For Quick Alerts
ALLOW NOTIFICATIONS  
For Daily Alerts

ನ.12ರಂದು ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಳಿತ

|

ಕೇಂದ್ರ ಹಾಗೂ ವಿವಿಧ ರಾಜ್ಯಗಳಲ್ಲಿ ಅಬಕಾರಿ ಸುಂಕ, ಸೆಸ್, ವ್ಯಾಟ್ ಇಳಿಕೆ ಮಾಡಿದ್ದು, ಭಾರತದಲ್ಲಿ ಇಂಧನ ದರ ಭಾರಿ ಇಳಿಕೆ ಕಂಡಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಶುಕ್ರವಾರದಂದು ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಡೀಸೆಲ್ ಬೆಲೆ ಏರಿಕೆಯಿಂದ ಸರಕು ಸಾಗಣೆ ವ್ಯತ್ಯಯ, ಅಗತ್ಯ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿತ್ತು. ಆದರೆ, ಅನೇಕ ನಗರಗಳಲ್ಲಿ ಇಂಧನ ದರ ತಗ್ಗಿದೆ.

 

ನವದೆಹಲಿಯಲ್ಲಿ ಶುಕ್ರವಾರ (ನವೆಂಬರ್ 12)ದಂದು ಪೆಟ್ರೋಲ್ -ಡೀಸೆಲ್ ಬೆಲೆ ಪರಿಷ್ಕರಿಸಿಲ್ಲ. ಇಂದು ಪೆಟ್ರೋಲ್ ದರ 103.97 ರು/ಲೀಟರ್ ಡೀಸೆಲ್ ದರವು 86.67 ರು/ಲೀಟರ್ ನಂತೆ ಇದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ಏಳು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

 ಬೆಂಗಳೂರಿನಲ್ಲಿ  ಇಂಧನ ದರ

ಬೆಂಗಳೂರಿನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ನ. 12: 100.58 ರು
ನ. 11: 100.58 ರು
ನ. 10: 100.58 ರು (-0.09)
ನ. 9: 100.67 ರು (+0.09)
ನ. 8: 100.58 ರು
ನ. 7: 100.58 ರು
ನ. 6: 100.58 ರು
ನ. 5: 100.58 ರು (-7.06 ರು)

ಡೀಸೆಲ್ (ಪ್ರತಿ ಲೀಟರ್)
ನ. 12: 85.01ರು
ನ. 11: 85.01ರು
ನ. 10: 85.01ರು (-0.09)
ನ. 9: 85.10ರು (+0.09)
ನ. 8: 85.01ರು
ನ. 7: 85.01ರು
ನ. 6: 85.01ರು
ನ. 5: 85.01ರು (-7.02 ರು)

 

 ನವದೆಹಲಿಯಲ್ಲಿ ಇಂಧನ ದರ
 

ನವದೆಹಲಿಯಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ನ. 12: 103.97 ರು
ನ. 11: 103.97 ರು
ನ. 10: 103.97 ರು
ನ. 9: 103.97 ರು
ನ. 8: 103.97 ರು
ನ. 7: 103.97 ರು
ನ. 6: 103.97 ರು
ನ. 5: 103.97 ರು

ಡೀಸೆಲ್ (ಪ್ರತಿ ಲೀಟರ್)
ನ. 12: 86.67 ರು
ನ. 11: 86.67 ರು
ನ. 10: 86.67 ರು
ನ. 9: 86.67 ರು
ನ. 8: 86.67 ರು
ನ. 7: 86.67 ರು
ನ. 6: 86.67 ರು
ನ. 5: 86.67 ರು

 

 ಮುಂಬೈನಲ್ಲಿ ಇಂಧನ ದರ

ಮುಂಬೈನಲ್ಲಿ ಇಂಧನ ದರ

ಪೆಟ್ರೋಲ್ (ಪ್ರತಿ ಲೀಟರ್)
ನ. 12: 109.98 ರು
ನ. 11: 109.98 ರು
ನ. 10: 109.98 ರು
ನ. 9: 109.98 ರು
ನ. 8: 109.98 ರು
ನ. 7: 109.98 ರು
ನ. 6: 109.98 ರು
ನ. 5: 109.98 ರು

ಡೀಸೆಲ್ (ಪ್ರತಿ ಲೀಟರ್)
ನ. 12: 94.14 ರು
ನ. 11: 94.14 ರು
ನ. 10: 94.14 ರು
ನ. 9: 94.14 ರು
ನ. 8: 94.14 ರು
ನ. 7: 94.14 ರು
ನ. 6: 94.14 ರು
ನ. 5: 94.14 ರು

 

 ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ನ. 12: 101.40 ರು
ನ. 11: 101.40 ರು
ನ. 10: 101.40 ರು
ನ. 9: 101.40 ರು
ನ. 8: 101.40 ರು
ನ. 7: 101.40 ರು
ನ. 6: 101.40 ರು (-0.11 ರು)
ನ. 5: 101.51 ರು

ಡೀಸೆಲ್ (ಪ್ರತಿ ಲೀಟರ್)
ನ. 12: 91.43 ರು
ನ. 11: 91.43 ರು
ನ. 10: 91.43 ರು
ನ. 9: 91.43 ರು
ನ. 8: 91.43 ರು
ನ. 7: 91.43 ರು
ನ. 6: 91.43 ರು (10 ಪೈಸೆ ಇಳಿಕೆ)
ನ. 5: 91.53

 

 ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)

ನ. 12:108.20 ರು
ನ. 11:108.20 ರು
ನ. 10:108.20 ರು
ನ. 9:108.20 ರು
ನ. 8:108.20 ರು
ನ. 7: 108.20 ರು
ನ. 6: 108.20 ರು
ನ. 5: 108.20 ರು

ಡೀಸೆಲ್ (ಪ್ರತಿ ಲೀಟರ್)
ನ. 12: 94.62 ರು
ನ. 11: 94.62 ರು
ನ. 10: 94.62 ರು
ನ. 9: 94.62 ರು
ನ. 8: 94.62 ರು
ನ. 7: 94.62 ರು
ನ. 6: 94.62 ರು
ನ. 5: 94.62 ರು

 

 ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ (ಸದ್ಯ 82.30 ಡಾಲರ್ ಪ್ರತಿ ಬ್ಯಾರೆಲ್) ಮತ್ತು ಡಾಲರ್-ರುಪಾಯಿ ವಿನಿಮಯ ದರ(1 USD=74.36 ರೂ)ದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.

English summary

Petrol Diesel Prices On 12 November 2021: Check Rates In Your City

Domestic petrol and Diesel Price slashed on Friday (November 12) in Many cities. Latest Rates Here
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X