For Quick Alerts
ALLOW NOTIFICATIONS  
For Daily Alerts

ಮಾ.22: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ, ಪ್ರಮುಖ ನಗರದ ದರ ಪಟ್ಟಿ

|

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಪ್ರತಿ ಬ್ಯಾರೆಲ್‌ಗೆ 140 ಯುಎಸ್ ಡಾಲರ್ ಗಡಿ ಸಮೀಪಿಸಿತ್ತು. ಆದರೆ, ಕಚ್ಚಾತೈಲ ಬೆಲೆ ತಗ್ಗುತ್ತಿದೆ. ಈ ನಡುವೆ ಭಾರತದ ಸರ್ಕಾರಿ ತೈಲ ಕಂಪನಿಗಳು ಇಂದು ಮಂಗಳವಾರ (ಮಾರ್ಚ್, 22) ಪೆಟ್ರೋಲ್ ಮತ್ತು ಡೀಸೆಲ್ ಹೊಸ ದರಗಳನ್ನು ಬಿಡುಗಡೆ ಮಾಡಿದ್ದು, ಇಂಧನ ದರದಲ್ಲಿ ಪ್ರತಿ ಲೀಟರ್ ಮೆಲೆ 80 ಪೈಸೆಯಷ್ಟು ಏರಿಕೆಯಾಗಿದೆ. ದೇಶದ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಕಳೆದ ನವೆಂಬರ್​ 4ರಿಂದ ಇಂಧನ ದರ ಸ್ಥಿರವಾಗಿದೆ. ಕೆಲ ನಗರಗಳಲ್ಲಿ ಬೆಲೆಯಲ್ಲಿ ಅಲ್ಪಪ್ರಮಾಣದ ವ್ಯತ್ಯಾಸ ಕಂಡು ಬಂದಿತ್ತು. ಇನ್ನು ಕೈಗಾರಿಕಾ ಡೀಸೆಲ್ ಬೆಲೆ 25 ರು ಏರಿಕೆಯಾಗಿದ್ದರೂ ಅದರ ಬಿಸಿ ಗ್ರಾಹಕರಿಗೆ ನೇರವಾಗಿ ತಟ್ಟುವುದಿಲ್ಲ.

ಉಕ್ರೇನ್ ಹಾಗೂ ರಷ್ಯಾ ನಡುವಿನ ಯುದ್ಧ ಆರಂಭವಾದ ಬಳಿಕ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆಯು ದಶಕದ ಬಳಿಕ ಗರಿಷ್ಠ ಮಟ್ಟದಲ್ಲಿರುವುದರಿಂದ ಕೆಲವೇ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾರತದಲ್ಲಿ ಭಾರೀ ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಭಾರೀ ಏರಿಳಿತವಾಗುತ್ತಿದ್ದರೂ, ಅದು ಪೆಟ್ರೋಲ್​- ಡೀಸೆಲ್​ ಬೆಲೆಯ ಮೇಲೆ ಯಾವುದೇ ಪ್ರಭಾವ ಬೀರುತ್ತಿಲ್ಲ.

ವರದಿಗಳ ಪ್ರಕಾರ, ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್‌ಗೆ 118.9ಯುಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ನಿನ್ನೆಯ ಸೆಷನ್‌ಗೆ ಹೋಲಿಸಿದರೆ 3.31 ಯುಎಸ್ ಡಾಲರ್‌ನಷ್ಟು ಏರಿಕೆಯಾಗಿದೆ. ಇದೇ ವೇಳೆ ಭಾರತದಲ್ಲಿ ಕಳೆದ ವರ್ಷದ ನವೆಂಬರ್​ನಲ್ಲಿ ಸರ್ಕಾರದಿಂದ ತೈಲ ಬೆಲೆಯ ಅಬಕಾರಿ ಸುಂಕ ಇಳಿಕೆ ಮಾಡಿದ ಮೇಲೆ ಬೆಲೆ ಸ್ಥಿರವಾಗಿಯೇ ಇದೆ. ಪ್ರಮುಖ ನಗರಗಳಲ್ಲಿ ಕಳೆದ ಐದು ದಿನಗಳಿಂದ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ ಪರಿಶೀಲಿಸಿ.

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಬೆಂಗಳೂರಿನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 22: 101.42ರೂ.
ಮಾ. 21: 100.58 ರೂ.
ಮಾ. 20: 100.58 ರೂ.
ಮಾ. 19: 100.58 ರೂ.
ಮಾ. 18: 100.58 ರೂ.

ಡೀಸೆಲ್ (ಪ್ರತಿ ಲೀಟರ್)
ಮಾ. 22: 85.80 ರೂ.
ಮಾ. 21: 85.01 ರೂ.
ಮಾ. 20: 85.01 ರೂ.
ಮಾ. 19: 85.01 ರೂ.
ಮಾ. 18: 85.01 ರೂ.

 

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ದೆಹಲಿಯಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 21: 96.21 ರೂ.
ಮಾ. 21: 95.41 ರೂ.
ಮಾ. 20: 95.41 ರೂ.
ಮಾ. 19: 95.41 ರೂ.
ಮಾ. 18: 95.41 ರೂ.


ಡೀಸೆಲ್ (ಪ್ರತಿ ಲೀಟರ್)
ಮಾ. 22: 87.47 ರೂ.
ಮಾ. 21: 86.67 ರೂ.
ಮಾ. 20: 86.67 ರೂ.
ಮಾ. 19: 86.67 ರೂ.
ಮಾ. 18: 86.67 ರೂ.

 

ಮುಂಬೈನಲ್ಲಿ  5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)
 

ಮುಂಬೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 22: 110.82 ರೂ.
ಮಾ. 21: 109.98 ರೂ.
ಮಾ. 20: 109.98 ರೂ.
ಮಾ. 19: 109.98 ರೂ.
ಮಾ. 18: 109.98 ರೂ.


ಡೀಸೆಲ್ (ಪ್ರತಿ ಲೀಟರ್)
ಮಾ. 22: 95.00 ರೂ
ಮಾ. 21: 94.14 ರೂ.
ಮಾ. 20: 94.14 ರೂ.
ಮಾ. 19: 94.14 ರೂ.
ಮಾ. 18: 94.14 ರೂ.
ಮಾ. 17: 94.14 ರೂ.

 

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಚೆನ್ನೈನಲ್ಲಿ 5 ದಿನಗಳಿಂದ ಪೆಟ್ರೋಲ್ ದರ (ಪ್ರತಿ ಲೀಟರ್)

ಪೆಟ್ರೋಲ್ ದರ (ಪ್ರತಿ ಲೀಟರ್)
ಮಾ. 22: 102.16 ರೂ.
ಮಾ. 21: 101.40 ರೂ.
ಮಾ. 20: 101.40 ರೂ.
ಮಾ. 19: 101.57 ರೂ.
ಮಾ. 18: 101.40 ರೂ.

ಡೀಸೆಲ್ (ಪ್ರತಿ ಲೀಟರ್)
ಮಾ. 22: 92.19 ರೂ.
ಮಾ. 21: 91.43 ರೂ.
ಮಾ. 20: 91.43 ರೂ.
ಮಾ. 19: 91.59 ರೂ.
ಮಾ. 18: 91.43 ರೂ.

 

English summary

Petrol And Diesel Prices hiked On 22nd March 2022: Check Rates In Your City

Domestic Petrol and Diesel Price hiked on Tuesday (March 22) in Many cities of across India. Latest Rates Here.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X