ಅಮೆರಿಕ ಮೂಲದ ನೆಟ್ ಫ್ಲಿಕ್ಸ್ ಭಾರತದಲ್ಲಿ ಒಂದು ತಿಂಗಳ ಉಚಿತ ಚಂದಾ ಕೊಡುಗೆಯನ್ನು ಸ್ಥಗಿತ ಮಾಡಿದೆ. ಇನ್ನು ಮುಂದೆ ಹೊಸ ಬಳಕೆದಾರರು ಮೊದಲ ತಿಂಗಳು 5 ರುಪಾಯಿಯನ್ನು ಪಾವತಿಸಬೇಕು. ಆ ನಂತರ ನೆಟ್ ಫ್ಲಿಕ್ಸ್ ನ ಮಾಮೂಲಿ ಪ್ಲ್ಯಾನ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಪ್ರಾಯೋಗಿಕವಾಗಿದ್ದು, ಕೆಲವರಿಗೆ ಮಾತ್ರ ಇದು ಅನ್ವಯಿಸಲಿದೆ. ಎಲ್ಲ ಹೊಸ ಸದಸ್ಯರಿಗೂ ಇದು ನೆಟ್ ಫ್ಲಿಕ್ಸ್ ಸೈನ್ ಅಪ್ ಆಗುವ ವೇಳೆ ಕಾಣುವುದಿಲ್ಲ.
ಇದು ಮಾರ್ಕೆಟಿಂಗ್ ಪ್ರಮೋಷನ್ ಆಗಿದ್ದು, ಜನರಿಗೆ ನೆಟ್ ಫ್ಲಿಕ್ಸ್ ಹುಡುಕಲು ಇನ್ನಷ್ಟು ನೆರವಾಗುತ್ತದೆ. ಇದರ ಯಶಸ್ಸಿನ ಆಧಾರದ ಮೇಲೆ ಇನ್ನಷ್ಟು ವಿಸ್ತೃತವಾಗಿ ಜಾರಿಗೆ ತರಲಿದ್ದೇವೆ ಎಂದು ನೆಟ್ ಫ್ಲಿಕ್ಸ್ ನ ವಕ್ತಾರರು ತಿಳಿಸಿದ್ದಾರೆ.

ಉಚಿತ ಟ್ರಯಲ್ ಸ್ಥಗಿತ ಮಾಡುವ ಪ್ರಮೋಷನ್ ಅಡಿಯಲ್ಲಿ ಜನರು ನೆಟ್ ಫ್ಲಿಕ್ಸ್ ನ ಸಿನಿಮಾ, ಸಿರೀಸ್, ಡಾಕ್ಯುಮೆಂಟರೀಸ್ ಎಲ್ಲವನ್ನು ವೀಕ್ಷಿಸಬಹುದು. 5 ರುಪಾಯಿ ಪಾವತಿಸಿ, ಮೊದಲ ತಿಂಗಳಲ್ಲಿ ಇವೆಲ್ಲವನ್ನೂ ವೀಕ್ಷಿಸಬಹುದು. ಇನ್ನು ನೆಟ್ ಫ್ಲಿಕ್ಸ್ ನ ಸದ್ಯದ ಮೊಬೈಲ್, ಬೇಸಿಕ್, ಸ್ಟ್ಯಾಂಡರ್ಡ್ ಮತ್ತು ಪ್ರೀಮಿಯಂ ಪ್ಲ್ಯಾನ್ ಗಳು ಹಾಗೇ ಮುಂದುವರಿಯಲಿವೆ.
More From GoodReturns

Lunar Eclipse 2026: ವರ್ಷದ ಮೊದಲ ಚಂದ್ರಗ್ರಣ...ಯಾವ ರಾಶಿಯವರಿಗೆ ಶುಭ, ಯಾವ ರಾಶಿಯವರಿಗೆ ಎಚ್ಚರಿಕೆ? ತಿಳಿಯಿರಿ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

India Oil: ಇಸ್ರೇಲ್, ಯುಎಸ್ ಮತ್ತು ಇರಾನ್ ನಡುವೆ ವಾರ್! ಭಾರತದ ಕಚ್ಚಾ ತೈಲದ ಮೇಲೆ ಪರಿಣಾಮ ಬೀರಿದ್ದು ಹೇಗೆ?

Silver Rate Kannada: ಬೆಳ್ಳಿ ಪ್ರಿಯರಿಗೆ ಗುಡ್ ನ್ಯೂಸ್; ಒಂದೇ ದಿನ 5,000 ರೂ. ಇಳಿಕೆ

Silver Rate Today: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ಬೆಲೆ! ಎಷ್ಟಿದೆ ಇಂದಿನ ದರ?

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Bank Holidays: ಮಾರ್ಚ್ನಲ್ಲಿ ಬ್ಯಾಂಕ್ಗಳಿಗೆ 18 ದಿನ ರಜೆ! ಗ್ರಾಹಕರೇ ಇಲ್ಲಿ ಗಮನಿಸಿ

Silver Rate Today: ಒಂದೇ ದಿನ 10,000 ಇಳಿಕೆ ಕಂಡ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Market Prediction: ನಾಳೆ ಹೇಗಿರಲಿದೆ ಷೇರು ಮಾರುಕಟ್ಟೆ? ಲಾಭವೋ? ನಷ್ಟವೋ? ಇಲ್ಲಿದೆ ಓದಿ

Gold Guidelines: ಭಾರತದಲ್ಲಿ ಚಿನ್ನಾಭರಣ ಎಷ್ಟು ಇಟ್ಟುಕೊಳ್ಳಬಹುದು? ಕಾನೂನಾತ್ಮಕವಾಗಿ ನಿರ್ವಹಿಸುವುದು ಹೇಗೆ ತಿಳಿಯಿರ

iPhone EMI: ಐಫೋನ್ EMIನಲ್ಲಿ ತಗೊಳೋದು ಎಷ್ಟು ಸೇಫ್? ಮಾಸಿಕ ಪಾವತಿ ಸುಲಭ, ಆದರೆ ನಿಮ್ಮ ಹಣಕಾಸು ಸುರಕ್ಷಿತವೇ?



Click it and Unblock the Notifications