ಷೇರು ಮಾರ್ಕೆಟ್ ಸೂಚ್ಯಂಕ ಬಿಎಸ್ ಇ- ಸೆನ್ಸೆಕ್ಸ್ ಗುರುವಾರ (ಜನವರಿ 21, 2021) 50,000 ಪಾಯಿಂಟ್ ಮೇಲೇರಿದ ನಂತರ ದಿನಾಂತ್ಯಕ್ಕೆ ಇಳಿಕೆಯಲ್ಲಿ ಕೊನೆಯಾಗಿದೆ. ಸೆನ್ಸೆಕ್ಸ್ ದಿನದ ಆರಂಭದಲ್ಲಿ 50,096.57 ಪಾಯಿಂಟ್ ನೊಂದಿಗೆ ಆಯಿತು. ಗರಿಷ್ಠ ಮಟ್ಟವಾದ 50,184.01 ತಲುಪಿತು. ಆದರೆ ದಿನದ ಕನಿಷ್ಠ ಮಟ್ಟ 49,398.86 ಪಾಯಿಂಟ್ ಮುಟ್ಟಿ, ದಿನಾಂತ್ಯಕ್ಕೆ 49,624.76 ಪಾಯಿಂಟ್ ನೊಂದಿಗೆ ವಹಿವಾಟು ಮುಕ್ತಾಯ ಆಯಿತು.
ಇನ್ನು ನಿಫ್ಟಿ 14,730.95 ಪಾಯಿಂಟ್ ನೊಂದಿಗೆ ದಿನದ ವಹಿವಾಟು ಆರಂಭವಾಯಿತು. ಗರಿಷ್ಠ ಮಟ್ಟ 14,753.55 ಪಾಯಿಂಟ್ ತಲುಪಿ, ಕನಿಷ್ಠ ಮಟ್ಟವಾದ 14,517.25 ಪಾಯಿಂಟ್ ಮುಟ್ಟಿತು. ದಿನಾಂತ್ಯಕ್ಕೆ 14,590.35 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿತು.
ಬಿಎಸ್ ಇ ಮಿಡ್ ಕ್ಯಾಪ್ ಹಾಗೂ ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 0.88% ಹಾಗೂ 0.68% ಕುಸಿತ ಕಂಡವು. ಬಿಎಸ್ ಇ ಟೆಲಿಕಾಂ ಸೂಚ್ಯಂಕ 2.64%, ರಿಯಾಲ್ಟಿ 2.56%, ಲೋಹದ ಸೂಚ್ಯಂಕಗಳು 2.41 ಪರ್ಸೆಂಟ್ ಕುಸಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಷೇರುಗಳು
ಟಾಟಾ ಮೋಟಾರ್ಸ್
ಬಜಾಜ್ ಫೈನಾನ್ಸ್
ರಿಲಯನ್ಸ್
ಬಜಾಜ್ ಆಟೋ
ಐಷರ್ ಮೋಟಾರ್ಸ್

ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಷೇರುಗಳು
ಒಎನ್ ಜಿಸಿ
ಟಾಟಾ ಸ್ಟೀಲ್
ಗೇಲ್
ಕೋಲ್ ಇಂಡಿಯಾ
ಸ್ಟೇಟ್ ಬ್ಯಾಂಕ್ ಇಂಡಿಯಾ
More From GoodReturns

Stock Market Crash: ಮಧ್ಯಪ್ರಾಚ್ಯದ ಸಂಘರ್ಷ, ಷೇರು ಮಾರುಕಟ್ಟೆ ಅಲ್ಲೋಲ ಕಲ್ಲೋಲ! ಸೆನ್ಸೆಕ್ಸ್ 2000 ಪಾಯಿಂಟ್ಸ್ ಕುಸಿತ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications