ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿ ಗಳಿಕೆ; ಯುಪಿಎಲ್ 4% ಏರಿಕೆ

ಏರಿಳಿತದ ವಹಿವಾಟಿನಲ್ಲಿ ಗುರುವಾರ (ಜನವರಿ 14, 2021) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸ್ವಲ್ಪ ಮಟ್ಟದ ಏರಿಕೆ ಕಂಡಿದೆ. ದಿನದ ಕೊನೆಗೆ ಸೆನ್ಸೆಕ್ಸ್ 91.84 ಪಾಯಿಂಟ್ 0.19% ಏರಿಕೆ ಕಂಡು, 49,548.16 ಪಾಯಿಂಟ್ ನೊಂದಿಗೆ ವಹಿವಾಟನ್ನು ಚುಕ್ತಾ ಮಾಡಿದೆ. ಇನ್ನು ನಿಫ್ಟಿ 30.70 ಪಾಯಿಂಟ್ ಹೆಚ್ಚಳವಾಗಿ, 14,595 ಪಾಯಿಂಟ್ ನೊಂದಿಗೆ ದಿನಾಂತ್ಯ ವ್ಯವಾಹಾರ ಮುಗಿಸಿದೆ.

ಈ ದಿನದ ವ್ಯವಹಾರದಲ್ಲಿ 1467 ಕಂಪೆನಿಗಳ ಷೇರು ಮೇಲೇರಿದರೆ, 1489 ಕಂಪೆನಿಗಳ ಷೇರು ಇಳಿಕೆ ಕಂಡಿವೆ ಮತ್ತು 166 ಕಂಪೆನಿಯ ಷೇರಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ವಲಯವಾರು ಗಮನಿಸಿದಲ್ಲಿ ಲೋಹದ ಸೂಚ್ಯಂಕ 1% ಇಳಿಕೆ ಕಂಡಿದ್ದರೆ, ಎನರ್ಜಿ, ಬಾಹನ, ಎಫ್ ಎಂಸಿಜಿ ಮತ್ತು ಫಾರ್ಮಾಸುಟಿಕಲ್ ಕಂಪೆನಿಗಳ ವಲಯದ ಷೇರುಗಳು ಇಳಿದಿವೆ.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್
ಯುಪಿಎಲ್ 3.60%

ಬಿಪಿಸಿಎಲ್ 3.59%

ಟಿಸಿಎಸ್ 2.90%

ಇಂಡಸ್ ಇಂಡ್ ಬ್ಯಾಂಕ್ 2.86%

ಐಒಸಿ 2.23%

ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್, ನಿಫ್ಟಿ ಗಳಿಕೆ; ಯುಪಿಎಲ್ 4% ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್
ಎಚ್ ಸಿಎಲ್ ಟೆಕ್ -2.68%

ಆಕ್ಸಿಸ್ ಬ್ಯಾಂಕ್ -1.72%

ಜೆಎಸ್ ಡಬ್ಲ್ಯು ಸ್ಟೀಲ್ -1.63%

ಟೆಕ್ ಮಹೀಂದ್ರಾ -1.59%

ಏಷ್ಯನ್ ಪೇಂಟ್ಸ್ -1.47%

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+