ಸರ್ಕಾರಿ ಸ್ವಾಮ್ಯದ ತೈಲ ಮಾರ್ಕೆಟಿಂಗ್ ಕಂಪೆನಿಗಳಿಂದ ಶನಿವಾರ (ಆಗಸ್ಟ್ 22, 2020) ಕೂಡ ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಆ ಮೂಲಕ ಸತತ ಮೂರನೇ ದಿನ ದರ ಹೆಚ್ಚಳ ಆಗಿದೆ. ಕಳೆದ ಏಳು ದಿನದಲ್ಲಿ ಆರು ದಿನಗಳ ಕಾಲ ಪೆಟ್ರೋಲ್ ಬೆಲೆ ಏರಿಕೆ ಆಗಿದೆ. ಪೆಟ್ರೋಲ್ ದರ 16 ಪೈಸೆ ಹೆಚ್ಚಳವಾಗಿ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ ರು. 81.35 ಮುಟ್ಟಿದೆ. ಮುಂಬೈನಲ್ಲಿ 88.02 ರುಪಾಯಿ ಇದೆ.
ಇನ್ನು ಡೀಸೆಲ್ ಬೆಲೆ ಸತತವಾಗಿ 23 ದಿನಗಳ ಕಾಲ ಸ್ಥಿರವಾಗಿದೆ. ಪೆಟ್ರೋಲ್ ಬೆಲೆ ಕೂಡ ಜುಲೈನಲ್ಲಿ ಇದೇ ಥರ ಆಗಿತ್ತು. ಜೂನ್ 29ನೇ ತಾರೀಕಿನಿಂದ ಬೆಲೆ ಹೆಚ್ಚಳ ಆಗಿರಲಿಲ್ಲ. ಆ ಇಡೀ ಅವಧಿಯಲ್ಲಿ ಡೀಸೆಲ್ ದರ ನಿರಂತರವಾಗಿ ಏರಿಕೆ ಕಂಡಿತ್ತು. ದೀರ್ಘ ಕಾಲದಿಂದ ಸ್ಥಿರವಾಗಿ ನಿಂತಿದ್ದ ಪೆಟ್ರೋಲ್ ಆಗಸ್ಟ್ 16ರಂದು ಪರಿಷ್ಕರಣೆ ಆಗಿತ್ತು.

ಅದಕ್ಕೂ ಮುನ್ನ ಪೆಟ್ರೋಲ್ ಬೆಲೆ ಹೆಚ್ಚಳವಾಗಿತ್ತು. ಆಗಸ್ಟ್ 16ರಿಂದ ಈಚೆಗೆ ಲೀಟರ್ ಗೆ 92 ಪೈಸೆ ಹೆಚ್ಚಳ ಆಗಿದೆ. ಜುಲೈ 30ನೇ ತಾರೀಕಿನಂದು ದೆಹಲಿ ಸರ್ಕಾರ ವ್ಯಾಲ್ಯೂ ಆಡೆಡ್ ಟ್ಯಾಕ್ಸ್ (ವ್ಯಾಟ್) 13.25% ಇಳಿಕೆ ಮಾಡಿದ ಮೇಲೆ, ಡೀಸೆಲ್ ದರ ಲೀಟರ್ ಗೆ 8.36 ರುಪಾಯಿ ಕೆಳಗೆ ಇಳಿದು, 73.56 ರುಪಾಯಿ ತಲುಪಿತ್ತು. ಆ ನಂತರ ಬೆಲೆ ಸ್ಥಿರವಾಗಿದೆ.
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications