For Quick Alerts
ALLOW NOTIFICATIONS  
For Daily Alerts

ಭಾರತದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಅಲ್ಲೋಲ ಕಲ್ಲೋಲ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಜೂನ್ 12ನೇ ತಾರೀಕಿನ ಶುಕ್ರವಾರದ ಆರಂಭದ ವಹಿವಾಟಿನಲ್ಲೇ ಭಾರೀ ಕುಸಿತ ಕಂಡಿತು. ಬೆಳಗ್ಗೆ 9.25ರ ಹೊತ್ತಿಗೆ ಸೆನ್ಸೆಕ್ಸ್ 787 ಪಾಯಿಂಟ್ ಇಳಿಕೆ ಕಂಡಿದ್ದರೆ, ನಿಫ್ಟಿ ಸೂಚ್ಯಂಕವು 228 ಪಾಯಿಂಟ್ ಗಳಷ್ಟು ಕುಸಿತ ಕಂಡಿತು.

 

ಎಸ್ ಬಿಐ ಲೈಫ್ ಷೇರು ಮಾರಿ 1,525 ಕೋಟಿ ಸಂಗ್ರಹಿಸಲಿದೆ SBIಎಸ್ ಬಿಐ ಲೈಫ್ ಷೇರು ಮಾರಿ 1,525 ಕೋಟಿ ಸಂಗ್ರಹಿಸಲಿದೆ SBI

ಒಂದು ಹಂತದಲ್ಲಿ 900 ಪಾಯಿಂಟ್ ನಷ್ಟು ಕುಸಿತ ಕಂಡಿತ್ತು ಸೆನ್ಸೆಕ್ಸ್ ಸೂಚ್ಯಂಕ. ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳು ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಇದರಿಂದಾಗಿ ಏಷ್ಯಾ ಮತ್ತು ಅಮೆರಿಕ ಮಾರ್ಕೆಟ್ ಗಳು ದುರ್ಬಲವಾಗಿವೆ. ಜಾಗತಿಕ ಮಾರುಕಟ್ಟೆ ಪ್ರಭಾವ ಕೂಡ ಭಾರತದ ಷೇರು ಮಾರುಕಟ್ಟೆ ಕುಸಿತದ ಹಿಂದಿದೆ.

 
ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಅಲ್ಲೋಲ ಕಲ್ಲೋಲ

ಮುಖ್ಯವಾಗಿ ಇಂಡಸ್ ಇಂಡ್ ಬ್ಯಾಂಕ್, ಟಾಟಾ ಮೋಟಾರ್ಸ್, ಜೀ ಎಂಟರ್ ಟೇನ್ ಮೆಂಟ್, ಒಎನ್ ಜಿಸಿ ಹಾಗೂ ಕೊಟಕ್ ಮಹೀಂದ್ರಾ ಬ್ಯಾಂಕ್ ಷೇರುಗಳು ನಿಫ್ಟಿ ಸೂಚ್ಯಂಕದಲ್ಲಿ ಕನಿಷ್ಠ 4.50 ಪರ್ಸೆಂಟ್ ನಷ್ಟು ಕುಸಿತ ಕಂಡವು. ಅತಿ ಹೆಚ್ಚಿನ ನಷ್ಟ ಕಂಡಿದ್ದು ಇಂಡಸ್ ಇಂಡ್ ಬ್ಯಾಂಕ್ ಷೇರುಗಳು.

English summary

Sensex Down By More Than 800 Points During Morning Session Of Friday

Global cues and raising number of corona cases Indian stock market index Sensex down by more than 800 points on Friday, June 12, 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X