ಕಳೆದ ಒಂದು ವಾರದಲ್ಲಿ ಭಾರತೀಯ ಕಂಪನಿಗಳಾದ ಭಾರ್ತಿ ಏರ್ಟೆಲ್, ರಿಲಯನ್ಸ್ ಇಂಡಸ್ಟ್ರೀಸ್, ಟಿಸಿಎಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಟಾಪ್ 10 ಕಂಪನಿಗಳಲ್ಲಿ 6 ಕಂಪನಿಗಳು 29,487 ಕೋಟಿ ಮಾರುಕಟ್ಟೆ ಬಂಡವಾಳ ಮೌಲ್ಯ ಕಳೆದುಕೊಂಡಿವೆ.
ದೇಶದಲ್ಲಿ ಹೆಚ್ಚು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿರುವ ಟಾಪ್ 10 ದೇಶೀಯ ಸಂಸ್ಥೆಗಳಲ್ಲಿ ಆರು ಕಂಪನಿಗಳು ಮೌಲ್ಯಮಾಪನದಲ್ಲಿ, 29,487 ಕೋಟಿಗಳ ನಷ್ಟ ಅನುಭವಿಸಿದೆ. ಇದರಲ್ಲಿ ಭಾರ್ತಿ ಏರ್ಟೆಲ್ ಅತಿದೊಡ್ಡ ನಷ್ಟ ಅನುಭವಿಸಿದೆ.

ಟಿಸಿಎಸ್, ಎಚ್ಡಿಎಫ್ಸಿ, ಎಚ್ಯುಎಲ್, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಆರ್ಐಎಲ್ ಇತರ ಬ್ಲೂಚಿಪ್ ಸಂಸ್ಥೆಗಳಾಗಿದ್ದು, ಗುರುವಾರ ಕೊನೆಗೊಂಡ ವಾರದ ಮಾರುಕಟ್ಟೆಯ ಮೌಲ್ಯದಲ್ಲಿ ಕುಸಿತ ಕಂಡಿವೆ. ಇನ್ಫೋಸಿಸ್, ಬಜಾಜ್ ಫೈನಾನ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಲಾಭ ಗಳಿಸಿವೆ.
ಭಾರ್ತಿ ಏರ್ಟೆಲ್ನ ಮೌಲ್ಯಮಾಪನ 10,692.9 ಕೋಟಿ ಕುಸಿದು 2,97,600.65 ಕೋಟಿ ರುಪಾಯಿ ತಲುಪಿದೆ. ಟಿಸಿಎಸ್ನ ಮಾರುಕಟ್ಟೆ ಬಂಡವಾಳ ಮೌಲ್ಯ 10,319.06 ಕೋಟಿ ನಷ್ಟಗೊಂಡು 8 ಲಕ್ಷ 09 ಸಾವಿರದ 126.71 ಕೋಟಿಗೆ ಕುಸಿದಿದೆ ಮತ್ತು ಎಚ್ಡಿಎಫ್ಸಿ ಬಂಡವಾಳ ಮೌಲ್ಯವು 5,162.75 ಕೋಟಿ ಇಳಿದು, 4 ಲಕ್ಷದ 10 ಸಾವಿರದ 062.89 ಕೋಟಿಗೆ ಇಳಿದಿದೆ.
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (ಎಚ್ಯುಎಲ್) ಮಾರುಕಟ್ಟೆ ಮೌಲ್ಯಮಾಪನ 1,515.37 ಕೋಟಿ ರುಪಾಯಿ ಇಳಿದು, 4 ಲಕ್ಷದ 86 ಸಾವಿರದ 617.28 ಕೋಟಿಗೆ ಮತ್ತು ಎಚ್ಡಿಎಫ್ಸಿ ಬ್ಯಾಂಕ್ 1,068.34 ಕೋಟಿ ಇಳಿಯಾಗಿದ್ದು 6 ಲಕ್ಷದ 66 ಸಾವಿರದ 914.4 ಕೋಟಿಗೆ ತಲುಪಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications