ರಿಲಯನ್ಸ್ ಜಿಯೋದಿಂದ ಧೂಳೆಬ್ಬಿಸುವಂಥ ಎರಡು ಹೊಸ ಪ್ರೀಪೇಯ್ಡ್ ಪ್ಲ್ಯಾನ್
ರಿಲಯನ್ಸ್ ಜಿಯೋದಿಂದ ಎರಡು ಹೊಸ ಪ್ರೀಪೇಯ್ಡ್ ಪ್ಲ್ಯಾನ್ ಪರಿಚಯಿಸಲಾಗಿದೆ. 49 ಹಾಗೂ 69 ರುಪಾಯಿಯ ಈ ಪ್ಲ್ಯಾನ್ ನ ವ್ಯಾಲಿಡಿಟಿ 14 ದಿನ ಇರುತ್ತದೆ. 69 ರುಪಾಯಿಯ ಪ್ಲ್ಯಾನ್ ನಲ್ಲಿ 0.5 ಜಿ.ಬಿ. ಹೈ ಸ್ಪೀಡ್ ಡೇಟಾ 14 ದಿನಗಳ ಕಾಲ ದೊರೆಯುತ್ತಿದೆ. ಆ ನಂತರ ವೇಗವು 64 ಕೆಬಿಪಿಎಸ್ ಗೆ ಇಳಿಯುತ್ತದೆ.
ಈ ಯೋಜನೆಯಲ್ಲಿ ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳು ಹಾಗೂ ಇತರ ನೆಟ್ ವರ್ಕ್ ಗಳಿಗೆ 250 ನಿಮಿಷಗಳ ಉಚಿತ ಕರೆ, 25 ಎಸ್ಸೆಮ್ಮೆಸ್ ಹಾಗೂ ಜಿಯೋದ ಎಲ್ಲ ಅಪ್ಲಿಕೇಷನ್ ದೊರೆಯುತ್ತದೆ.
49 ರುಪಾಯಿ ಪ್ಲ್ಯಾನ್ ನಲ್ಲಿ 14 ದಿನಕ್ಕೆ ಒಟ್ಟಾರೆ 2 ಜಿ.ಬಿ. ಡೇಟಾ ದೊರೆಯುತ್ತದೆ. ಜಿಯೋದಿಂದ ಜಿಯೋಗೆ ಅನಿಯಮಿತ ಕರೆಗಳು ಹಾಗೂ ಇತರ ನೆಟ್ ವರ್ಕ್ ಗಳಿಗೆ 250 ನಿಮಿಷಗಳ ಉಚಿತ ಕರೆ, 25 ಎಸ್ಸೆಮ್ಮೆಸ್ ಹಾಗೂ ಜಿಯೋದ ಎಲ್ಲ ಅಪ್ಲಿಕೇಷನ್ ದೊರೆಯುತ್ತದೆ.

ರಿಲಯನ್ಸ್ ಜಿಯೋ ಫೋನ್ ಬಳ ಹಾಗೂ ಜಿಯೋ ಫೋನ್ 2 ಬಳಕೆದಾರರು 49 ಮತ್ತು 69 ರುಪಾಯಿಯ ಪ್ಲ್ಯಾನ್ ಅನ್ನು ಕಂಪೆನಿಯ ಮೈ ಜಿಯೋ ಆಪ್ ಅಥವಾ ರೀಚಾರ್ಜ್ ಪೋರ್ಟಲ್ ಮೂಲಕ ಆಕ್ಟಿವೇಟ್ ಮಾಡಿಕೊಳ್ಳಬಹುದು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications