ಕಳೆದ ವಾರದಲ್ಲಿಯೇ ಜುಲೈ 12ರಿಂದ ಮೊದಲ ತ್ರೈಮಾಸಿಕ ವರದಿ ಬಿಡುಗಡೆ ಆರಂಭವಾಗಿದೆ. ಈಗಾಗಲೇ ಹಲವಾರು ಸಂಸ್ಥೆಗಳು ತ್ರೈಮಾಸಿಕ ವರದಿ ಪ್ರಕಟಿಸಿದೆ. ಐಟಿ ದೈತ್ಯವಾದ ಟಿಸಿಎಸ್, ಎಚ್‌ಸಿಎಲ್ ಟೆಕ್, ವಿಪ್ರೋ ಕಳೆದ ವಾರದಲ್ಲಿ ತಮ್ಮ ಜೂನ್‌ನಲ್ಲಿ ಅಂತ್ಯವಾದ ಮೊದಲ ತ್ರೈಮಾಸಿಕ ವರದಿಯನ್ನು ಬಿಡುಗಡೆ ಮಾಡಿದೆ. ಇನ್ನು ಕೂಡಾ ಹಲವಾರು ಪ್ರಮುಖ ಸಂಸ್ಥೆಗಳ ವರದಿ ಇನ್ನಷ್ಟೇ ಬಿಡುಗಡೆಯಾಗಲಿದೆ.
ಈ ವಾರದಲ್ಲಿ ಪ್ರಮುಖವಾಗಿ ಖಾಸಗಿ ಬ್ಯಾಂಕ್ ದೈತ್ಯ ಅದ ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ತ್ರೈಮಾಸಿಕ ವರದಿ ಪ್ರಕಟವಾಗಲಿದೆ. ಎಚ್‌ಡಿಎಫ್‌ಸಿಯೊಂದಿಗೆ ವಿಲೀನವಾದ ಬಳಿಕ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಮೊದಲ ತ್ರೈಮಾಸಿಕ ವರದಿ ಇದಾಗಿದೆ. ಖಾಸಗಿ ಬ್ಯಾಂಕ್ ಮಾತ್ರವಲ್ಲದೆ ಐಟಿ ದೈತ್ಯ ಇನ್ಫೋಸಿಸ್, ಎಚ್‌ಯುಎಲ್, ಅಲ್ಟ್ರಾಟೆಕ್ ಸಿಮೆಂಟ್ ಮೊದಲಾದ ಸಂಸ್ಥೆಗಳ ವರದಿಯು ಪ್ರಕಟವಾಗಲಿದೆ.

ಈ ವಾರದಲ್ಲಿ ಪ್ರಕಟವಾಗುವ ತ್ರೈಮಾಸಿಕ ವರದಿ
ಜುಲೈ 17: ಜುಲೈ 17ರಂದು (ಸೋಮವಾರ) ಅಂದರೆ ಇಂದು ಎಚ್‌ಡಿಎಫ್‌ಸಿ ಬ್ಯಾಂಕ್, ಎಲ್‌ಟಿಐಮಿಂಡ್‌ಟ್ರೀ, ಟಾಟಾ ಎಲ್ಕ್ಸಿ, ಕ್ರಿಸಿಲ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಚಾಯಿಸ್ ಇಂಟರ್‌ನ್ಯಾಷನಲ್, ಹಾಥ್‌ವೇ ಕೇಬಲ್, ತಂಗಮಾಯಿಲ್ ಜ್ಯುವೆಲ್ಲರಿ, ಮಾಸ್‌ಚಿಪ್ ಟೆಕ್ನಾಲಜೀಸ್, ಆನ್‌ವರ್ಡ್ ಟೆಕ್ನಾಲಜೀಸ್, ಶಿಶ್ ಇಂಡಸ್ಟ್ರೀಸ್ ಮೊದಲಾದವುಗಳು ತಮ್ಮ ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟಿಸಲಿದೆ.
ಜುಲೈ 18: ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಪ್ರೂ ಲೈಫ್, ಐಸಿಐಸಿಐ ಲೊಂಬಾರ್ಡ್, ಪಾಲಿಕ್ಯಾಬ್ ಇಂಡಿಯಾ, ಎಲ್&ಟಿ ಟೆಕ್, ಸಿಐಇ ಆಟೋಮೋಟಿವ್, ಟಿವಿ18 ಬ್ರಾಡ್‌ಕಾಸ್ಟ್, ಹಿಮಾದ್ರಿ ಸ್ಪೆಷಲ್ ಕೆಮಿಕಲ್, ಜೆಎಸ್‌ಡಬ್ಲ್ಯೂ ಇಸ್ಪಾಟ್ ಸ್ಪೆಷಲ್ ಪ್ರೋಡೆಕ್ಟ್ಸ್, ಮಿಷ್ಟನ್ ಫುಡ್ಸ್, ಔರಮ್ ಪ್ರಾಪ್ಟೆಕ್, ಶೀತಲ್ ಕೂಲ್ ಪ್ರಾಡಕ್ಟ್ಸ್ ಮೊದಲ ಸಂಸ್ಥೆಗಳು ಜುಲೈ 18ರಂದು ತ್ರೈಮಾಸಿಕ ವರದಿ ಪ್ರಕಟಿಸಲಿದೆ.
ಜುಲೈ 19: ಟಾಟಾ ಕಮ್ಯೂನಿಕೇಷನ್, ಎಲ್&ಟಿ ಫೈನಾನ್ಸ್ ಹೋಲ್ಡಿಂಗ್ಸ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಹ್ಯಾಟ್ಸನ್ ಆಗ್ರೋ ಪ್ರಾಡಕ್ಟ್ಸ್, ಫಿನೋಲೆಕ್ಸ್ ಇಂಡಸ್ಟ್ರೀಸ್, ಕ್ಯಾನ್ ಫಿನ್ ಹೋಮ್ಸ್, ಸೆಂಚುರಿ ಟೆಕ್ಸ್‌ಟೈಲ್ಸ್ ಆಂಡ್ ಇಂಡಸ್ಟ್ರೀಸ್, ಅಲೋಕ್ ಇಂಡಸ್ಟ್ರೀಸ್, ಮಸ್ಟ್‌ಕ್, ಜುಬಿಲೆಂಟ್ ಫಾರ್ಮೋವಾ, ನ್ಯೂಜೆನ್ ಸಾಫ್ಟ್‌ವೇರ್ ಟೆಕ್, ಟಾಟಾ ಕಾಫಿ ಮೊದಲಾದವುಗಳ ಮೊದಲ ತ್ರೈಮಾಸಿಕ ವರದಿ ಜುಲೈ 19ರಂದು ಪ್ರಕಟವಾಗಲಿದೆ.
ಜುಲೈ 20: ಎಚ್‌ಯುಎಲ್, ಇನ್ಫೋಸಿಸ್, ಹಾವೆಲ್ಸ್ ಇಂಡಿಯಾ, ಯುನೈಟೆಕ್ ಸ್ಪಿರಿಟ್ಸ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂಫಾಸಿಸ್, ಡಾಲ್ಮಿಯಾ ಭಾರತ್, ಪೆರ್‌ಸಿಸ್ಟೆಂಟ್ ಸಿಸ್ಟಮ್, ಕಾಫಾರ್ಜ್, ಐಸಿಐಸಿಐ ಸೆಕ್ಯೂರಿಟೀಸ್, 360 ಒನ್ ವ್ಯಾಮ್, ತನ್ಲಾ ಪ್ಲಾಟ್‌ಫಾರ್ಮ್, ಝೆನ್ಸಾರ್ ಟೆಕ್ನಾಲಜೀಸ್, ಸೌತ್ ಇಂಡಿಯನ್ ಬ್ಯಾಂಕ್ ಜುಲೈ 20ರಂದು ಮೊದಲ ತ್ರೈಮಾಸಿಕ ವರದಿಯನ್ನು ಪ್ರಕಟ ಮಾಡಲಿದೆ.
ಜುಲೈ 21: ಅಲ್ಟ್ರಾಟೆಕ್ ಸಿಮೆಂಟ್, ಜೆಎಸ್‌ಡಬ್ಲ್ಯೂ ಸ್ಟೀಲ್, ಎಚ್‌ಡಿಎಫ್‌ಸಿ ಲೈಫ್, ಹಿಂದೂಸ್ತಾನ್ ಜಿಂಕ್, ಅಶೋಕ್ ಲೇಲ್ಯಾಂಡ್, ಕ್ರೆಡಿಟ್ಆಕ್ಸೆಸ್ ಗ್ರಾಮೀಣ್, ಔಟ್ಲ್, ತೇಜಸ್ ನೆಟ್‌ವರ್ಕ್ಸ್, ರಾಮಕೃಷ್ಣ ಫೋರ್ಜಿಂಗ್ಸ್, ಗ್ಲೆನ್ಮಾರ್ಕ್ ಲೈಫ್ ಸೈನ್ಸಸ್, ರಾಜಸ್ಥಾನ ಗ್ಲೋಬಲ್ ವೈರ್, ದೊಡ್ಲ ಡೈರಿ ಮೊದಲ ತ್ರೈಮಾಸಿಕದ ವರದಿಯನ್ನು ಪ್ರಕಟಿಸಲಿದೆ.
ಜುಲೈ 22: ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಯೆಸ್ ಬ್ಯಾಂಕ್, ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್, ತಿರುಮಲಾಯಿ ಕೆಮಿಕಲ್ ಮೊದಲ ತ್ರೈಮಾಸಿಕದ ವರದಿಯನ್ನು ಜುಲೈ 22 ಪ್ರಕಟ ಮಾಡಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications