ಕಚ್ಚಾತೈಲ ದರ ಕುಸಿತ, ದೇಶದೆಲ್ಲೆಡೆ ಪೆಟ್ರೋಲ್, ಡೀಸೆಲ್ ದರ ಸ್ಥಿರ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ನಿರಂತರ ಕುಸಿತ ಕಾಣುತ್ತಿದೆ. ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿ ತಿಂಗಳು ಕಳೆದರೂ ಭಾರತದಲ್ಲಿ ಇಂಧನ ದರದಲ್ಲಿ ಬದಲಾವಣೆ ಕಂಡಿಲ್ಲ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಬುಧವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ. ಕಾಂಗ್ರೆಸ್ ಆಡಳಿತವಿರುವ ರಾಜ್ಯಗಳಲ್ಲೂ ತೆರಿಗೆ ತಗ್ಗಿಸಲಾಗಿದೆ. ತಮಿಳುನಾಡು, ಪುದುಚೇರಿ ರಾಜ್ಯಗಳಲ್ಲಿ ಬಜೆಟ್ ವೇಳೆ ತಗ್ಗಿಸಿರುವುದರಿಂದ ಮತ್ತೊಮ್ಮೆ ವ್ಯಾಟ್ ತಗ್ಗಿಸುವುದಿಲ್ಲ ಎಂದು ಅಲ್ಲಿನ ಸರ್ಕಾರ ಹೇಳಿವೆ.

ನವದೆಹಲಿಯಲ್ಲಿ ಶುಕ್ರವಾರ (ಡಿಸೆಂಬರ್ 10)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಇಂದು ಪೆಟ್ರೋಲ್ ದರ 95.41 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಏಳು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ಬೆಂಗಳೂರಿನಲ್ಲಿ ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಡಿ.10: 100.58 ರು
ಡಿ.9: 100.58 ರು
ಡಿ.8: 100.58 ರು
ಡಿ.7: 100.58 ರು
ಡಿ.6: 100.58 ರು
ಡಿ.5: 100.65 ರು
ಡಿ.4: 100.58 ರು
ಡಿ.3: 100.58 ರು
ಡಿ.2: 100.58 ರು


ಡೀಸೆಲ್ (ಪ್ರತಿ ಲೀಟರ್)
ಡಿ.10: 85.01ರು
ಡಿ.8: 85.01ರು
ಡಿ.8: 85.01ರು
ಡಿ.7: 85.01ರು
ಡಿ.6: 85.08ರು
ಡಿ.5: 85.01ರು
ಡಿ.4: 85.01ರು
ಡಿ.3: 85.10ರು
ಡಿ.2: 85.01ರು

 

ನವದೆಹಲಿಯಲ್ಲಿ ಇಂಧನ ದರ

ನವದೆಹಲಿಯಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಡಿ.10: 95.41 ರು
ಡಿ.9: 95.41 ರು
ಡಿ.8: 95.41 ರು
ಡಿ.7: 95.41 ರು
ಡಿ.6: 95.41 ರು
ಡಿ.5: 95.41 ರು
ಡಿ.4: 95.41 ರು
ಡಿ.3: 95.41ರು
ಡಿ.2: 95.41 ರು (-8.56)
ಡಿ.1: 103.97 ರು

ಡೀಸೆಲ್ (ಪ್ರತಿ ಲೀಟರ್)
ಡಿ.10: 86.67 ರು
ಡಿ.9: 86.67 ರು
ಡಿ.8: 86.67 ರು
ಡಿ.7: 86.67 ರು
ಡಿ.6: 86.67 ರು
ಡಿ.5: 86.67 ರು
ಡಿ.4: 86.67 ರು
ಡಿ.3: 86.67 ರು
ಡಿ.2: 86.67 ರು
ಡಿ.1: 86.67 ರು

 

ಮುಂಬೈನಲ್ಲಿ ಇಂಧನ ದರ

ಮುಂಬೈನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ಡಿ.10: 109.98 ರು
ಡಿ.9: 109.98 ರು
ಡಿ.8: 109.98 ರು
ಡಿ.7: 109.98 ರು
ಡಿ.6: 109.98 ರು
ಡಿ.5: 109.98 ರು
ಡಿ.4: 109.98 ರು
ಡಿ.3: 109.98 ರು
ಡಿ.2: 109.98 ರು
ಡಿ.1: 109.98 ರು

ಡೀಸೆಲ್ (ಪ್ರತಿ ಲೀಟರ್)
ಡಿ.10: 94.14 ರು
ಡಿ.9: 94.14 ರು
ಡಿ.8: 94.14 ರು
ಡಿ.7: 94.14 ರು
ಡಿ.6: 94.14 ರು
ಡಿ.5: 94.14 ರು
ಡಿ.4: 94.14 ರು
ಡಿ.3: 94.14 ರು
ಡಿ.2: 94.14 ರು
ಡಿ.1: 94.14 ರು

 

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಪೆಟ್ರೋಲ್ (ಪ್ರತಿ ಲೀಟರ್)
ಡಿ. 10: 101.50 ರು (+0.10)
ಡಿ.9 : 101.40 ರು
ಡಿ.8: 101.40 ರು
ಡಿ.7: 101.40 ರು
ಡಿ.6: 101.40 ರು
ಡಿ.5: 101.40 ರು
ಡಿ.4: 101.51 ರು
ಡಿ.3: 101.40 ರು (-0.10 ರು)
ಡಿ.2: 101.50 ರು (+0.10 ರು)
ಡಿ.1: 101.40 ರು

ಡೀಸೆಲ್ (ಪ್ರತಿ ಲೀಟರ್)
ಡಿ.10: 91.52 ರು
ಡಿ.9: 91.43 ರು
ಡಿ.8: 91.43 ರು
ಡಿ.7: 91.43 ರು
ಡಿ.6: 91.43 ರು
ಡಿ.4: 91.43 ರು
ಡಿ. 3: 91.43 ರು (-0.09 ರು)
ಡಿ.2: 91.43 ರು (+0.09 ರು)
ಡಿ.1: 91.44 ರು

 

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಪೆಟ್ರೋಲ್ (ಪ್ರತಿ ಲೀಟರ್)
ಡಿ. 10: 108.20ರು
ಡಿ. 9:108.20ರು
ಡಿ. 8: 108.20ರು
ಡಿ. 7: 108.20ರು
ಡಿ. 6: 108.20ರು
ಡಿ. 5: 108.20ರು
ಡಿ. 4: 108.20ರು
ಡಿ. 3: 108.20ರು
ಡಿ. 2: 108.20ರು
ಡಿ. 1: 108.20ರು


ಡೀಸೆಲ್ (ಪ್ರತಿ ಲೀಟರ್)
ಡಿ. 10: 94.62 ರು
ಡಿ. 9: 94.62 ರು
ಡಿ. 8: 94.62 ರು
ಡಿ. 7: 94.62 ರು
ಡಿ. 6: 94.62 ರು
ಡಿ. 5: 94.62 ರು
ಡಿ. 4: 94.62 ರು
ಡಿ. 3: 94.62 ರು
ಡಿ. 2: 94.62 ರು
ಡಿ. 1: 94.62 ರು

 

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 74.17 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=75.60 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+