For Quick Alerts
ALLOW NOTIFICATIONS  
For Daily Alerts

RBIನಿಂದ 20 ಸಾವಿರ ಕೋಟಿ ಓಪನ್ ಮಾರ್ಕೆಟ್ ಆಪರೇಷನ್

|

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಂಗಳವಾರದಂದು ತಿಳಿಸಿರುವಂತೆ, ಓಪನ್ ಮಾರ್ಕೆಟ್ ಆಪರೇಷನ್ (OMO) ಅಥವಾ ಮುಕ್ತ ಮಾರುಕಟ್ಟೆ ಕಾರ್ಯಾಚರಣೆ ಅಡಿ ಮತ್ತೊಂದು ಸುತ್ತಿನಲ್ಲಿ ಸರ್ಕಾರದ ಸೆಕ್ಯೂರಿಟೀಸ್ ಗಳ ಖರೀದಿ- ಮಾರಾಟ ಮಾಡಲಿದೆ. ಇದಕ್ಕಾಗಿ 20 ಸಾವಿರ ಕೋಟಿ ರುಪಾಯಿಗಳ ಸರಾಸರಿ ಎಂಬ ಗುರಿ ಇರಿಸಿಕೊಳ್ಳಲಾಗಿದೆ.

ಈ ಹರಾಜು ಪ್ರಕ್ರಿಯೆ ಎರಡು ಕಂತಿನಲ್ಲಿ, ತಲಾ 10 ಸಾವಿರ ಕೋಟಿ ರುಪಾಯಿಗೆ ನಡೆಯಲಿದೆ ಎಂದು ಆರ್ ಬಿಐ ಮಾಹಿತಿ ನೀಡಿದೆ. ಈ ಹರಾಜು ಆಗಸ್ಟ್ 27, 2020 ಹಾಗೂ ಸೆಪ್ಟೆಂಬರ್ 3, 2020ರಂದು ನಡೆಯಲಿದೆ. ಅಂದ ಹಾಗೆ ಈ OMO ಅಂದರೇನು ಅನ್ನೋದು ತಿಳಿಯಬೇಕಲ್ಲವಾ?

RBIನಿಂದ 20 ಸಾವಿರ ಕೋಟಿ ಓಪನ್ ಮಾರ್ಕೆಟ್ ಆಪರೇಷನ್

ಓಪನ್ ಮಾರ್ಕೆಟ್ ಆಪರೇಷನ್ ಅಂದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬಾಂಡ್ ಗಳನ್ನು ಏಕಕಾಲಕ್ಕೆ ಖರೀದಿ ಹಾಗೂ ಮಾರಾಟ ಮಾಡಲಾಗುತ್ತದೆ. ಇದನ್ನು 'ಆಪರೇಷನ್ ಟ್ವಿಸ್ಟ್' ಅಂತಲೂ ಕರೆಯಲಾಗುತ್ತದೆ. ಆಗ ಆರ್ ಬಿಐನಿಂದ ದೀರ್ಘಾವಧಿ ಬಾಂಡ್ ಗಳನ್ನು ಖರೀದಿ ಮಾಡಲಾಗುತ್ತದೆ ಹಾಗೂ ಅಲ್ಪಾವಧಿ ಸರ್ಕಾರಿ ಸೆಕ್ಯೂರಿಟೀಸ್ ಗಳನ್ನು (G- Sec) ಒಂದೇ ಸಮಯಕ್ಕೆ ಮಾರಾಟ ಮಾಡಲಾಗುತ್ತದೆ.

English summary

RBI Announces One More Round Of Open Market Operation

Reserve Bank Of India announces one more round of Open Market Operation (OMO) for 20,000 crore on Tuesday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X