For Quick Alerts
ALLOW NOTIFICATIONS  
For Daily Alerts

ಕಳೆದ ಐದು ದಿನಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟು ಏರಿಳಿತ

|

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಏಳನೇ ದಿನ ತೈಲ ದರವನ್ನು ಏರಿಕೆ ಮಾಡಿದ ಬಳಿಕ ಬುಧವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದೆ.

ನವದೆಹಲಿಯಲ್ಲಿ ಬುಧವಾರ (ನವೆಂಬರ್ 03)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಕಳೆದ ಏಳು ದಿನಗಳಿಂದ ಪೆಟ್ರೋಲ್, ಡೀಸೆಲ್ ದರವು ಪ್ರತಿ ಲೀಟರ್‌ಗೆ ಸರಾಸರಿ 35 ಪೈಸೆ ಏರಿಕೆಗೊಂಡಿತ್ತು.

ನವದೆಹಲಿಯಲ್ಲಿ ಬುಧವಾರದಂದು ಪೆಟ್ರೋಲ್ ದರ 110.04 ರು/ಲೀಟರ್ ಡೀಸೆಲ್ ದರವು 98.42 ರು/ಲೀಟರ್ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ  ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ನ. 3: 113.93 (---)
ನ. 2: 113.93 (37 ಪೈಸೆ ಏರಿಕೆ)
ನ. 1: 113.56 (41 ಪೈಸೆ ಏರಿಕೆ)
ಅ. 31: 113.15
ಅ. 30: 112.79


ಡೀಸೆಲ್ (ಪ್ರತಿ ಲೀಟರ್)
ನ. 3: 104.50 (---)
ನ. 2: 104.50 (35 ಪೈಸೆ ಏರಿಕೆ)
ನ. 1: 104.095 (37 ಪೈಸೆ ಏರಿಕೆ)
ಅ. 31: 104.09
ಅ. 30: 103.72

 

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ನ.3: 110.04ರೂ (---)
ನ. 2: 110.04 (35 ಪೈಸೆ ಏರಿಕೆ)
ನ. 1: 109.69 (35 ಪೈಸೆ ಏರಿಕೆ)
ಅ. 31: 109.34
ಅ. 30: 108.99

ಡೀಸೆಲ್ (ಪ್ರತಿ ಲೀಟರ್)
ನ.3: 98.42 (---)
ನ. 2: 98.42 (35 ಪೈಸೆ ಏರಿಕೆ)
ನ. 1: 98.42 (35 ಪೈಸೆ ಏರಿಕೆ)
ಅ. 31: 98.07
ಅ. 30: 97.72

 

ಮುಂಬೈನಲ್ಲಿ ಇಂಧನ ದರ

ಮುಂಬೈನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ನ.3: 115.85 (---)
ನ. 2: 115.85 (35 ಪೈಸೆ ಏರಿಕೆ)
ನ. 1: 115.50 (35 ಪೈಸೆ ಏರಿಕೆ)
ಅ. 31: 115.15
ಅ. 30: 114.81

ಡೀಸೆಲ್ (ಪ್ರತಿ ಲೀಟರ್)
ನ. 3: 106.62 (---)
ನ. 2: 106.62 (35 ಪೈಸೆ ಏರಿಕೆ)
ನ. 1: 106.62 (39 ಪೈಸೆ ಏರಿಕೆ)
ಅ. 31: 106.23
ಅ. 30: 105.86

 

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ನ. 3: 106.66 (---)
ನ. 2: 106.66 (31 ಪೈಸೆ ಏರಿಕೆ)
ನ. 1: 106.35 (31 ಪೈಸೆ ಏರಿಕೆ)
ಅ. 31: 106.04
ಅ. 30: 105.74


ಡೀಸೆಲ್ (ಪ್ರತಿ ಲೀಟರ್)
ನ. 3: 102.59 (---)
ನ. 2: 102.59 (35 ಪೈಸೆ ಏರಿಕೆ)
ನ. 1: 102.59 (34 ಪೈಸೆ ಏರಿಕೆ)
ಅ. 31: 102.25
ಅ. 30: 101.92

 

ಹೈದ್ರಾಬಾದ್‌ನಲ್ಲಿ  ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ನ. 3: 114.49 (---)
ನ. 2: 114.49 (37 ಪೈಸೆ ಏರಿಕೆ)
ನ. 1: 114.12 (40 ಪೈಸೆ ಏರಿಕೆ)
ಅ. 31: 113.72
ಅ. 30: 113.36

ಡೀಸೆಲ್ (ಪ್ರತಿ ಲೀಟರ್)
ನ. 3: 107.40 (---)
ನ. 2: 107.40 (35 ಪೈಸೆ ಏರಿಕೆ)
ನ. 1: 107.40 (42 ಪೈಸೆ ಏರಿಕೆ)
ಅ. 31: 106.98
ಅ. 30: 106.60

 

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 83.08 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=74.63 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 03 November 2021: Check Rates In Your City

Domestic petrol and Diesel Price unchanged on Wednesday (Nov 03) in Many cities.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X