ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಪ್ಟಿ ಏರಿಕೆ ಹಾದಿಯನ್ನು ಮುಂದುವರಿಸಿವೆ. ಮಂಗಳವಾರ (ಜುಲೈ 21, 2020) ಸೆನ್ಸೆಕ್ಸ್ 511.34 ಪಾಯಿಂಟ್ ಏರಿಕೆ ಕಂಡು, 37,930.33 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿದೆ. ಇನ್ನು ನಿಫ್ಟಿ ಸೂಚ್ಯಂಕವು 140.5 ಪಾಯಿಂಟ್ ಹೆಚ್ಚಳ ಕಂಡು, 11,162.25 ಅಂಶದೊಂದಿಗೆ ವ್ಯವಹಾರ ಮುಗಿಸಿದೆ.
ಜೂನ್ 12ಕ್ಕೆ ಕೊನೆಯಾದ ವಾರದಿಂದ ಇಲ್ಲಿಯ ತನಕ ಸೆನ್ಸೆಕ್ಸ್, ನಿಫ್ಟಿ ತಲಾ 12 ಪರ್ಸೆಂಟ್ ತನಕ ಗಳಿಕೆ ಕಂಡಿವೆ. ಇನ್ನು ಮಾರ್ಚ್ 23ನೇ ತಾರೀಕಿನಂದು ತಲುಪಿದ್ದ ಪಾತಾಳದಿಂದ ತಲಾ 48 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿವೆ. ಮಂಗಳವಾರದಂದು ತೈಲ ಮಾರ್ಕೆಟಿಂಗ್ ಕಂಪೆನಿಗಳು ಭರ್ಜರಿಯಾದ ಏರಿಕೆ ದಾಖಲಿಸಿದವು.
ಸತತವಾಗಿ ಐದನೇ ದಿನ ಷೇರು ಮಾರ್ಕೆಟ್ ನಲ್ಲಿ ಏರಿಕೆ ಕಂಡು, ಸೆನ್ಸೆಕ್ಸ್ ಸೂಚ್ಯಂಕವು 38 ಸಾವಿರ ಪಾಯಿಂಟ್ ಸಮೀಪ ದಿನದದ ವಹಿವಾಟನ್ನು ಪೂರ್ತಿ ಮಾಡಿತು. 1427 ಕಂಪೆನಿಯ ಷೇರುಗಳು ಏರಿಕೆ ದಾಖಲಿಸಿದರೆ, 1223 ಕಂಪೆನಿ ಷೇರುಗಳು ಇಳಿಕೆ ಹಾಗೂ 155 ಕಂಪೆನಿ ಷೇರುಗಳು ಯಾವ ಬದಲಾವಣೆ ಕಾಣಲಿಲ್ಲ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಪವರ್ ಗ್ರಿಡ್ ಕಾರ್ಪೊರೇಷನ್
ಬಿಪಿಸಿಎಲ್
ಐಒಸಿ
ಐಷರ್ ಮೋಟಾರ್ಸ್
ಮಾರುತಿ ಸುಜುಕಿ
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಬಜಾಜ್ ಫೈನಾನ್ಸ್
ಬಜಾಜ್ ಫೈನಾನ್ಸ್ ಸರ್ವೀಸ್
ಬ್ರಿಟಾನಿಯಾ
ಭಾರ್ತಿ ಇನ್ ಫ್ರಾಟೆಲ್
ಸಿಪ್ಲಾ
More From GoodReturns

Stock Market Crash: ವಾರಾಂತ್ಯದಲ್ಲೂ ಷೇರು ಮಾರುಕಟ್ಟೆ ಕುಸಿತ; ಹೂಡಿಕೆದಾರರ ನಿದ್ದೆಗೆಡಿಸಿದ ಮಧ್ಯಪ್ರಾಚ್ಯದ ಯುದ್ಧ

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Egg Price Down: ಬೆಂಗಳೂರು ಮೊಟ್ಟೆ ಪ್ರಿಯರಿಗೆ ಗುಡ್ ನ್ಯೂಸ್; ಬೆಲೆ ಭಾರೀ ಇಳಿಕೆ

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ



Click it and Unblock the Notifications