For Quick Alerts
ALLOW NOTIFICATIONS  
For Daily Alerts

ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವ ಸಾಧನೆಗೈದ ದೇಶದ 7 ಮಹಿಳಾ ಉದ್ಯಮಿಗಳ ಪಟ್ಟಿ

|

ಅನುಕೂಲಕರವಾದ ವಾತಾವರಣ, ಕೈಗೆಟಕುವ ಸೌಕರ್ಯಗಳು, ಮ್ಯಾನ್ ಪವರ್ ಗೆ ತೊಂದರೆ ಇರದೇ ಇರುವುದು, ಹೀಗೆ..ಈ ಎಲ್ಲಾ ಕಾರಣಗಳಿಂದ, ಭಾರತ ಇಂದು ವ್ಯಾಪಾರ ಮತ್ತು ವ್ಯವಹಾರಕ್ಕೆ ನೆಚ್ಚಿನ ತಾಣವಾಗಿದೆ.

ಪುರುಷರು, ಮಹಿಳೆಯರು ಎನ್ನುವ ತಾರತಮ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಹೋಗದೇ ಇರುವ ದೇಶಗಳಲ್ಲಿ ಭಾರತ ಕೂಡಾ ಒಂದು. ಇಂತಹ ಪರಿಸ್ಥಿತಿಯಲ್ಲೂ, ನಮ್ಮ ದೇಶದ ಮಹಿಳೆಯರ ಸಾಧನೆ ಅಪಾರ.

ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್: ನಿತಿನ್ ಗಡ್ಕರಿಯಿಂದ 3ವರ್ಷಕ್ಕೆ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಟ್: ನಿತಿನ್ ಗಡ್ಕರಿಯಿಂದ 3ವರ್ಷಕ್ಕೆ ನಿಷೇಧಗೊಂಡ 8 ಸಂಸ್ಥೆಗಳ ಪಟ್ಟಿ

ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಸಾಧನೆ ತೋರಿದ ಮಹಿಳೆಯರು, ಇಡಿ ಸ್ತ್ರೀಕುಲಕ್ಕೆ ಆದರ್ಶಪ್ರಾಯರಾಗಿದ್ದಾರೆ. ದೇಶದ ವಾಣಿಜ್ಯ ಕ್ಷೇತ್ರದಲ್ಲೂ ಪುರುಷರಿಗಿಂತ ನಾವೇನು ಕಮ್ಮಿ ಎನ್ನುವಂತ ಸಾಧನೆಗೈದ ಸಾಧಕರಿದ್ದಾರೆ.

ನ್ಯಾನೋ ಮೇಲೆ ಕನಸಿನ ಗೋಪುರ ಕಟ್ಟಿಕೊಂಡಿದ್ದ ರತನ್ ಟಾಟಾ ಮಹತ್ವಾಕಾಂಕ್ಷೆ ಛಿದ್ರಛಿದ್ರನ್ಯಾನೋ ಮೇಲೆ ಕನಸಿನ ಗೋಪುರ ಕಟ್ಟಿಕೊಂಡಿದ್ದ ರತನ್ ಟಾಟಾ ಮಹತ್ವಾಕಾಂಕ್ಷೆ ಛಿದ್ರಛಿದ್ರ

ಸಣ್ಣ ಪ್ರಮಾಣದಲ್ಲಿ ಸಂಸ್ಥೆಯನ್ನು ಹುಟ್ಟುಹಾಕಿ, ಸತತ ಪರಿಶ್ರಮದಿಂದ, ಇಂದು ನೂರಾರು ಉದ್ಯೋಗಿಗಳನ್ನು ಹೊಂದಿರುವ ಬೃಹತ್ ಸಂಸ್ಥೆಯನ್ನಾಗಿ ಕಟ್ಟಿದ ದೇಶದ ಏಳು ಹೆಮ್ಮೆಯ ಮಹಿಳಾ ಉದ್ಯಮಿಗಳ ಪಟ್ಟಿ ಇಂತಿದೆ: (ಮಾಹಿತಿ: ಶಿರೋಸ್)

ವಂದನಾ ಲೂಥರಾ,  ವಿಎಲ್ ಸಿಸಿ

ವಂದನಾ ಲೂಥರಾ, ವಿಎಲ್ ಸಿಸಿ

ಹೆಸರು : ವಂದನಾ ಲೂಥರಾ
ಸಂಸ್ಥೆ: ವಿಎಲ್ ಸಿಸಿ ಹೆಲ್ತ್ ಕೇರ್ ಲಿಮಿಟೆಡ್
ಹುದ್ದೆ: ಸಂಸ್ಥಾಪಕಿ
ವಯಸ್ಸು : 49
ಶಿಕ್ಷಣ: ಪಾಲಿಟೆಕ್ನಿಕ್
ಸಂಸ್ಥೆಯಲ್ಲಿರುವ ಅಂದಾಜು ನೌಕರರು: ಆರು ಸಾವಿರ

ಶುಚಿ ಮುಖರ್ಜಿ,  ಲೈಮ್ ರೋಡ್

ಶುಚಿ ಮುಖರ್ಜಿ, ಲೈಮ್ ರೋಡ್

ಹೆಸರು : ಶುಚಿ ಮುಖರ್ಜಿ
ಸಂಸ್ಥೆ: ಲೈಮ್ ರೋಡ್ ಡಾಟ್ ಕಾಂ
ಹುದ್ದೆ: ಸಂಸ್ಥಾಪಕಿ, ಸಿಇಒ
ವಯಸ್ಸು : 45
ಶಿಕ್ಷಣ: ಅರ್ಥಶಾಸ್ತ್ರ
ಸಂಸ್ಥೆಯಲ್ಲಿರುವ ಅಂದಾಜು ನೌಕರರು: ಮುನ್ನೂರು

ರಿಚಾ ಖರ್, ಜಿವಾಮೆ

ರಿಚಾ ಖರ್, ಜಿವಾಮೆ

ಹೆಸರು : ರಿಚಾ ಖರ್
ಸಂಸ್ಥೆ: ಜಿವಾಮೆ ಆನ್ಲೈನ್
ಹುದ್ದೆ: ಸಹ ಸಂಸ್ಥಾಪಕಿ
ವಯಸ್ಸು : 30
ಶಿಕ್ಷಣ: ಮ್ಯಾನೇಜ್ಮೆಂಟ್ ಸ್ಟಡೀಸ್
ಸಂಸ್ಥೆಯಲ್ಲಿರುವ ಅಂದಾಜು ನೌಕರರು: 275

ಫಲ್ಗುನಿ ನಾಯರ್, ನ್ಯಾಕಾ
 

ಫಲ್ಗುನಿ ನಾಯರ್, ನ್ಯಾಕಾ

ಹೆಸರು : ಫಲ್ಗುನಿ ನಾಯರ್
ಸಂಸ್ಥೆ: ನ್ಯಾಕಾ ಡಾಟ್ ಕಾಂ
ಹುದ್ದೆ: ಸಂಸ್ಥಾಪಕಿ, ಸಿಇಒ
ವಯಸ್ಸು : 50
ಶಿಕ್ಷಣ: ಐಐಎಂ

ವಾಣಿ ಕೋಲ, ಕಲಾರಿ ಕ್ಯಾಪಿಟಲ್

ವಾಣಿ ಕೋಲ, ಕಲಾರಿ ಕ್ಯಾಪಿಟಲ್

ಹೆಸರು : ವಾಣಿ ಕೋಲ
ಸಂಸ್ಥೆ: ಕಲಾರಿ ಕ್ಯಾಪಿಟಲ್
ಹುದ್ದೆ: ಸಂಸ್ಥಾಪಕಿ, ಎಂಡಿ
ವಯಸ್ಸು : 51
ಶಿಕ್ಷಣ: ಅರಿಜೋನ ಸ್ಟೇಟ್ ಯುನಿವರ್ಸಿಟಿ

ಪ್ರಾನ್ಶು ಪಟ್ನಿ, ಕಲ್ಚರ್ ಅಲೇ

ಪ್ರಾನ್ಶು ಪಟ್ನಿ, ಕಲ್ಚರ್ ಅಲೇ

ಹೆಸರು : ಪ್ರಾನ್ಶು ಪಟ್ನಿ
ಸಂಸ್ಥೆ: ಕಲ್ಚರ್ ಅಲೇ
ಹುದ್ದೆ: ಸಹ ಸಂಸ್ಥಾಪಕಿ
ವಯಸ್ಸು : 26
ಶಿಕ್ಷಣ: ಮ್ಯಾನೇಜ್ಮೆಂಟ್ ಸ್ಟಡೀಸ್

ಶ್ರದ್ದಾ ಶರ್ಮಾ, ಯುವರ್ ಸ್ಟೋರಿ

ಶ್ರದ್ದಾ ಶರ್ಮಾ, ಯುವರ್ ಸ್ಟೋರಿ

ಹೆಸರು : ಶ್ರದ್ದಾ ಶರ್ಮಾ
ಸಂಸ್ಥೆ: ಯುವರ್ ಸ್ಟೋರಿ
ಹುದ್ದೆ: ಸಂಸ್ಥಾಪಕಿ, ಸಿಇಒ
ವಯಸ್ಸು : 30
ಶಿಕ್ಷಣ: ಎಂಐಸಿಎ

English summary

Seven Most Successful Women Entrepreneurs In India

Seven Successful Women Entrepreneurs In India, Who Have Proved That Woman Can Rule Any World If She Determines To.
Story first published: Wednesday, January 29, 2020, 14:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X