For Quick Alerts
ALLOW NOTIFICATIONS  
For Daily Alerts

ಭಾರತದ ಷೇರು ಮಾರುಕಟ್ಟೆಯಲ್ಲಿ ಲಾಭದ ಫಸಲು

|

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಮಂಗಳವಾರ (ಮಾರ್ಚ್ 31, 2020) ಭಾರೀ ಏರಿಕೆ ಕಂಡಿವೆ. ಸೆನ್ಸೆಕ್ಸ್ 1028.17 ಪಾಯಿಂಟ್ ಏರಿಕೆಯೊಂದಿಗೆ ದಿನಾಂತ್ಯಕ್ಕೆ 29,468.49ಕ್ಕೆ ವ್ಯವಹಾರ ಚುಕ್ತಾ ಮಾಡಿದೆ. ಇನ್ನು ನಿಫ್ಟಿ 50 ಸೂಚ್ಯಂಕವು 316.65 ಪಾಯಿಂಟ್ ಏರಿಕೆ ಕಾಣುವುದರೊಂದಿಗೆ 8597.75 ಪಾಯಿಂಟ್ ನಲ್ಲಿ ದಿನದ ವಹಿವಾಟು ಮುಗಿಸಿದೆ.

ಈ ಮಧ್ಯೆ ವಿಶ್ವ ಸಂಸ್ಥೆಯು ನೀಡಿರುವ ಹೇಳಿಕೆಯೊಂದು ಗಮನಾರ್ಹವಾಗಿದೆ. ಭಾರತ ಹಾಗೂ ಚೀನಾವನ್ನು ಹೊರತುಪಡಿಸಿ, ವಿಶ್ವದ ಇತರ ಆರ್ಥಿಕತೆಗಳು ಆರ್ಥಿಕ ಕುಸಿತಕ್ಕೆ ತುತ್ತಾಗಬಹುದು ಎನ್ನಲಾಗಿದೆ. ಆರ್ಥಿಕ ವರ್ಷದ ಕೊನೆ ದಿನವಾದ ಮಾರ್ಚ್ 31ನೇ ತಾರೀಕು ಏರಿಕೆ ಕಂಡ ಟಾಪ್ 5 ಷೇರುಗಳ ವಿವರ ಇಲ್ಲಿದೆ.

ಭಾರತದ ಷೇರು ಮಾರುಕಟ್ಟೆಯಲ್ಲಿ ಲಾಭದ ಫಸಲು

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು
ಬಿಪಿಸಿಎಲ್

ಬ್ರಿಟಾನಿಯಾ

ರಿಲಯನ್ಸ್

ಗೇಲ್

ಐಟಿಸಿ

ಸೆನ್ಸೆಕ್ಸ್ ನಲ್ಲಿ ಏರಿಕೆ ಕಂಡ ಷೇರುಗಳು
ಐಟಿಸಿ

ರಿಲಯನ್ಸ್

ಒಎನ್ ಜಿಸಿ

ಟಾಟಾ ಸ್ಟೀಲ್

ಟೆಕ್ ಮಹೀಂದ್ರಾ

English summary

Sensex And Nifty Zoom On Financial Year End Day

On March 31, 2020 financial year end day Indian stock market indexes Sensex and Nifty surged. Here is the details.
Story first published: Tuesday, March 31, 2020, 17:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X