For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋಗೆ ಈಗ 40.8 ಕೋಟಿ ಚಂದಾದಾರರು

|

ಭಾರತದ ಮೊಬೈಲ್ ಮಾರುಕಟ್ಟೆಯ ಮೇಲೆ ರಿಲಯನ್ಸ್ ಜಿಯೋ ಈಗ ಪಾರಮ್ಯ ಸಾಧಿಸಿದ್ದು, 35.03% ಮಾರುಕಟ್ಟೆ ಪಾಲನ್ನು ಹೊಂದಿದೆ. ಅಂದರೆ 40,08,03,819 ಅಥವಾ 40.8 ಕೋಟಿ ಮಂದಿ ಚಂದಾದಾರರು ಇದ್ದಾರೆ. ಭಾರ್ತಿ ಏರ್ ಟೆಲ್ ಮತ್ತು ಬಿಎಸ್ ಎನ್ ಎಲ್ ಗೆ ಕ್ರಮವಾಗಿ 32.6 ಲಕ್ಷ ಹಾಗೂ 3.88 ಲಕ್ಷ ಮೊಬೈಲ್ ಚಂದಾದಾರರು ಜುಲೈನಲ್ಲಿ ಸೇರ್ಪಡೆಯಾಗಿದ್ದಾರೆ.

ವೊಡಾಫೋನ್ ಐಡಿಯಾ 37 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದೆ. ಇನ್ನು ಸರ್ಕಾರಿ ಸ್ವಾಮ್ಯದ ಎಂಟಿಎನ್ ಎಲ್ 5457 ಗ್ರಾಹಕರನ್ನು ಕಳೆದುಕೊಂಡಿದೆ. ಬ್ರಾಡ್ ಬ್ಯಾಂಡ್ ಸಂಪರ್ಕಕ್ಕಿಂತ ಮೊಬೈಲ್ ಸೆಗ್ಮೆಂಟ್ ಬೆಳವಣಿಗೆ ಸಾಧಿಸಿದೆ. ಜೂನ್ ನಲ್ಲಿ 69.82 ಕೋಟಿ ಇದ್ದದ್ದು ಜುಲೈನಲ್ಲಿ 70.54 ಕೋಟಿ ತಲುಪಿದೆ.

ರಿಲಯನ್ಸ್ ಜಿಯೋಗೆ ಈಗ 40.8 ಕೋಟಿ ಚಂದಾದಾರರು

ಜುಲೈ ಕೊನೆ ಹೊತ್ತಿಗೆ ಬ್ರಾಡ್ ಬ್ಯಾಂಡ್ ಚಂದಾದಾರರ ಪೈಕಿ ಒಟ್ಟಾರೆ ಟಾಪ್ ಐದು ಸೇವಾದಾರ ಕಂಪೆನಿಗಳು 98.91ರಷ್ಟು ಮಾರುಕಟ್ಟೆ ಪಾಲು ಹೊಂದಿವೆ ಎಂದು Trai ಹೇಳಿದೆ. ರಿಲಯನ್ಸ್ ಜಿಯೋಗೆ 40.19 ಕೊಟಿ ಬ್ರಾಡ್ ಬ್ಯಾಂಡ್ ಗ್ರಾಹಕರು, ಭಾರ್ತಿ ಏರ್ ಟೆಲ್ ಗೆ 15.57 ಕೋಟಿ, ವೊಡಾಫೋನ್ ಐಡಿಯಾಗೆ 11.52 ಕೋಟಿ, ಬಿಎಸ್ ಎನ್ ಎಲ್ 2.3 ಕೋಟಿ ಮತ್ತು ಏಟ್ರಿಯಾ ಕನ್ವರ್ಜೆನ್ಸ್ ಗೆ 16.9 ಲಕ್ಷ ಚಂದಾದಾರರು ಜುಲೈನಲ್ಲಿ ಇದ್ದರು.

English summary

Reliance Jio Become First Telecom Company To Cross 40 Crore Subscribers

Reliance Jio telecom company crossed 40 crore subscribers as on July 2020. Here is the details of other telecom company subscribers details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X