ಬೆಂಗಳೂರಿನಲ್ಲಿ 105 ರೂ. ಗಡಿ ದಾಟಿದ ಪೆಟ್ರೋಲ್ ದರ: ಮುಂಬೈನಲ್ಲಿ 108 ರೂ. ಸಮೀಪ
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತೈಲ ದರವನ್ನ ಶನಿವಾರ ಮತ್ತಷ್ಟು ಏರಿಕೆ ಮಾಡಿದ್ದು, ದೇಶಾದ್ಯಂತ ಪೆಟ್ರೋಲ್, ಡೀಸೆಲ್ ದರವು ಕೈಗೆಟುಕದಷ್ಟು ದೂರ ಸರಿಯತೊಡಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ಲೀಟರ್ಗೆ 30 ಪೈಸೆ ಏರಿಕೆಗೊಮಡು 101.84 ರೂಪಾಯಿಗೆ ತಲುಪಿದೆ. ಡೀಸೆಲ್ ದರ ಯಾವುದೇ ಬದಲಾಗದೆ 89.87 ರೂಪಾಯಿ ದಾಖಲಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 17: 105.25 (31 ಪೈಸೆ ಏರಿಕೆ)
ಜುಲೈ 16: 104.94
ಜುಲೈ 15: 104.94
ಜುಲೈ 14: 104.58
ಡೀಸೆಲ್ (ಪ್ರತಿ ಲೀಟರ್)
ಜುಲೈ 17: 95.26
ಜುಲೈ 16: 95.26
ಜುಲೈ 15: 95.26
ಜುಲೈ 14: 95.09
ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 17: 101.84 (30 ಪೈಸೆ ಏರಿಕೆ)
ಜುಲೈ 16: 101.54
ಜುಲೈ 15: 101.54
ಜುಲೈ 14: 101.19
ಡೀಸೆಲ್ (ಪ್ರತಿ ಲೀಟರ್)
ಜುಲೈ 17: 89.87
ಜುಲೈ 16: 89.87
ಜುಲೈ 15: 89.87
ಜುಲೈ 14: 89.72
ಓಲಾ ಎಲೆಕ್ಟ್ರಿಕ್ ಸ್ಕೂಟರ್: ಕೇವಲ 499 ರೂಪಾಯಿಗೆ ಬುಕ್ ಮಾಡಿ
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 17: 107.83 (29 ಪೈಸೆ ಏರಿಕೆ)
ಜುಲೈ 16: 107.54
ಜುಲೈ 15: 107.54
ಜುಲೈ 14: 107.20
ಡೀಸೆಲ್ (ಪ್ರತಿ ಲೀಟರ್)
ಜುಲೈ 17: 97.45
ಜುಲೈ 16: 97.45
ಜುಲೈ 15: 97.45
ಜುಲೈ 14: 97.29
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 17: 102.49 (26 ಪೈಸೆ ಏರಿಕೆ)
ಜುಲೈ 16: 102.23
ಜುಲೈ 15: 102.23
ಜುಲೈ 14: 101.92
ಡೀಸೆಲ್ (ಪ್ರತಿ ಲೀಟರ್)
ಜುಲೈ 17: 94.39
ಜುಲೈ 16: 94.39
ಜುಲೈ 15: 94.39
ಜುಲೈ 14: 94.24
ಹೈದ್ರಾಬಾದ್ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 17: 105.83 (31 ಪೈಸೆ ಏರಿಕೆ)
ಜುಲೈ 16: 105.52
ಜುಲೈ 15: 105.52
ಜುಲೈ 14: 105.15
ಡೀಸೆಲ್ (ಪ್ರತಿ ಲೀಟರ್)
ಜುಲೈ 17: 97.96
ಜುಲೈ 16: 97.96
ಜುಲೈ 15: 97.96
ಜುಲೈ 14: 97.78
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.