ಭಾರತದಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ M51 ಬಿಡುಗಡೆ ಆಗಿದೆ. ಗ್ಯಾಲಕ್ಸಿ M ಸರಣಿಯಲ್ಲಿ M51 ಅತ್ಯಂತ ಪ್ರೀಮಿಯಂ ಫೋನ್ ಆಗಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ M51 ಮೊಬೈಲ್ ಫೋನ್ ನಲ್ಲಿ 7000 mAh ಬ್ಯಾಟರಿ ಇದ್ದು, 64 MP ನಾಲ್ಕು ಕ್ಯಾಮೆರಾ ಇದೆ. ಸ್ನಾಪ್ ಡ್ರ್ಯಾಗನ್ 730G ಪ್ರೊಸೆಸರ್ ಒಳಗೊಂಡಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ M51 ಬೆಲೆ 24,999 ರುಪಾಯಿಯಿಂದ ಆರಂಭವಾಗುತ್ತದೆ. ಇದರ ಸಂಗ್ರಹ ಸಾಮರ್ಥ್ಯ ಎರಡು ಬಗೆಯಲ್ಲಿ ಇದೆ. ಸ್ಯಾಮ್ಸಂಗ್ M51- 6 GB ಸಾಮರ್ಥ್ಯದ್ದು 24,999 ರುಪಾಯಿ ಹಾಗೂ 8 GB RAM ಸಾಮರ್ಥ್ಯದ್ದು 26,999 ರುಪಾಯಿ ಇದೆ. ಇನ್ನು ಫೋನ್ ಎರಡು ಬಣ್ಣದಲ್ಲಿ ಲಭ್ಯವಿದೆ. ಸೆಲೆಸ್ಟಿಯಲ್ ಬ್ಲ್ಯಾಕ್ ಹಾಗೂ ಎಲೆಕ್ಟ್ರಿಕಲ್ ಬ್ಲ್ಯೂನಲ್ಲಿ ದೊರೆಯುತ್ತದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ M51 ಫೋನ್ ಭಾರತದಲ್ಲಿ ಸೆಪ್ಟೆಂಬರ್ 18ನೇ ತಾರೀಕಿನಿಂದ ಲಭ್ಯ ಇದೆ. ಅಮೆಜಾನ್ ಹಾಗೂ ಸ್ಯಾಮ್ಸಂಗ್ ಆನ್ ಲೈನ್ ಸ್ಟೋರ್ ಮೂಲಕ ಖರೀದಿ ಮಾಡಬಹುದು. ಸ್ಯಾಮ್ಸಂಗ್ ಗ್ಯಾಲಕ್ಸಿ M51 ಸ್ಕ್ರೀನ್ 6.7 ಇಂಚು ಇದ್ದು, ಸೂಪರ್ ಅಮೋಲೆಡ್ ಪ್ಲಸ್ ಇನ್ಫಿನಿಟಿ-ಒ ಡಿಸ್ ಪ್ಲೇ ಜತೆ ದೊರೆಯಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications