ನೂರರ ಗಡಿ ದಾಟಿ ವಾಹನ ಸವಾರರ ತಲೆನೋವಿಗೆ ಕಾರಣವಾಗಿದ್ದ ಪೆಟ್ರೋಲ್ ದರ ತಟಸ್ಥವಾಗಿಬಿಟ್ಟಿದೆ. ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಂಗಳ ಕೊನೆ ದಿನ ಜುಲೈ 31 ಶನಿವಾರದಂದು ತೈಲ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿವೆ. ಈ ಮೂಲಕ ಸತತ 14ನೇ ದಿನ ಪೆಟ್ರೋಲ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನೂ ಡೀಸೆಲ್ ದರವು ಸತತ 16 ದಿನದಿಂದ ನಿಂತಲ್ಲೇ ನಿಂತಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕುಸಿದಿರುವುದು ಪೆಟ್ರೋಲ್, ಡೀಸೆಲ್ ದರ ಏರಿಕೆಗೆ ಬ್ರೇಕ್ ಹಾಕಿದೆ. ಆದರೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 100 ರೂಪಾಯಿ ಗಡಿ ಹೋಗಿದ್ದು, ಕೇಂದ್ರ ಸರ್ಕಾರ ತೆರಿಗೆ ಇಳಿಸುವ ತೀರ್ಮಾನ ಕೈಗೊಂಡಿಲ್ಲ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಬೆಂಗಳೂರಿನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 31: 105.25
ಜುಲೈ 30: 105.25
ಜುಲೈ 29: 105.25
ಜುಲೈ 28: 105.25
ಡೀಸೆಲ್ (ಪ್ರತಿ ಲೀಟರ್)
ಜುಲೈ 31: 95.26
ಜುಲೈ 30: 95.26
ಜುಲೈ 29: 95.26
ಜುಲೈ 28: 95.26
ನವದೆಹಲಿಯಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 31: 101.84
ಜುಲೈ 30: 101.84
ಜುಲೈ 29: 101.84
ಜುಲೈ 28: 101.84
ಡೀಸೆಲ್ (ಪ್ರತಿ ಲೀಟರ್)
ಜುಲೈ 31: 89.87
ಜುಲೈ 30: 89.87
ಜುಲೈ 29: 89.87
ಜುಲೈ 28: 89.87
ಮುಂಬೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 31: 107.83
ಜುಲೈ 30: 107.83
ಜುಲೈ 29: 107.83
ಜುಲೈ 28: 107.83
ಡೀಸೆಲ್ (ಪ್ರತಿ ಲೀಟರ್)
ಜುಲೈ 31: 97.45
ಜುಲೈ 30: 97.45
ಜುಲೈ 29: 97.45
ಜುಲೈ 28: 97.45
ಚೆನ್ನೈನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 31: 102.49
ಜುಲೈ 30: 102.49
ಜುಲೈ 29: 102.49
ಜುಲೈ 28: 102.49
ಡೀಸೆಲ್ (ಪ್ರತಿ ಲೀಟರ್)
ಜುಲೈ 31: 94.39
ಜುಲೈ 30: 94.39
ಜುಲೈ 29: 94.39
ಜುಲೈ 28: 94.39
ಹೈದ್ರಾಬಾದ್‌ನಲ್ಲಿ ಕಳೆದ 4 ದಿನಗಳಲ್ಲಿ ಇಂಧನ ದರ
ಪೆಟ್ರೋಲ್ (ಪ್ರತಿ ಲೀಟರ್)
ಜುಲೈ 31: 105.83
ಜುಲೈ 30: 105.83
ಜುಲೈ 29: 105.83
ಜುಲೈ 28: 105.83
ಡೀಸೆಲ್ (ಪ್ರತಿ ಲೀಟರ್)
ಜುಲೈ 31: 97.96
ಜುಲೈ 30: 97.96
ಜುಲೈ 29: 97.96
ಜುಲೈ 28: 97.96
ಪೆಟ್ರೋಲ್, ಡೀಸೆಲ್ ದರ ಹೇಗೆ ನಿರ್ಧರಿಸಲಾಗುತ್ತದೆ?
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.


Click it and Unblock the Notifications