ಭಾರೀ ಸಬ್ಸಿಡಿ ಜತೆ ಮಹಾರಾಷ್ಟ್ರ ಸರ್ಕಾರ ನೀಡುತ್ತಿರುವ 'ಶಿವ್ ಭೋಜನ್'ಗೆ ನೂಕುನುಗ್ಗಲು ಆಗುತ್ತಿದೆ. ಆಹಾರ ವಿತರಣೆ ಕೇಂದ್ರದಲ್ಲಿ ಜನರನ್ನು ನಿಯಂತ್ರಿಸಲು ಪೊಲೀಸರ ಸಹಾಯ ಪಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಹೇಗೆ ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ಆರಂಭಿಸಿ, ಕಡಿಮೆ ದರದಲ್ಲಿ ಆಹಾರ ವಿತರಿಸಲು ಆರಂಭಿಸಲಾಯಿತೋ ಅದೇ ರೀತಿ ಮಹಾರಾಷ್ಟ್ರದಲ್ಲಿ 'ಶಿವ್ ಭೋಜನ್' ಶುರು ಮಾಡಲಾಗಿದೆ.
ಮಧ್ಯಾಹ್ನ ಹನ್ನೆರಡರಿಂದ ಎರಡು ಗಂಟೆಯ ಮಧ್ಯೆ ಒಂದು ಪ್ಲೇಟ್ ಗೆ ಹತ್ತು ರುಪಾಯಿಯಂತೆ ವಿತರಿಸಲಾಗುತ್ತದೆ. ಈ ಅವಧಿಯಲ್ಲಿ ಏಕಕಾಲಕ್ಕೆ ಐನೂರು ಮಂದಿ ಬಂದಿದ್ದರಿಂದ ಪರಿಸ್ಥಿತಿ ನಿಭಾಯಿಸಲು ಪೊಲೀಸರ ನೆರವು ಪಡೆಯಲಾಯಿತು ಎಂದು ತಿಳಿಸಲಾಗಿದೆ. ಈ ಯೋಜನೆಯನ್ನು ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರವು ಬಡವರಿಗಾಗಿಯೇ ಪರಿಚಯಿಸಿದ್ದು, ಜನವರಿ ಇಪ್ಪತ್ತಾರನೇ ತಾರೀಕಿನಿಂದ ಪ್ರಯೋಗಾರ್ಥವಾಗಿ ಯೋಜನೆ ಜಾರಿಗೆ ಬಂದಿದೆ.

ವಿದೇಶಕ್ಕೂ ರಫ್ತಾಗುವ ಕೋವಿಲ್ ಪಟ್ಟಿ 'ಕಡಲೈ ಮಿಠಾಯ್' ಬಗ್ಗೆ ಏನು ಗೊತ್ತು?
ಹತ್ತು ರುಪಾಯಿಯ ಥಾಲಿಯಲ್ಲಿ ಎರಡು ಚಪಾತಿ, ಪಲ್ಯ, ಅನ್ನ ಮತ್ತು ದಾಲ್ ನೀಡಲಾಗುತ್ತದೆ. ಪುಣೆಯ ಎಪಿಎಂಸಿ ಬಳಿ ಇರುವ ವಿತರಣೆ ಕೇಂದ್ರದಲ್ಲಿ ಜನರು ವಿಪರೀತವಾಗಿ, ಕೊನೆಗೆ ಮೂವರು ಪೊಲೀಸರು ಬಂದು, ಸರತಿಯಲ್ಲಿ ಜನರು ನಿಂತು ಆಹಾರ ಪಡೆಯುವಂತೆ ಮಾಡಲು ಹರಸಾಹಸ ಪಟ್ಟಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications