For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್, ನಿಫ್ಟಿ ಅಲ್ಪ ಪ್ರಮಾಣದ ಇಳಿಕೆ; ಟಾಟಾ ಸ್ಟೀಲ್ ಷೇರು 6% ಗಳಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕ ಗುರುವಾರ (ಜನವರಿ 7, 2021) ಅಲ್ಪ ಪ್ರಮಾಣದ ಇಳಿಕೆ ಕಂಡಿತು. ಸೆನ್ಸೆಕ್ಸ್ 80.74 ಅಥವಾ 0.17 ಪರ್ಸೆಂಟ್ ಇಳಿಕೆ ಕಂಡು 48,093 ಪಾಯಿಂಟ್ ತಲಿಪಿದರೆ, ನಿಫ್ಟಿ 8.9 ಪಾಯಿಂಟ್ ಇಳಿದು, 14,137.25 ಪಾಯಿಂಟ್ ನಲ್ಲಿ ವಹಿವಾಟು ಚುಕ್ತಾಗೊಳಿಸಿತು.

2020ರಲ್ಲಿ ನೋಟು ಚಲಾವಣೆಯಲ್ಲಿ 5 ಲಕ್ಷ ಕೋಟಿ ರುಪಾಯಿ ಹೆಚ್ಚಳ2020ರಲ್ಲಿ ನೋಟು ಚಲಾವಣೆಯಲ್ಲಿ 5 ಲಕ್ಷ ಕೋಟಿ ರುಪಾಯಿ ಹೆಚ್ಚಳ

562 ಕಂಪೆನಿಯ ಷೇರುಗಳು ವಾರ್ಷಿಕ ಗರಿಷ್ಠ ಮಟ್ಟವನ್ನು ತಲುಪಿದವು. ಇನ್ನು 165 ಕಂಪೆನಿ ಷೇರುಗಳು 52 ವಾರಗಳ ಕನಿಷ್ಠ ಮಟ್ಟವನ್ನು ತಲುಪಿದವು. ಇಂದಿನ ಬೆಳಗ್ಗೆ ಸೆಷನ್ ನಲ್ಲಿ ನಿಫ್ಟಿ ಸೂಚ್ಯಂಕವು 14,256.25 ಪಾಯಿಂಟ್ ಗಳ ಗರಿಷ್ಠ ಮಟ್ಟವನ್ನು ತಲುಪಿತು. ಈ ದಿನದ ವಹಿವಾಟು ಏರಿಕೆಯೊಂದಿಗೆ ಶುರುವಾದರೂ ಮೇಲ್ಮಟ್ಟವನ್ನು ಉಳಿಸಿಕೊಳ್ಳುವುದಕ್ಕೆ ಸೂಚ್ಯಂಕಗಳಿಗೆ ಸಾಧ್ಯವಾಗಲಿಲ್ಲ.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಟಾಟಾ ಸ್ಟೀಲ್

ಹಿಂಡಾಲ್ಕೋ

ಭಾರ್ತಿ ಏರ್ ಟೆಲ್

ಅದಾನಿ ಪೋರ್ಟ್ಸ್

ಇಂಡಸ್ ಇಂಡ್ ಬ್ಯಾಂಕ್

ಸೆನ್ಸೆಕ್ಸ್, ನಿಫ್ಟಿ ಅಲ್ಪ ಪ್ರಮಾಣ ಇಳಿಕೆ; ಟಾಟಾ ಸ್ಟೀಲ್  6% ಗಳಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ನೆಸ್ಟ್ಲೆ

ಎಚ್ ಡಿಎಫ್ ಸಿ ಲೈಫ್

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್

ಡಿವೀಸ್ ಲ್ಯಾಬ್ಸ್

ಟೈಟಾನ್ ಕಂಪೆನಿ

English summary

Sensex, Nifty Tank and Tata Steel Gain 6 Percent On January 7, 2021

Sensex and nifty index down on January 7, 2021. Tata steel gain 6%. Here is the nifty top gainers, top losers.
Story first published: Thursday, January 7, 2021, 17:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X