For Quick Alerts
ALLOW NOTIFICATIONS  
For Daily Alerts

ಜಾಗತಿಕ ಮಾರ್ಕೆಟ್ ಪ್ರಭಾವದಿಂದ ಸೆನ್ಸೆಕ್ಸ್, ನಿಫ್ಟಿ ಹೊಸ ಎತ್ತರಕ್ಕೆ

|

ಜಾಗತಿಕ ಮಾರುಕಟ್ಟೆಯ ಸಕಾರಾತ್ಮಕ ಪ್ರಭಾವದಿಂದ ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಸೋಮವಾರ (ಡಿಸೆಂಬರ್ 7, 2020) ಭರ್ಜರಿ ಏರಿಕೆ ಕಂಡಿತು. ಸೆನ್ಸೆಕ್ಸ್ 347.42 ಪಾಯಿಂಟ್ ಗಳ ಏರಿಕೆ ಕಂಡು, 45,426.97 ಪಾಯಿಂಟ್ ಗಳೊಂದಿಗೆ ದಿನಾಂತ್ಯದ ವಹಿವಾಟು ಮುಗಿಸಿದರೆ, ನಿಪ್ಟಿ ಸೂಚ್ಯಂಕವು 97.30 ಪಾಯಿಂಟ್ ಗಳ ಹೆಚ್ಚಳ ದಾಖಲಿಸಿ, 13,355.80 ಪಾಯಿಂಟ್ ನೊಂದಿಗೆ ದಿನದ ವ್ಯವಹಾರ ಪೂರ್ಣಗೊಳಿಸಿದೆ.

 

ಗುಡ್ ಇಯರ್ ನಿಂದ 80 ರುಪಾಯಿ ಡಿವಿಡೆಂಡ್ ಘೋಷಣೆಗುಡ್ ಇಯರ್ ನಿಂದ 80 ರುಪಾಯಿ ಡಿವಿಡೆಂಡ್ ಘೋಷಣೆ

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಭಾರೀ ಏರಿಕೆ ದಾಖಲಿಸಿ, ಎರಡು ಪರ್ಸೆಂಟ್ ಗೂ ಹೆಚ್ಚು ಗಳಿಕೆ ಕಂಡಿವೆ. ಬಿಎಸ್ ಇ ಹೆಲ್ತ್ ಕೇರ್, ತೈಲ ಮತ್ತು ಅನಿಲ ಹಾಗೂ ಎಫ್ ಎಂಸಿಜಿ ಸೂಚ್ಯಂಕಗಳು ತಲಾ ಒಂದು ಪರ್ಸೆಂಟ್ ಹೆಚ್ಚಳ ಕಂಡಿವೆ.

 

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಯುಪಿಎಲ್ 4.44%

ಅದಾನಿ ಪೋರ್ಟ್ಸ್ 3.92%

ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ 3.29%

ಭಾರ್ತಿ ಏರ್ ಟೆಲ್ 3.08%

ಕೋಲ್ ಇಂಡಿಯಾ 2.63%

ಜಾಗತಿಕ ಮಾರ್ಕೆಟ್ ಪ್ರಭಾವದಿಂದ ಸೆನ್ಸೆಕ್ಸ್, ನಿಫ್ಟಿ ಹೊಸ ಎತ್ತರಕ್ಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಪರ್ಸೆಂಟ್
ನೆಸ್ಟ್ಲೆ 1.49%

ಜೆಎಸ್ ಡಬ್ಲ್ಯು ಸ್ಟೀಲ್ 1.46%

ಕೊಟಕ್ ಮಹೀಂದ್ರಾ 1.39%

ಟಾಟಾ ಸ್ಟೀಲ್ 1.31%

ಎಸ್ ಬಿಐ ಲೈಫ್ ಇನ್ಷೂರೆನ್ಸ್ 1.30%

English summary

Sensex, Nifty Touched New Highs On December 7, 2020

Indian stock market index sensex, nifty touched new highs on December 7, 2020. Here is the details of nifty top gainers and losers.
Story first published: Monday, December 7, 2020, 17:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X