For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್- ಡೀಸೆಲ್ ರೇಟ್ ಮತ್ತೆ ವರ್ಷದ ಗರಿಷ್ಠಕ್ಕೆ; ಬೆಂಗ್ಳೂರಲ್ಲಿ 77.57 ರು.

|

ಪೆಟ್ರೋಲ್ ಬೆಲೆ ಇಷ್ಟಿಷ್ಟೇ ಮೇಲ್ಮುಖವಾಗಿ ಏರಿಕೆಯಾಗಿ, ಈಗ ವರ್ಷದ ಗರಿಷ್ಠ ಮಟ್ಟಕ್ಕೆ ತಲುಪಿದೆ. ಈ ತನಕ ಪ್ರತಿ ಲೀಟರ್ ನ ಪೆಟ್ರೋಲ್ ಬೆಲೆ 9 ಪೈಸೆ ಏರಿಕೆ ಆಗಿದೆ. ಇನ್ನು ಡೀಸೆಲ್ ಬೆಲೆ ಲೀಟರ್ ಗೆ 26 ಪೈಸೆ ಹೆಚ್ಚಿದೆ. ನವದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 75 ರುಪಾಯಿ ಇದ್ದರೆ, ಡೀಸೆಲ್ ಲೀಟರ್ ಗೆ 66.04 ರುಪಾಯಿ ಇದೆ.

ಮುಂಬೈನಲ್ಲಿ ಪೆಟ್ರೋಲ್ ರು. 80.65, ಡೀಸೆಲ್ ರು. 69.27 ಇದ್ದರೆ, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 77.57 ರುಪಾಯಿ, ಡೀಸೆಲ್ ದರ 68.29 ರುಪಾಯಿ ಇದೆ. ಹೈದರಾಬಾದ್ ನಲ್ಲಿ ಪೆಟ್ರೋಲ್ ಗೆ ರು. 79.81 ಹಾಗೂ ಡೀಸೆಲ್ ಗೆ ರು. 72.07 ಬೆಲೆ ತೆರಬೇಕಾಗಿದೆ.

ಪೆಟ್ರೋಲ್, ಡೀಸೆಲ್ ವರ್ಷದ ಗರಿಷ್ಠಕ್ಕೆ; ಬೆಂಗ್ಳೂರಲ್ಲಿ 77.57 ರು.

ಅದೇ ರೀತಿ ನೋಯ್ಡಾದಲ್ಲಿ ಪೆಟ್ರೋಲ್ ದರ ಲೀಟರ್ ಗೆ ರು. 76.29 ಹಾಗೂ ಡೀಸೆಲ್ ರು. 66.35 ಮತ್ತು ಗುರುಗ್ರಾಮದಲ್ಲಿ ಪೆಟ್ರೋಲ್ ಲೀಟರ್ ಗೆ ರು. 74.49 ಮತ್ತು ಡೀಸೆಲ್ ರು. 65.35 ಇದೆ. ಕಚ್ಚಾ ತೈಲ ಉತ್ಪಾದನೆಯಲ್ಲಿ ಗಣನೀಯವಾಗಿ ಇಳಿಕೆ ಮಾಡಿದ್ದು, ಪೆಟ್ರೋಲ್- ಡೀಸೆಲ್ ದರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಬಹುದು ಎಂಬ ನಿರೀಕ್ಷೆಯಿದೆ.

English summary

Petrol- Diesel Price Yearly High: Petrol Price Rs 77.57 In Bengaluru

Due to crude oil production curb in Saudi Arabia and other reasons led to yearly high price of petrol and diesel in India. Here is the price of various cities of the country.
Story first published: Monday, December 9, 2019, 14:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X