ಸರ್ಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ಸತತ ಐದನೇ ದಿನ ತೈಲ ದರವನ್ನು ಏರಿಕೆ ಮಾಡಿದ್ದು, ಪೆಟ್ರೋಲ್, ಡೀಸೆಲ್ ದರ ಹೊಸ ದಾಖಲೆಯ ಮಟ್ಟವನ್ನು ತಲುಪಿದ್ದು, ವಾಹನ ಸವಾರರ ಜೇಬಿನ ಬಾರ ಮತ್ತಷ್ಟು ಹೆಚ್ಚಲಿದೆ.
ನವದೆಹಲಿಯಲ್ಲಿ ಭಾನುವಾರದ (ಅಕ್ಟೋಬರ್ 31)ದಂದು ಪೆಟ್ರೋಲ್ -ಡೀಸೆಲ್ ಸರಾಸರಿ 35 ಪೈಸೆ ಪ್ರತಿ ಲೀಟರ್ ನಂತೆ ಏರಿಕೆಯಾಗಿದೆ. ಶನಿವಾರ ಪೆಟ್ರೋಲ್ ದರವು ಲೀಟರ್‌ಗೆ 35 ಪೈಸೆ ಏರಿಕೆಗೊಂಡಿತ್ತು.
ನವದೆಹಲಿಯಲ್ಲಿ ಭಾನುವಾರದಂದು ಪೆಟ್ರೋಲ್ ದರ 109.34 ರು/ಲೀಟರ್ ಡೀಸೆಲ್ ದರವು 98.07 ರು/ಲೀಟರ್ ಮುಟ್ಟಿದೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಪ್ರತಿದಿನ ಸಂಜೆ 6 ಗಂಟೆಯಿಂದ ಪರಿಷ್ಕರಿಸುತ್ತವೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರುಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆಯು ಏರಿಳಿತ ಕಾಣುತ್ತದೆ. ಸರ್ಕಾರಿ ತೈಲ ಕಂಪನಿಗಳು, ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನೀಡುತ್ತವೆ.
ಪೆಟ್ರೋಲ್ (ಪ್ರತಿ ಲೀಟರ್)
ಬೆಂಗಳೂರಿನಲ್ಲಿ
ಪೆಟ್ರೋಲ್ (ಪ್ರತಿ ಲೀಟರ್)
ಅ. 31: 113.15 (36 ಪೈಸೆ ಏರಿಕೆ)
ಅ. 30: 112.79 (36 ಪೈಸೆ ಏರಿಕೆ)
ಅ. 29: 112.43
ಅ. 28: 112.06
ಅ. 27: 111.70
ಡೀಸೆಲ್ (ಪ್ರತಿ ಲೀಟರ್)
ಅ. 31: 104.09 (37 ಪೈಸೆ ಏರಿಕೆ)
ಅ. 30: 103.72 (37 ಪೈಸೆ ಏರಿಕೆ)
ಅ. 29: 103.35
ಅ. 28: 102.98
ಅ. 27: 102.60
ನವದೆಹಲಿ
ನವದೆಹಲಿಯಲ್ಲಿ
ಪೆಟ್ರೋಲ್ (ಪ್ರತಿ ಲೀಟರ್)
ಅ. 31: 109.34 (35 ಪೈಸೆ ಏರಿಕೆ)
ಅ. 30: 108.99 (35 ಪೈಸೆ ಏರಿಕೆ)
ಅ. 29: 108.64
ಅ. 28: 108.29
ಅ. 27: 107.94
ಡೀಸೆಲ್ (ಪ್ರತಿ ಲೀಟರ್)
ಅ. 31: 98.07 (35 ಪೈಸೆ ಏರಿಕೆ)
ಅ. 30: 97.72 (35 ಪೈಸೆ ಏರಿಕೆ)
ಅ. 29: 97.37
ಅ. 28: 97.02
ಅ. 27: 96.67
ಮುಂಬೈ
ಮುಂಬೈನಲ್ಲಿ
ಪೆಟ್ರೋಲ್ (ಪ್ರತಿ ಲೀಟರ್)
ಅ. 31: 115.15 (34 ಪೈಸೆ ಏರಿಕೆ)
ಅ. 30: 114.81 (34 ಪೈಸೆ ಏರಿಕೆ)
ಅ. 29: 114.47
ಅ. 28: 114.14
ಅ. 27: 113.80
ಡೀಸೆಲ್ (ಪ್ರತಿ ಲೀಟರ್)
ಅ. 31: 106.23 (37 ಪೈಸೆ ಏರಿಕೆ)
ಅ. 30: 105.86 (37 ಪೈಸೆ ಏರಿಕೆ)
ಅ. 29: 105.49
ಅ. 28: 105.12
ಅ. 27: 104.75
ಚೆನ್ನೈ
ಚೆನ್ನೈನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ಅ. 31: 106.04 (30 ಪೈಸೆ ಏರಿಕೆ)
ಅ. 30: 105.74 (31 ಪೈಸೆ ಏರಿಕೆ)
ಅ. 29: 105.43
ಅ. 28: 105.13
ಅ. 27: 104.93
ಡೀಸೆಲ್ (ಪ್ರತಿ ಲೀಟರ್)
ಅ. 31: 102.25 (33 ಪೈಸೆ ಏರಿಕೆ)
ಅ. 30: 101.92 (33 ಪೈಸೆ ಏರಿಕೆ)
ಅ. 29: 101.59
ಅ. 28: 101.25
ಅ. 27: 101.02
ಹೈದ್ರಾಬಾದ್
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ (ಪ್ರತಿ ಲೀಟರ್)
ಅ. 31: 113.72 (36 ಪೈಸೆ ಏರಿಕೆ)
ಅ. 30: 113.36 (36 ಪೈಸೆ ಏರಿಕೆ)
ಅ. 29: 113.00
ಅ. 28: 112.64
ಅ. 27: 112.27
ಡೀಸೆಲ್ (ಪ್ರತಿ ಲೀಟರ್)
ಅ. 31: 106.98 (38 ಪೈಸೆ ಏರಿಕೆ)
ಅ. 30: 106.60 (38 ಪೈಸೆ ಏರಿಕೆ)
ಅ. 29: 106.22
ಅ. 28: 105.84
ಅ. 27: 105.46
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications