಲಿ 1 ಪರ್ಸೆಂಟ್ ಬೆಳವಣಿಗೆ ದರ ಸಾಧಿಸಬಹುದು ಎಂದು ಅಂದಾಜಿಸಲಾಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+