ನ.5ರಂದು ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಏಳನೇ ದಿನ ತೈಲ ದರವನ್ನು ಏರಿಕೆ ಮಾಡಿದ ಬಳಿಕ ಶುಕ್ರವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂದು ಇಂಧನ ದರ ಭಾರಿ ಇಳಿಕೆ ಕಂಡಿದೆ. ದೆಹಲಿಯಲ್ಲಿ ಗುರುವಾರದಂದು ಪೆಟ್ರೋಲ್ ಬೆಲೆ 6.07 ರು ಪ್ರತಿ ಲೀಟರ್ ಹಾಗೂ ಡೀಸೆಲ್ ಬೆಲೆ 11. 75 ರು ಪ್ರತಿ ಲೀಟರ್ ನಂತೆ ಇಳಿಕೆಯಾಗಿತ್ತು. ಕರ್ನಾಟಕದಲ್ಲಿ ಸರಾಸರಿ 7 ರು ನಂತೆ ಇಳಿಕೆಯಾಗಿದೆ.

ನವದೆಹಲಿಯಲ್ಲಿ ಶುಕ್ರವಾರ (ನವೆಂಬರ್ 05)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿವೆ. ಇದಕ್ಕೂ ಮುನ್ನ ಏಳು ದಿನಗಳಿಂದ ಪೆಟ್ರೋಲ್, ಡೀಸೆಲ್ ದರವು ಪ್ರತಿ ಲೀಟರ್‌ಗೆ ಸರಾಸರಿ 35 ಪೈಸೆ ಏರಿಕೆಗೊಂಡಿತ್ತು.

ನವದೆಹಲಿಯಲ್ಲಿ ಶುಕ್ರವಾರ ದಂದು ಪೆಟ್ರೋಲ್ ದರ 103.97 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಐದು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 5: 100.58 ರು
ನ. 4: 107.64 ರು
ನ. 3: 113.93 (---)
ನ. 2: 113.93 (37 ಪೈಸೆ ಏರಿಕೆ)
ನ. 1: 113.56 (41 ಪೈಸೆ ಏರಿಕೆ)


ಡೀಸೆಲ್ (ಪ್ರತಿ ಲೀಟರ್)
ನ. 5: 85.01
ನ. 4: 92.03 ರು
ನ. 3: 104.50 (---)
ನ. 2: 104.50 (35 ಪೈಸೆ ಏರಿಕೆ)
ನ. 1: 104.5 (37 ಪೈಸೆ ಏರಿಕೆ)

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 5:103.97 ರು
ನ. 4: 103.97 ರು
ನ. 3: 110.04ರೂ (---)
ನ. 2: 110.04 (35 ಪೈಸೆ ಏರಿಕೆ)
ನ. 1: 109.69 (35 ಪೈಸೆ ಏರಿಕೆ)


ಡೀಸೆಲ್ (ಪ್ರತಿ ಲೀಟರ್)
ನ. 5: 86.67 ರು
ನ. 4: 86.67 ರು
ನ. 3: 98.42 (---)
ನ. 2: 98.42 (35 ಪೈಸೆ ಏರಿಕೆ)
ನ. 1: 98.42 (35 ಪೈಸೆ ಏರಿಕೆ)

ಮುಂಬೈನಲ್ಲಿ ಇಂಧನ ದರ

ಮುಂಬೈನಲ್ಲಿ ಇಂಧನ ದರ

ಮುಂಬೈನಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 5: 109.98 ರು
ನ. 4: 109.98 ರು
ನ. 3: 115.85 (---)
ನ. 2: 115.85 (35 ಪೈಸೆ ಏರಿಕೆ)
ನ. 1: 115.50 (35 ಪೈಸೆ ಏರಿಕೆ)

ಡೀಸೆಲ್ (ಪ್ರತಿ ಲೀಟರ್)
ನ. 5:94.14 ರು
ನ. 4: 94.14 ರು
ನ. 3: 106.62 (---)
ನ. 2: 106.62 (35 ಪೈಸೆ ಏರಿಕೆ)
ನ. 1: 106.62 (39 ಪೈಸೆ ಏರಿಕೆ)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ. 5:101.51 ರು
ನ. 4: 101.56 ರು
ನ. 3: 106.76 (---)
ನ. 2: 106.66 (31 ಪೈಸೆ ಏರಿಕೆ)
ನ. 1: 106.35 (31 ಪೈಸೆ ಏರಿಕೆ)


ಡೀಸೆಲ್ (ಪ್ರತಿ ಲೀಟರ್)
ನ. 5: 91.53
ನ. 4: 91. 58 ರು
ನ. 3: 102.69 (---)
ನ. 2: 102.59 (35 ಪೈಸೆ ಏರಿಕೆ)
ನ. 1: 102.59 (34 ಪೈಸೆ ಏರಿಕೆ)

 ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ. 5: 108.20 ರು
ನ. 4: 108.20 ರು
ನ. 3: 114.49 (---)
ನ. 2: 114.49 (37 ಪೈಸೆ ಏರಿಕೆ)
ನ. 1: 114.12 (40 ಪೈಸೆ ಏರಿಕೆ)

ಡೀಸೆಲ್ (ಪ್ರತಿ ಲೀಟರ್)
ನ. 5: 94.62 ರು
ನ. 4: 94.62 ರು
ನ. 3: 107.40 (---)
ನ. 2: 107.40 (35 ಪೈಸೆ ಏರಿಕೆ)
ನ. 1: 107.40 (42 ಪೈಸೆ ಏರಿಕೆ)

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 81.34 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=74.49ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+