ರಿಯಲ್ಮಿ ಸ್ಮಾರ್ಟ್ ಫೋನ್ ರಾಯಭಾರಿಯಾದ ಸಲ್ಮಾನ್ ಖಾನ್

ಸ್ಮಾರ್ಟ್ ಫೋನ್ ಬ್ರ್ಯಾಂಡ್ ರಿಯಲ್ಮಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ಪ್ರಚಾರ ರಾಯಭಾರಿ (ಬ್ರ್ಯಾಂಡ್ ಅಂಬಾಸಡರ್) ಆಗಿದ್ದಾರೆ. ಸಲ್ಮಾನ್ ಖಾನ್ ರಿಯಲ್ಮಿ 6 ಮತ್ತು ರಿಯಾಲ್ಮಿ 6 ಪ್ರೋ ಫೋನ್ ಗಳಿಗೆ ಪ್ರಚಾರ ಮಾಡಲಿದ್ದಾರೆ ಎಂದು ಕಂಪೆನಿಯು ತಿಳಿಸಿದೆ.

ಭಾರತದ ಎಲ್ಲ ಭಾಗಗಳಲ್ಲೂ ಸಲ್ಮಾನ್ ಖಾನ್ ಸಲ್ಲುವವರಾದ್ದರಿಂದ ಅವರನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ರಿಯಲ್ಮಿ ಕಂಪೆನಿಯ ಉಪಾಧ್ಯಕ್ಷ ಮತ್ತು ಭಾರತದ ಸಿಇಒ ಮಾಧವ್ ಶೇಠ್ ತಿಳಿಸಿದ್ದಾರೆ. ರಿಯಲ್ಮಿ 6 ಸರಣಿಯು ಸ್ಟೈಲಿಷ್ ಆಗಿದೆ. ಇದು ಖಂಡಿತವಾಗಿಯೂ ಗ್ರಾಹಕರಿಗೆ ಇಷ್ಟವಾಗುತ್ತದೆ ಎಂದು ಸಲ್ಮಾನ್ ಖಾನ್ ಅವರು ಹೇಳಿದ್ದಾರೆ.

ಮಧ್ಯಮ ಪ್ರಮಾಣದ ಬೆಲೆಯ ರಿಯಲ್ಮಿ 6 ಸರಣಿಯ ಫೋನ್ ಗಳು ಮಾರ್ಚ್ 5ನೇ ತಾರೀಕು ಬಿಡುಗಡೆಯಾಗುವ ಸಾಧ್ಯತೆ ಇದೆ. 2019ನೇ ಇಸವಿಯಲ್ಲಿ ರಿಯಲ್ಮಿ ಮೊಬೈಲ್ ಫೋನ್ ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ ಎಂದು ಕೌಂಟರ್ ಪಾಯಿಂಟ್ ರೀಸರ್ಚ್ ನಿಂದ ಗುರುತಿಸಿಕೊಂಡಿತ್ತು.

ರಿಯಲ್ಮಿ ಸ್ಮಾರ್ಟ್ ಫೋನ್ ರಾಯಭಾರಿಯಾದ ಸಲ್ಮಾನ್ ಖಾನ್

ರಿಯಲ್ಮಿ ಮೊಬೈಲ್ ಫೋನ್ ಜಾಗತಿಕವಾಗಿ ಏಳನೇ ಸ್ಥಾನದಲ್ಲಿ ಹಾಗೂ ಭಾರತದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+