For Quick Alerts
ALLOW NOTIFICATIONS  
For Daily Alerts

ಉದ್ಯಮಿ ರಾಧಾಕಿಶನ್ ದಮಾನಿಯಿಂದ 100 ಕೋಟಿ ರುಪಾಯಿ ದೇಣಿಗೆ

|

ಅವೆನ್ಯೂ ಸೂಪರ್ ಮಾರ್ಟ್ಸ್ ನ ಪ್ರವರ್ತಕ ರಾಧಾಕಿಶನ್ ದಮಾನಿ ಅವರು ಕೊರೊನಾ ವಿರುದ್ಧದ ಹೋರಾಟಕ್ಕೆ PM- CARES ಫಂಡ್ ಗೆ 100 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಜತೆಗೆ ಹಲವು ರಾಜ್ಯಗಳ ಪರಿಹಾರ ನಿಧಿಗೆ 55 ಕೋಟಿ ರುಪಾಯಿ ನೀಡಿದ್ದಾರೆ. ತಮ್ಮ ಬ್ರೈಟ್ ಸ್ಟಾರ್ ಇನ್ವೆಸ್ಟ್ ಮೆಂಟ್ಸ್ ಗ್ರೂಪ್ ಕಂಪೆನಿ ಮೂಲಕ ಈ ದೇಣಿಗೆ ನೀಡಿದ್ದಾರೆ.

ಕೊರೊನಾ ಬಗ್ಗೆ ಅಚ್ಚರಿಯ ಅಂಕಿ- ಅಂಶ ತೆರೆದಿಟ್ಟ ಸರ್ಕಾರಕೊರೊನಾ ಬಗ್ಗೆ ಅಚ್ಚರಿಯ ಅಂಕಿ- ಅಂಶ ತೆರೆದಿಟ್ಟ ಸರ್ಕಾರ

ಮಹಾರಾಷ್ಟ್ರ, ಗುಜರಾತ್ ಗೆ ತಲಾ 10 ಕೋಟಿ ರುಪಾಯಿ, ಆಂಧ್ರಪ್ರದೇಶ, ತೆಲಂಗಾಣ, ರಾಜಸ್ಥಾನ, ಪಂಜಾಬ್ ಮತ್ತು ಕರ್ನಾಟಕಕ್ಕೆ ತಲಾ 5 ಕೋಟಿ ರುಪಾಯಿ ಹಾಗೂ ತಮಿಳು, ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶಕ್ಕೆ ತಲಾ 2.5 ಕೋಟಿ ರುಪಾಯಿಯನ್ನು ದೇಣಿಗೆಯಾಗಿ ಕೊಟ್ಟಿದ್ದಾರೆ.

ಉದ್ಯಮಿ ರಾಧಾಕಿಶನ್ ದಮಾನಿಯಿಂದ 100 ಕೋಟಿ ರುಪಾಯಿ ದೇಣಿಗೆ

ದಮಾನಿ ಅವರ ಒಡೆತನದ ಅವೆನ್ಯೂ ಸೂಪರ್ ಮಾರ್ಟ್ಸ್ ನಿಂದ ಒನ್ ಸ್ಟಾಪ್ ಸೂಪರ್ ಮಾರ್ಕೆಟ್ ಸರಣಿಯಾದ ಡಿ ಮಾರ್ಟ್ ಅನ್ನು ನಡೆಸಲಾಗುತ್ತಿದೆ. ಇದರ ಜತೆಗೆ ಭಾರತದ ಈಕ್ವಿಟಿ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡುವುದರಿಂದಲೂ ರಾಧಾಕಿಶನ್ ದಮಾನಿ ಬಹಳ ಪರಿಚಿತವಾದ ಹೆಸರು.

English summary

Radhakishan Damani Contributes 100 Crore To PM CARES Fund

Avenue Supermart's Radhakishan Damani contributes 100 crore to PM CARES fund.
Story first published: Sunday, April 5, 2020, 14:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X