ಈ ವಾರದಲ್ಲಿ ಸೆನ್ಸೆಕ್ಸ್ 2279, ನಿಫ್ಟಿ 621 ಪಾಯಿಂಟ್ ಗಳ ಏರಿಕೆ

ಭಾರತದ ಷೇರು ಮಾರುಕಟ್ಟೆ ತನ್ನ ಏರು ಮುಖದ ಪಯಣ ಶುಕ್ರವಾರವೂ (ನವೆಂಬರ್ 6, 2020) ಮುಂದುವರಿಸಿತು. ಹೀಗೆ ಸತತ ಐದು ದಿನ ಹೆಚ್ಚಳ ಕಾಣುತ್ತಲೇ ವಾರದಲ್ಲಿ ಅದ್ಭುತ ಗಳಿಕೆ ದಾಖಲಿಸಿತು. ಬಿಎಸ್ ಇ ಸೆನ್ಸೆಕ್ಸ್ 1.3% ಏರಿಕೆ ಕಂಡು, 41,893 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದೆ.

ಈ ವರ್ಷದ ಜನವರಿಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 42,273 ಪಾಯಿಂಟ್ ಮುಟ್ಟಿತ್ತು. ಆ ಹಂತದಿಂದ ಕೇವಲ 380 ಪಾಯಿಂಟ್ ದೂರದಲ್ಲಿ ಸೂಚ್ಯಂಕ ಇದೆ. 2020ನೇ ಇಸವಿಯ ಲೆಕ್ಕಕ್ಕೆ ತೆಗೆದುಕೊಂಡರೆ ನಿಫ್ಟಿ ಸಕಾರಾತ್ಮಕವಾಗಿ ಬದಲಾಯಿತು. ನಿಫ್ಟಿಯು 1.2% ಹೆಚ್ಚಳವಾಗಿ, 12263ರಲ್ಲಿ ವಹಿವಾಟು ಕೊನೆಗೊಳಿಸಿತು. ನಿಫ್ಟಿಯ ಸಾರ್ವಕಾಲಿಕ ಗರಿಷ್ಠ ಹಂತವಾದ 12430 ಪಾಯಿಂಟ್ ನಿಂದ ಕೇವಲ 167 ಪಾಯಿಂಟ್ ದೂರದಲ್ಲಿದೆ.

ಈ ವಾರದಲ್ಲಿ ಸೆನ್ಸೆಕ್ಸ್ 2279, ನಿಫ್ಟಿ 621 ಪಾಯಿಂಟ್ ಗಳ ಏರಿಕೆ

ಈ ವಾರದಲ್ಲಿ ಸೆನ್ಸೆಕ್ಸ್ 2279 ಪಾಯಿಂಟ್ ಗಳ ಏರಿಕೆ ಕಂಡಿದ್ದರೆ, ನಿಫ್ಟಿ 621 ಪಾಯಿಂಟ್ ಗಳ ಹೆಚ್ಚಳ ಕಂಡಿದೆ. ನಿಫ್ಟಿಯಲ್ಲಿ ಹೆಚ್ಚಿನ ಏರಿಕೆ ದಾಖಲಿಸಿದ್ದು ರಿಲಯನ್ಸ್ ಇಂಡಸ್ಟ್ರೀಸ್. ಈ ಏರಿಕೆಗೆ ಅತಿ ದೊಡ್ಡ ಕೊಡುಗೆ ನೀಡಿದ್ದ ಸಹ ಅದೇ. ನಿಫ್ಟಿಯಲ್ಲಿ ದೊಡ್ಡ ಪ್ರಮಾಣದ ನಷ್ಟ ಕಂಡಿದ್ದು ಮಾರುತಿ ಸುಜುಕಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+