For Quick Alerts
ALLOW NOTIFICATIONS  
For Daily Alerts

ದಿನದ ಗರಿಷ್ಠ ಮಟ್ಟದಿಂದ 1334 ಪಾಯಿಂಟ್ ಕುಸಿದ ಸೆನ್ಸೆಕ್ಸ್

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದಂದು (ಏಪ್ರಿಲ್ 8, 2020) ಭಾರೀ ಏರಿಳಿತ ಪ್ರದರ್ಶಿಸಿದವು. ದಿನದ ಕೊನೆಗೆ ಸೆನ್ಸೆಕ್ಸ್ 173.25 ಪಾಯಿಂಟ್ ಕುಸಿದರೆ, ನಿಫ್ಟಿ 43.45 ಪಾಯಿಂಟ್ ಗಳ ಇಳಿಕೆ ಕಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 31,227.97 ಪಾಯಿಂಟ್ ತಲುಪಿತ್ತು. ಅಲ್ಲಿಂದ 1334.01 ಪಾಯಿಂಟ್ ಕುಸಿಯಿತು. ಇನ್ನು ನಿಫ್ಟಿ ದಿನದ ಗರಿಷ್ಠ ಮಟ್ಟವಾದ 9,131.70ಯಿಂದ 382.95 ಪಾಯಿಂಟ್ ನಷ್ಟು ಕುಸಿಯಿತು.

 

ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ ಐದು ಷೇರುಗಳಿವು:
ವೇದಾಂತ

ಸನ್ ಫಾರ್ಮಾ

ಎನ್ ಟಿಪಿಸಿ

ಭಾರ್ತಿ ಇನ್ ಫ್ರಾಟೆಲ್

ಸಿಪ್ಲಾ

ದಿನದ ಗರಿಷ್ಠ ಮಟ್ಟದಿಂದ 1334 ಪಾಯಿಂಟ್ ಕುಸಿದ ಸೆನ್ಸೆಕ್ಸ್

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ ಐದು ಷೇರುಗಳು:
ಟಿಸಿಎಸ್

ಟೈಟಾನ್ ಕಂಪೆನಿ

ಶ್ರೀ ಸಿಮೆಂಟ್ಸ್

ಹಿಂಡಾಲ್ಕೋ

ಬಿಪಿಸಿಎಲ್

ಅಂದಹಾಗೆ ಫಾರ್ಮಾಸ್ಯುಟಿಕಲ್ ಷೇರುಗಳು ಭರ್ಜರಿ ಏರಿಕೆ ದಾಖಲಿಸಿವೆ. ಬ್ಲ್ಯೂ ಚಿಪ್ ಷೇರುಗಳನ್ನು ಅಲ್ಪ ಪ್ರಮಾಣದಲ್ಲಿ ಖರೀದಿಸಲು ಆರಂಭಿಸಬಹುದು ಎಂದು ಷೇರು ದಲ್ಲಾಳಿಗಳು ಸಲಹೆ ನೀಡುತ್ತಿದ್ದಾರೆ. ಇನ್ನು ಎಫ್ ಎಂಸಿಜಿ ವಲಯದ ಷೇರುಗಳ ಖರೀದಿಗೆ ಶಿಫಾರಸು ಬರುತ್ತಿದೆ.

English summary

Sensex Fall Over1300 Points From Days High

Stock market index Sensex falls over 1300 points on Wednesday. Here is the details.
Story first published: Wednesday, April 8, 2020, 18:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X