ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ಜನವರಿ 11, 2021) ಬೆಳಗಿನ ಆರಂಭದ ವಹಿವಾಟಿನಲ್ಲಿ ಮತ್ತೂ ಎತ್ತರಕ್ಕೆ ಏರಿವೆ. ಅದರಲ್ಲೂ ಬಿಎಸ್ ಇ ಸೆನ್ಸೆಕ್ಸ್ 49 ಸಾವಿರ ಪಾಯಿಂಟ್ ಗಳ ಗಡಿ ದಾಟಿ ಮೇಲೇರಿದರೆ, ನಿಫ್ಟಿ ಸೂಚ್ಯಂಕವು 14,450 ಪಾಯಿಂಟ್ ಗಿಂತ ಎತ್ತರಕ್ಕೆ ಏರಿತು.
ಬೆಳಗಿನ ವಹಿವಾಟಿನಲ್ಲಿ 49,260.21 ಪಾಯಿಂಟ್ ಗಳನ್ನು ತಲುಪಿ, ಈ ವರದಿ ಮಾಡುವ ಹೊತ್ತಿಗೆ ಸೆನ್ಸೆಕ್ಸ್ 49,172.99 ಪಾಯಿಂಟ್ ನೊಂದಿಗೆ ಹಾಗೂ ನಿಫ್ಟಿ ಗರಿಷ್ಠ 14,474.05 ಪಾಯಿಂಟ್ ತಲುಪಿದ ನಂತರ, 14,449.95 ಪಾಯಿಂಟ್ ನೊಂದಿಗೆ ವ್ಯವಹಾರ ನಡೆಸುತ್ತಿತ್ತು. ಜಾಗತಿಕ ವಿದ್ಯಮಾನಗಳ ಪ್ರಭಾವ ಹಾಗೂ ಇನ್ಫರ್ಮೇಷನ್ ಟೆಕ್ನಾಲಜಿ ಷೇರುಗಳನ್ನು ಏರಿಕೆಯಲ್ಲಿ ಸೂಚ್ಯಂಕಗಳು ಹೊಸ ದಾಖಲೆ ಬರೆದಿವೆ.
ನಿಫ್ಟಿಯಲ್ಲಿ ಏರಿಕೆ ಕಂಡಿದ್ದ ಪ್ರಮುಖ ಷೇರುಗಳು ಮತ್ತೆ ಪರ್ಸೆಂಟ್
ಇನ್ಫೋಸಿಸ್ 3.41%
ಎಚ್ ಸಿಎಲ್ ಟೆಕ್ 3.03%
ಟಾಟಾ ಮೋಟಾರ್ಸ್ 2.90%
ವಿಪ್ರೋ 2.50%
ಭಾರ್ತಿ ಏರ್ ಟೆಲ್ 1.92%

ನಿಫ್ಟಿಯಲ್ಲಿ ಇಳಿಕೆ ಕಂಡಿದ್ದ ಷೇರುಗಳು ಮತ್ತು ಪರ್ಸೆಂಟ್
ಟಾಟಾ ಸ್ಟೀಲ್ -2.05%
ಹಿಂಡಾಲ್ಕೋ -2.01%
ಅದಾನಿ ಪೋರ್ಟ್ಸ್ -1.47%
ಆಕ್ಸಿಸ್ ಬ್ಯಾಂಕ್ -1.15%
ಬಜಾಜ್ ಫೈನಾನ್ಸ್ -1.00%
More From GoodReturns

Stock Market Crash: ಮತ್ತೆ ಷೇರು ಮಾರುಕಟ್ಟೆಯಲ್ಲಿ ತಲ್ಲಣ; ಸೆನ್ಸೆಕ್ಸ್ 1000 ಪಾಯಿಂಟ್ಸ್ ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications