ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ನಿಫ್ಟಿ ಶುಕ್ರವಾರ (ಮಾರ್ಚ್ 13) ಬೆಳಗ್ಗೆ ಆರಂಭದ ವಹಿವಾಟಿನಲ್ಲಿ 1000ಕ್ಕೂ ಅಧಿಕ ಪಾಯಿಂಟ್ ಕುಸಿತ ಕಂಡಿತು. ಆ ನಂತರ 45 ನಿಮಿಷಗಳ ಕಾಲ ವಹಿವಾಟು ಸ್ಥಗಿತಗೊಂಡಿತು. ಆ ನಂತರ ಮತ್ತೆ ವಹಿವಾಟು ಶುರು ಮಾಡಿದ ನಿಫ್ಟಿ ದಿನಾಂತ್ಯಕ್ಕೆ 365.05 ಪಾಯಿಂಟ್ ಏರಿಕೆ ದಾಖಲಿಸಿದೆ.
ಷೇರು ಮಾರ್ಕೆಟ್ 8555ರ ಮಟ್ಟ ತಲುಪಿತ್ತು. ನಿಫ್ಟಿ 50 ಸೂಚ್ಯಂಕಕ್ಕೆ ಇದು ಬಲವಾದ ಸಪೋರ್ಟ್ ದೊರೆಯುವ ಹಂತ. ದಲ್ಲಾಳಿಗಳು ಹೇಳುವ ಪ್ರಕಾರ, ಹೂಡಿಕೆದಾರರು ಅತ್ಯುತ್ತಮ ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಷೇರುಗಳ ಖರೀದಿ ಆರಂಭಿಸಬೇಕು. ದೀರ್ಘಾವಧಿ ದೃಷ್ಟಿಯಿಂದ ಹೂಡಿಕೆ ಶುರು ಮಾಡಬೇಕು ಎನ್ನುತ್ತಾರೆ.

ನಿಫ್ಟಿ 50 ಒಂದೇ ದಿನದಲ್ಲಿ ಕಂಡ ಅತಿ ದೊಡ್ಡ ಕುಸಿತದ ವಿವರ ಹೀಗಿದೆ:
1035 ಪಾಯಿಂಟ್ 13-3-2020
950 ಪಾಯಿಂಟ್ 12-3-2020
899 ಪಾಯಿಂಟ್ 5-10-2012
760 ಪಾಯಿಂಟ್ 22-1-2008
728 ಪಾಯಿಂಟ್ 21-1-2008
695 ಪಾಯಿಂಟ್ 9-3-2020
561 ಪಾಯಿಂಟ್ 17-10-2017
541 ಪಾಯಿಂಟ್ 9-11-2016
531 ಪಾಯಿಂಟ್ 24-8-2015
458 ಪಾಯಿಂಟ್ 28-2-2020
More From GoodReturns

Stock Market Crash: ವಾರಾಂತ್ಯದಲ್ಲೂ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರ ನಿದ್ದೆಗೆಡಿಸಿದ ಮಧ್ಯಪ್ರಾಚ್ಯದ ಯುದ್ಧ

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications