For Quick Alerts
ALLOW NOTIFICATIONS  
For Daily Alerts

ಸತತ ಹತ್ತನೇ ದಿನ ಷೇರು ಮಾರ್ಕೆಟ್ ಗಳಿಕೆ; ಆಕ್ಸಿಸ್ ಬ್ಯಾಂಕ್ ಷೇರು 6% ಏರಿಕೆ

|

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮತ್ತೊಮ್ಮೆ ಹೊಸ ದಾಖಲೆಯೊಂದಿಗೆ ಮಂಗಳವಾರದ (ಜನವರಿ 5, 2021) ವ್ಯವಹಾರವನ್ನು ಚುಕ್ತಾಗೊಳಿಸಿದೆ. ದಿನದಲ್ಲಿ ಕಂಡಿದ್ದ ನಷ್ಟವನ್ನೂ ಮೀರಿ, ಕೊನೆಗೆ ಸೆನ್ಸೆಕ್ಸ್ 260.98 ಪಾಯಿಂಟ್ ಮೇಲೇರಿ, 48,347.78 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ನಿಫ್ಟಿ 66.60 ಪಾಯಿಂಟ್ ಹೆಚ್ಚಳವಾಗಿ 14,199.50 ಪಾಯಿಂಟ್ ನೊಂದಿಗೆ ವಹಿವಾಟು ಮುಗಿಸಿದೆ.

FPIನಿಂದ ಡಿಸೆಂಬರ್ ನಲ್ಲಿ 68,558 ಕೋಟಿ ರು. ಹೂಡಿಕೆFPIನಿಂದ ಡಿಸೆಂಬರ್ ನಲ್ಲಿ 68,558 ಕೋಟಿ ರು. ಹೂಡಿಕೆ

ಈ ದಿನದ ವ್ಯವಹಾರದಲ್ಲಿ 1740 ಕಂಪೆನಿಯ ಷೇರುಗಳು ಏರಿಕೆ ಕಂಡಿದ್ದರೆ, 1268 ಕಂಪೆನಿಯ ಷೇರುಗಳು ಇಳಿದವು ಮತ್ತು 159 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ. ಇನ್ನು ನಿಫ್ಟಿ ಬ್ಯಾಂಕ್ ಹಾಗೂ ಐ.ಟಿ. ಸೂಚ್ಯಂಕಗಳು 1.5- 2 ಪರ್ಸೆಂಟ್ ಏರಿಕೆ ಕಂಡವು. ಲೋಹ ಹಾಗೂ ಎನರ್ಜಿ ವಲಯದ ಷೇರುಗಳಲ್ಲಿ ಮಾರಾಟ ಕಂಡುಬಂತು.

ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು
ಆಕ್ಸಿಸ್ ಬ್ಯಾಂಕ್

ಎಚ್ ಡಿಎಫ್ ಸಿ

ಇಂಡಸ್ ಇಂಡ್ ಬ್ಯಾಂಕ್

ಎಚ್ ಡಿಎಫ್ ಸಿ ಲೈಫ್

ವಿಪ್ರೋ

10ನೇ ದಿನ ಷೇರು ಮಾರ್ಕೆಟ್ ಗಳಿಕೆ; ಆಕ್ಸಿಸ್ ಬ್ಯಾಂಕ್ ಷೇರು 6% ಏರಿಕೆ

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು
ಒಎನ್ ಜಿಸಿ

ಜೆಎಸ್ ಡಬ್ಲ್ಯು ಸ್ಟೀಲ್

ಬಜಾಜ್ ಫೈನಾನ್ಸ್

ಟಾಟಾ ಸ್ಟೀಲ್

ಹಿಂಡಾಲ್ಕೋ

English summary

Stock Market Index Gains Straight 10th Day; Axis Bank Gain 6 Percent

Stock market index sensex and nifty gain straight 10th day. Sensex and nifty closed record high on January 5, 2021.
Story first published: Tuesday, January 5, 2021, 16:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X