ಹಣದ ಬಿಕ್ಕಟ್ಟೇ? ಚಿನ್ನ ಅಡವಿಡುವ ಬದಲು ಮಾರಾಟ ಮಾಡಿ..!

ಭಾರತೀಯರಿಗೆ, ಚಿನ್ನವು ಕೇವಲ ಹೂಡಿಕೆಗಿಂತ ಹೆಚ್ಚಾಗಿದೆ. ನಮ್ಮ ಚಿನ್ನದೊಂದಿಗೆ ನಮಗೆ ಭಾವನಾತ್ಮಕ ಸಂಬಂಧವಿದೆ. ನಮ್ಮ ನಿಖರವಾದ ಆಯ್ಕೆ ಮತ್ತು ಚಿನ್ನಾಭರಣಗಳನ್ನು ಜೋಪಾನಾವಾಗಿಡುವ ರೀತಿಯೇ ಇದಕ್ಕೆ ಸಾಕ್ಷಿ.

ಹಣದ ಸಮಸ್ಯೆ ಎದುರಾದಾಗ ಸುಲಭವಾದ ಪರಿಹಾರವೆಂದರೆ ಅದು ಚಿನ್ನ. ಅಂತಹ ಸಂದರ್ಭದಲ್ಲಿ ನಮ್ಮ ಚಿನ್ನವನ್ನು ಸಮರ್ಪಕವಾಗಿ ಬಳಸಿಕೊಳ್ಳದಿದ್ದರೆ ಅದಕ್ಕಿಂತ ದೊಡ್ಡ ಮೂರ್ಖತನ ಬೇರೊಂದಿಲ್ಲ. ಮಲೆಯಾಳಿಗಳು ಸಾಮಾನ್ಯವಾಗಿ ಹಣದ ಅವಶ್ಯಕತೆ ಇದ್ದಾಗ ಅವರು ಸಾಮಾನ್ಯವಾಗಿ ತಮ್ಮ ಚಿನ್ನವನ್ನು ಅಡವಿಟ್ಟು ಸಾಲ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಾರೆ.

ಆದರೆ ಚಿನ್ನವನ್ನು ಅಡವಿಟ್ಟು ಸಾಲವನ್ನು ತೆಗೆದುಕೊಳ್ಳುವುದು ಅಥವಾ ನಮ್ಮ ಚಿನ್ನವನ್ನು ಮಾರಾಟ ಮಾಡುವುದು ಹೆಚ್ಚು ಲಾಭದಾಯಕವೇ ಎಂದು ಯೋಚಿಸುವ ಸಮಯ ಇದಾಗಿದೆ.

ಹಣದ ಬಿಕ್ಕಟ್ಟೇ? ಚಿನ್ನ ಅಡವಿಡುವ ಬದಲು ಮಾರಾಟ ಮಾಡಿ..!

ಚಿನ್ನಕ್ಕೆ ಪ್ರತಿಯಾಗಿ ಸಾಲ ನೀಡುವ ಅನೇಕ ವ್ಯವಹಾರಗಳು ನಮ್ಮ ಸುತ್ತುಮುತ್ತಲಿವೆ. ಅವರು ಅನೇಕ ಆಕರ್ಷಕ ಕೊಡುಗೆಗಳನ್ನು ಮುಂದಿಡುತ್ತಾರೆ. ಒಮ್ಮೆ ನೀವು ಚಿನ್ನದ ಸಾಲವನ್ನು ತೆಗೆದುಕೊಂಡರೆ, ನೀವು ಸಾಲದಲ್ಲಿರುತ್ತೀರಿ. ಆ ಕ್ಷಣದಿಂದ, ನೀವು ಬಡ್ಡಿದರಗಳ ಬಗ್ಗೆ ಮತ್ತು ಸಾಲದ ಮೊತ್ತವನ್ನು ಮರುಪಾವತಿಸುವ ಮೂಲಕ ನಿಮ್ಮ ಚಿನ್ನವನ್ನು ಹೇಗೆ ಮರಳಿ ಪಡೆಯುವುದು ಎಂಬುದರ ಬಗ್ಗೆ ಚಿಂತೆ ಮಾಡಲು ಪ್ರಾರಂಭಿಸುತ್ತೀರಿ.

ಹಣದ ಬಿಕ್ಕಟ್ಟೇ? ಚಿನ್ನ ಅಡವಿಡುವ ಬದಲು ಮಾರಾಟ ಮಾಡಿ..!

ವರ್ಷಾನುಗಟ್ಟಲೆ ಇಂತ ಸ್ಥಿತಿಯನ್ನು ನೀವ್ಯಾಕೆ ಎದುರಿಸಬೇಕು? ತುರ್ತು ಸಂದರ್ಭಗಳಲ್ಲಿ, ನಿಮ್ಮ ಹಣಕಾಸಿನ ಅಗತ್ಯಗಳನ್ನು ಪೂರೈಸಲು ನಿಮ್ಮ ಚಿನ್ನವನ್ನು ಮಾರಾಟ ಮಾಡುವ ಬಗ್ಗೆ ಯೋಚಿಸಿ. ಜೋಯಲುಕ್ಕಾಸ್ ರಂತಹ ಆಭರಣಕಾರರು ನಿಮ್ಮ ಆಭರಣಗಳನ್ನು ಖರೀದಿಸಿ ಕ್ಷಣಾರ್ಧದಲ್ಲಿಯೇ ನಿಮಗೆ ತಕ್ಕ ಹಣವನ್ನು ನೀಡುತ್ತದೆ. ಆ ಮೂಲಕ ನಿಮ್ಮ ಸೇವಿಂಗ್ಸ್ ಗೆ ಉತ್ತೇಜನ ನೀಡುತ್ತದೆ. ಅನೇಕ ಆಭರಣ ಸಂಸ್ಥೆಗಳು ಇದೇ ರೀತಿಯ ಸೇವೆಗಳನ್ನು ನೀಡುತ್ತವಾದರೂ ಫಾರ್ಮಾಲಿಟೀಸ್ ಎಂದೆಲ್ಲಾ ಹೇಳುತ್ತಾ ಹಣ ನೀಡಲು ಸಾಕಷ್ಟು ವಿಳಂಬ ಮಾಡುತ್ತವೆ. ಆದರೆ ಜೋಯಲುಕ್ಕಾಸ್ ನಲ್ಲಿ ಇಂತಹದ್ದಾವುದೇ ತೊಂದರೆ ತೊಡಕುಗಳಿಲ್ಲ. ಇಡೀ ಪ್ರಕ್ರಿಯೆಯು ತುಂಬಾ ಪಾರದರ್ಶಕವಾಗಿರುತ್ತದೆ.

ಹಣಕಾಸಿನ ತುರ್ತು ಸಂದರ್ಭಗಳಲ್ಲಿ ನಿಮ್ಮ ಚಿನ್ನವನ್ನು ಈ ರೀತಿಯ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಉತ್ತಮ ಎಂದು ನೀವು ನೋಡಬಹುದು, ವಿಶೇಷವಾಗಿ ಚಿನ್ನದ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿರುತ್ತವೆ. ಜಾಗತಿಕ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಗಳು ಗಗನಕ್ಕೇರಿವೆ. ನಿಮಗೆ ತಕ್ಷಣ ಹಣದ ಅಗತ್ಯವಿಲ್ಲದಿದ್ದರೂ ಸಹ, ನಿಮ್ಮ ಹಳೆಯ ಚಿನ್ನಾಭರಣಗಳನ್ನು ಆಕರ್ಷಕ ದರದಲ್ಲಿ ಮಾರಾಟ ಮಾಡಲು ಮತ್ತು ನಿಮ್ಮ ಉಳಿತಾಯವನ್ನು ಹೆಚ್ಚಿಸಲು ನೀವು ಈ ಅವಕಾಶವನ್ನು ಬಳಸಿಕೊಳ್ಳಬಹುದು.

ಹಣದ ಬಿಕ್ಕಟ್ಟೇ? ಚಿನ್ನ ಅಡವಿಡುವ ಬದಲು ಮಾರಾಟ ಮಾಡಿ..!

ನಿಮಗೆ ಹಣದ ಅಗತ್ಯವಿಲ್ಲ, ಆದರೆ ಕೆಲವು ಹೊಸ ಮತ್ತು ಟ್ರೆಂಡಿ ವಿನ್ಯಾಸಗಳ ಚಿನ್ನಾಭರಣ ಕೊಳ್ಳಲು ನೀವು ಬಯಸುತ್ತಿದ್ದೀರಾ? ಹಾಗದರೆ ಇದಕ್ಕಿಂತ ಉತ್ತಮ ಸಮಯ ಮತ್ತೊಂದಿಲ್ಲ. ನೀವು ವರ್ಷಗಳ ಹಿಂದೆ ಸಣ್ಣ ದರದಲ್ಲಿ ಖರೀದಿಸಿದ ಚಿನ್ನವನ್ನು ಈಗ ಎರಡು ಪಟ್ಟು ಬೆಲೆಗೆ ಮಾರಾಟ ಮಾಡಬಹುದು. ನಿಮ್ಮ ಹಳೆಯ ಚಿನ್ನವನ್ನು ಕೊಟ್ಟು ಹೊಸ ವಿನ್ಯಾಸದ ಚಿನ್ನ ಕೊಳ್ಳಲು ಇದು ಸಕಾಲ.

ಆಭರಣ ಮಳಿಗೆಗಳಿಗೆ ಭೇಟಿ ನೀಡದೆಯೇ ನೀವು ಈಗ ಮನೆಯಿಂದಲೇ ನಿಮ್ಮ ನೆಚ್ಚಿನ ವಿನ್ಯಾಸಗಳ ಆಭರಣಗಳನ್ನು ಆಯ್ಕೆ ಮಾಡಬಹುದು. ನೀವು ಜೋಯಲುಕ್ಕಾಸ್‌ನಿಂದ ಶಾಪಿಂಗ್ ಮಾಡಲು ಯೋಜಿಸುತ್ತಿದ್ದರೆ, ನೀವು www.joyalukkas.com ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿನ್ಯಾಸಗಳನ್ನು ಪರಿಶೀಲಿಸಬಹುದು ಮತ್ತು ನಿಮ್ಮ ಇಷ್ಟವಾದವುಗಳನ್ನು ಆರಿಸಿಕೊಳ್ಳಬಹುದು.

ಹಣದ ಬಿಕ್ಕಟ್ಟೇ? ಚಿನ್ನ ಅಡವಿಡುವ ಬದಲು ಮಾರಾಟ ಮಾಡಿ..!

ಈ ಸಮಯದಲ್ಲಿ ಚಿನ್ನವನ್ನು ಖರೀದಿಸುವ ಮೂಲಕ ನಿಮ್ಮ ಹಣವನ್ನು ಸಹ ನೀವು ಹೂಡಿಕೆ ಮಾಡಬಹುದು. ಸಣ್ಣ ಮುಂಗಡ ಪಾವತಿಗಳನ್ನು ಮಾಡುವ ಮೂಲಕ ಹೊಸ ಟ್ರೆಂಡಿ ಆಭರಣಗಳಿಗೆ ಬುಕಿಂಗ್ ಮಾಡಲು ಆಭರಣಕಾರರು ನಿಮಗೆ ಅವಕಾಶ ಮಾಡಿಕೊಡುತ್ತಾರೆ. ನಿಮ್ಮ ಚಿನ್ನವನ್ನು ಕಾಯ್ದಿರಿಸಿದ ನಂತರ ಚಿನ್ನದ ಬೆಲೆಗಳು ಗಗನಕ್ಕೇರಿದರೂ, ಬುಕಿಂಗ್ ದಿನದಂದು ಇದ್ದ ದರಗಳನ್ನು ಪಾವತಿಸಬೇಕಾಗುತ್ತದೆ. ಮತ್ತೊಂದೆಡೆ, ನಿಮ್ಮ ಬುಕಿಂಗ್ ನಂತರ ಚಿನ್ನದ ಬೆಲೆಗಳು ಕುಸಿದರೆ, ಖರೀದಿಗೆ ನಿಮಗೆ ಹೊಸ, ಕಡಿಮೆ ದರಗಳನ್ನು ನೀಡಲಾಗುತ್ತದೆ. ಇದು ಜೋಯಲುಕ್ಕಾಸ್ ತಮ್ಮ ಗ್ರಾಹಕರಿಗೆ ನೀಡುತ್ತಿರುವ ವಿನೂತನ ಯೋಜನೆ.

ಒಮ್ಮೆ ನೀವು ಈಜಿ ಗೋಲ್ಡ್ ಪರ್ಚೇಸ್ ಯೋಜನೆಯಲ್ಲಿ ಠೇವಣಿ ಇಡಲು ಪ್ರಾರಂಭಿಸಿದಾಗ, ಯಾವುದೇ ಮೇಕಿಂಗ್ ಚಾರ್ಜ್ ಇಲ್ಲದೇ ಪ್ರಸ್ತುತ ಇರುವ ದರದಲ್ಲಿ ಚಿನ್ನ ಖರೀದಿ ಮಾಡಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+