For Quick Alerts
ALLOW NOTIFICATIONS  
For Daily Alerts

ಷೇರು ಮಾರ್ಕೆಟ್ ನಲ್ಲಿ ಇತಿಹಾಸ ಬರೆದ ಸೆನ್ಸೆಕ್ಸ್, ನಿಫ್ಟಿ; ಟಾಟಾ ಸ್ಟೀಲ್ 8% ಏರಿಕೆ

|

ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ಜನವರಿ 4, 2021) ಹೊಸ ದಾಖಲೆ ಬರೆದವು. ಸೆನ್ಸೆಕ್ಸ್ 307.82 ಪಾಯಿಂಟ್ ಗಳ ಗಳಿಕೆ ಕಂಡು, 48,176.80 ಪಾಯಿಂಟ್ ನೊಂದಿಗೆ ದಿನಾಂತ್ಯ ಕಂಡಿತು. ಇನ್ನು ನಿಫ್ಟಿ 114.40 ಪಾಯಿಂಟ್ ಮೇಲೇರಿ 14,132.90 ಪಾಯಿಂಟ್ ನೊಂದಿಗೆ ವಹಿವಾಟು ಚುಕ್ತಾಗೊಳಿಸಿತು.

BEMLನಲ್ಲಿ 26% ಷೇರು ಬಂಡವಾಳ ಹಿಂತೆಗೆತಕ್ಕೆ ಮಾ. 1ರ ತನಕ ಬಿಡ್ಡಿಂಗ್BEMLನಲ್ಲಿ 26% ಷೇರು ಬಂಡವಾಳ ಹಿಂತೆಗೆತಕ್ಕೆ ಮಾ. 1ರ ತನಕ ಬಿಡ್ಡಿಂಗ್

ಸೆನ್ಸೆಕ್ಸ್ ಸೂಚ್ಯಂಕವು ವಾರ್ಷಿಕ ಗರಿಷ್ಠ ಮಟ್ಟವಾದ 48,220.47 ಪಾಯಿಂಟ್ ಮುಟ್ಟಿತ್ತು. ಇನ್ನು ನಿಫ್ಟಿ ವಾರ್ಷಿಕ ಗರಿಷ್ಠ ಮಟ್ಟವಾದ 14,147.95 ಪಾಯಿಂಟ್ ತಲುಪಿತ್ತು. ಟಾಟಾ ಸ್ಟೀಲ್ ಷೇರು 8.10%, ಹಿಂಡಾಲ್ಕೋ 6.96% ಏರಿಕೆ ಕಂಡರೆ, ಟಾಟಾ ಕನ್ಸಲ್ಟೆನ್ಸಿ ಷೇರು 3000 ರುಪಾಯಿ ಗಡಿ ದಾಟಿತು. ಲೋಹ ಹಾಗೂ ಐಟಿ ಷೇರುಗಳು ಏರಿಕೆಯ ನೇತೃತ್ವ ವಹಿಸಿದ್ದವು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಟಾಟಾ ಸ್ಟೀಲ್

ಹಿಂಡಾಲ್ಕೋ

ಐಷರ್ ಮೋಟಾರ್ಸ್

ಒಎನ್ ಜಿಸಿ

ಟಿಸಿಎಸ್

ಇತಿಹಾಸ ಬರೆದ ಸೆನ್ಸೆಕ್ಸ್, ನಿಫ್ಟಿ; ಟಾಟಾ ಸ್ಟೀಲ್ 8% ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಹೀರೋ ಮೋಟೋ ಕಾರ್ಪ್

ಕೊಟಕ್ ಮಹೀಂದ್ರಾ

ಬಜಾಜ್ ಫೈನಾನ್ಸ್

ಅದಾನಿ ಪೋರ್ಟ್ಸ್

ಏಷ್ಯನ್ ಪೇಂಟ್ಸ್

English summary

Sensex, Nifty At Historical High; Tata Steel Gain 8 Percent

Indian stock market index sensex, nifty historical high on January 4, 2021. Tata steel gain more than 8%. Here is the nifty top gainers and losers.
Story first published: Monday, January 4, 2021, 15:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X