For Quick Alerts
ALLOW NOTIFICATIONS  
For Daily Alerts

ದೀಪಾವಳಿ ರಾಕೆಟ್ ನಂತೆ ಮೇಲೇರಿದ ಷೇರುಪೇಟೆ: ಇಂಡಸ್ ಇಂಡ್ ಬ್ಯಾಂಕ್ 12% ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಗುರುವಾರ (ಅಕ್ಟೋಬರ್ 1, 2020) ಭರ್ಜರಿ ಏರಿಕೆ ದಾಖಲಿಸಿವೆ. ಸೆನ್ಸೆಕ್ಸ್ 629 ಪಾಯಿಂಟ್ ಗಳ ಏರಿಕೆ ಕಂಡು, 38,697.05 ಅಂಶಗಳೊಂದಿಗೆ ವಹಿವಾಟು ಮುಗಿಸಿದೆ. ನಿಫ್ಟಿ 50 ಸೂಚ್ಯಂಕವು 169 ಪಾಯಿಂಟ್ ಹೆಚ್ಚಳವಾಗಿ, 11,416.95 ಪಾಯಿಂಟ್ ನೊಂದಿಗೆ ದಿನಾಂತ್ಯದ ವ್ಯವಹಾರ ಪೂರ್ಣಗೊಳಿಸಿದೆ.

ಪೇಟಿಎಂ ಮನಿಯಿಂದ ಸ್ಟಾಕ್ ಬ್ರೋಕಿಂಗ್: ಷೇರು ಹೂಡಿಕೆದಾರರಿಗೆ ಏನೆಲ್ಲ ಆಫರ್?

ಅನ್ ಲಾಕ್ 5.0, ಜಾಗತಿಕ ಮಟ್ಟದ ಪ್ರಭಾವ, ಆರ್ಥಿಕತೆಯಲ್ಲಿ ಸಕಾರಾತ್ಮಕ ಅಂಶಗಳು, ವಾಹನಗಳ ಮಾರಾಟದಲ್ಲಿನ ಏರಿಕೆಯಿಂದ ಉತ್ತೇಜನ, ಬ್ಯಾಂಕ್ ಷೇರುಗಳಲ್ಲಿನ ಪ್ರಬಲವಾದ ಖರೀದಿ- ಈ ಐದು ಅಂಶಗಳು ಸೇರಿ ಷೇರು ಮಾರುಕಟ್ಟೆ ಸೂಚ್ಯಂಕಗಳು ಭಾರೀ ಏರಿಕೆ ದಾಖಲಿಸಿವೆ.

 

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಮತ್ತು ಪರ್ಸೆಂಟ್

ಇಂಡಸ್ ಇಂಡ್ ಬ್ಯಾಂಕ್ - 12.29%

ಬಜಾಜ್ ಫೈನಾನ್ಸ್- 5.01%

ಆಕ್ಸಿಸ್ ಬ್ಯಾಂಕ್- 4.49%

ಐಸಿಐಸಿಐ ಬ್ಯಾಂಕ್- 4.07%

ಟೆಕ್ ಮಹೀಂದ್ರಾ- 3.88%

ರಾಕೆಟ್ ನಂತೆ ಮೇಲೇರಿದ ಷೇರುಪೇಟೆ: ಇಂಡಸ್ ಇಂಡ್ ಬ್ಯಾಂಕ್ 12% ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್

ಡಾ ರೆಡ್ಡೀಸ್ ಲ್ಯಾಬ್ಸ್- 1.46%

ಹಿಂಡಾಲ್ಕೋ- 0.66%

ಐಟಿಸಿ- 0.50%

ರಿಲಯನ್ಸ್- 0.41%

ಎನ್ ಟಿಪಿಸಿ- 0.24%

English summary

Sensex Surge More Than 600 Points On Global Cues And Other Factors

Sensex surge more than 600 points and nifty more than 150 points on global cues on October 1, 2020. Here is the nifty top gainers and losers. IndusInd bank gain more than 12%.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X