For Quick Alerts
ALLOW NOTIFICATIONS  
For Daily Alerts

ಪೆಟ್ರೋಲ್- ಡೀಸೆಲ್ ದರದಲ್ಲಿ ಇಳಿಕೆ: ಯಾವ ನಗರದಲ್ಲಿ ಎಷ್ಟು ದರ?

|

ತೈಲ ದರ ಗುರುವಾರದಂದು (ಸೆಪ್ಟೆಂಬರ್ 17, 2020) ಇಳಿಕೆ ಆಗಿದೆ. ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 15 ಪೈಸೆ ಇಳಿಕೆಯಾಗಿ ರು. 81.40 ತಲುಪಿದರೆ, ಡೀಸೆಲ್ ದರ 19 ಪೈಸೆ ಇಳಿಕೆ ಕಂಡು ರು. 72.37 ಮುಟ್ಟಿತು. ಭಾರತದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರ ಹೀಗಿದೆ:

 

ಬೆಂಗಳೂರು: ಪೆಟ್ರೋಲ್ ರು. 84.04- ಡೀಸೆಲ್ ರು. 76.62

 

ಚೆನ್ನೈ: ಪೆಟ್ರೋಲ್ ರು. 84.44- ಡೀಸೆಲ್ ರು. 77.73

ಮುಂಬೈ: ಪೆಟ್ರೋಲ್ ರು. 88.07- ಡೀಸೆಲ್ ರು. 78.85

ಹೈದರಾಬಾದ್: ಪೆಟ್ರೋಲ್ ರು. 84.60- ಡೀಸೆಲ್ ರು. 78.88

ಕೋಲ್ಕತ್ತಾ: ಪೆಟ್ರೋಲ್ ರು. 82.92- ಡೀಸೆಲ್ ರು. 75.87

ಪೆಟ್ರೋಲ್- ಡೀಸೆಲ್ ದರದಲ್ಲಿ ಇಳಿಕೆ: ಯಾವ ನಗರದಲ್ಲಿ ಎಷ್ಟು ದರ?

ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳಾದ ಐಒಸಿಎಲ್, ಎಚ್ ಪಿಸಿಎಲ್ ಹಾಗೂ ಬಿಪಿಸಿಎಲ್ ನಿಂದ ಪ್ರತಿ ದಿನವೂ ಚಿಲ್ಲರೆ ದರ ಪರಿಷ್ಕರಣೆ ಮಾಡಲಾಗುತ್ತದೆ. ಬೆಳಗ್ಗೆ 6 ಗಂಟೆಯಿಂದ ಈ ದರ ಜಾರಿಗೆ ಬರುತ್ತದೆ.

Gold Price In India: ಚಿನ್ನದ ದರದಲ್ಲಿ ಕುಸಿತGold Price In India: ಚಿನ್ನದ ದರದಲ್ಲಿ ಕುಸಿತ

ಕೊರೊನಾ ಕಾರಣಕ್ಕೆ ಬೇಡಿಕೆ ಕಡಿಮೆ ಆಗಿರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ ಆಗಿದೆ. ಪೆಟ್ರೋಲ್- ಡೀಸೆಲ್ ದರವು ಅಂತರರಾಷ್ಟ್ರೀಯ ತೈಲ ದರ ಹಾಗೂ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಮತ್ತಿತರ ಅಂಶಗಳ ಮೇಲೆ ಅವಲಂಬಿಸಿರುತ್ತದೆ.

English summary

Petrol Price Cut By 15 Paise And Diesel By 19 Paise On September 17, 2020

Petrol rate cut by 15 paise and diesel by 19 paise in India's major cities on September 17, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X