ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತವಾಗಿ ತೈಲ ದರವನ್ನು ಏರಿಕೆ ಮಾಡಿದ ಬಳಿಕ ಮಂಗಳವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಕಳೆದ ಐದು ದಿನಗಳ ಹಿಂದೆ ಇಂಧನ ದರ ಭಾರಿ ಇಳಿಕೆ ಕಂಡಿದೆ.
ನವದೆಹಲಿಯಲ್ಲಿ ಮಂಗಳವಾರ (ನವೆಂಬರ್ 09)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಇಂದು ಪೆಟ್ರೋಲ್ ದರ 103.97 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಐದು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಇಂಧನ ದರ
ಬೆಂಗಳೂರಿನಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 8: 100.67 ರು (+0.09)
ನ. 8: 100.58 ರು
ನ. 7: 100.58 ರು
ನ. 6: 100.58 ರು
ನ. 5: 100.58 ರು (-7.06 ರು)
ನ. 4: 107.64 ರು
ಡೀಸೆಲ್ (ಪ್ರತಿ ಲೀಟರ್)
ನ. 9: 85.10ರು (+0.09)
ನ. 8: 85.01ರು
ನ. 7: 85.01ರು
ನ. 6: 85.01ರು
ನ. 5: 85.01ರು (-7.02 ರು)
ನ. 4: 92.03 ರು
ನವದೆಹಲಿಯಲ್ಲಿ ಇಂಧನ ದರ
ನವದೆಹಲಿಯಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 9: 103.97 ರು
ನ. 8: 103.97 ರು
ನ. 7: 103.97 ರು
ನ. 6: 103.97 ರು
ನ. 5: 103.97 ರು
ನ. 4: 103.97 ರು
ಡೀಸೆಲ್ (ಪ್ರತಿ ಲೀಟರ್)
ನ. 9: 86.67 ರು
ನ. 8: 86.67 ರು
ನ. 7: 86.67 ರು
ನ. 6: 86.67 ರು
ನ. 5: 86.67 ರು
ನ. 4: 86.67 ರು (-11.75 ರು)
ಮುಂಬೈನಲ್ಲಿ ಇಂಧನ ದರ
ಮುಂಬೈನಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ನ. 9: 109.98 ರು
ನ. 8: 109.98 ರು
ನ. 7: 109.98 ರು
ನ. 6: 109.98 ರು
ನ. 5: 109.98 ರು
ನ. 4: 109.98 ರು (-5.87 ರು)
ಡೀಸೆಲ್ (ಪ್ರತಿ ಲೀಟರ್)
ನ. 9: 94.14 ರು
ನ. 8: 94.14 ರು
ನ. 7: 94.14 ರು
ನ. 6: 94.14 ರು
ನ. 5: 94.14 ರು
ನ. 4: 94.14 ರು (-12.48 ರು)
ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ. 9: 101.40 ರು
ನ. 8: 101.40 ರು
ನ. 7: 101.40 ರು
ನ. 6: 101.40 ರು (-0.11 ರು)
ನ. 5: 101.51 ರು
ನ. 4: 101.56 ರು (-5.20 ರು)
ಡೀಸೆಲ್ (ಪ್ರತಿ ಲೀಟರ್)
ನ. 9: 91.43 ರು
ನ. 8: 91.43 ರು
ನ. 7: 91.43 ರು
ನ. 6: 91.43 ರು (10 ಪೈಸೆ ಇಳಿಕೆ)
ನ. 5: 91.53
ನ. 4: 91. 58 ರು (11.11 ರು ಇಳಿಕೆ)
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ನ. 8:108.20 ರು
ನ. 8:108.20 ರು
ನ. 7: 108.20 ರು
ನ. 6: 108.20 ರು
ನ. 5: 108.20 ರು
ನ. 4: 108.20 ರು (-6.29 ರು )
ಡೀಸೆಲ್ (ಪ್ರತಿ ಲೀಟರ್)
ನ. 9: 94.62 ರು
ನ. 8: 94.62 ರು
ನ. 7: 94.62 ರು
ನ. 6: 94.62 ರು
ನ. 5: 94.62 ರು
ನ. 4: 94.62 ರು (-12.78 ರು)
ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 83.38 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=73.90 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications