For Quick Alerts
ALLOW NOTIFICATIONS  
For Daily Alerts

ಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳ

|

ಭಾರತದ ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 4ರ ಮಾರುಕಟ್ಟೆ ಮೌಲ್ಯ ಕಳೆದ ವಾರ ರು. 1,15,758.53 ಕೋಟಿ ಹೆಚ್ಚಳವಾಗಿದೆ. ಅತಿ ದೊಡ್ಡ ಗಳಿಕೆ ಕಂಡಿರುವುದು ರಿಲಯನ್ಸ್ ಇಂಡಸ್ಟ್ರೀಸ್. ಈ ಕಂಪೆನಿಯ ಮಾರುಕಟ್ಟೆ ಮೌಲ್ಯ 71,033.44 ಕೋಟಿ ರುಪಾಯಿ ಮೇಲೇರಿದೆ. ಗುರುವಾರದಂದು (ಜನವರಿ 21, 2021) ಮೊದಲ ಬಾರಿಗೆ 50 ಸಾವಿರ ಪಾಯಿಂಟ್ ಗಡಿಯನ್ನು ದಾಟಿದೆ.

ಕಳೆದ ವಾರ 30 ಷೇರುಗಳ ಬಿಎಸ್ ಇ ಬೆಂಚ್ ಮಾರ್ಕ್ ಕಳೆದ ವಾರ 156.13 ಪಾಯಿಂಟ್ ಮತ್ತು 0.13% ಇಳಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಮತ್ತು ಬಜಾಜ್ ಫೈನಾನ್ಸ್ ಷೇರು ಏರಿಕೆ ಕಂಡಿವೆ.

ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ಭಾರ್ತಿ ಏರ್ ಟೆಲ್ ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 48,941.18 ಕೋಟಿ ರುಪಾಯಿ ಇಳಿಕೆ ಆಗಿದೆ.

ರಿಲಯನ್ಸ್ ಜಿಯೋ ತ್ರೈಮಾಸಿಕ ನಿವ್ವಳ ಲಾಭ ಶೇ. 15.5ರಷ್ಟು ಏರಿಕೆರಿಲಯನ್ಸ್ ಜಿಯೋ ತ್ರೈಮಾಸಿಕ ನಿವ್ವಳ ಲಾಭ ಶೇ. 15.5ರಷ್ಟು ಏರಿಕೆ

ಯಾವ ಕಂಪೆನಿ ಮಾರುಕಟ್ಟೆ ಮೌಲ್ಯ ಎಷ್ಟು ಹೆಚ್ಚಾಗಿದೆ?
ರಿಲಯನ್ಸ್ ಇಂಡಸ್ಟ್ರೀಸ್ 71,033.44 ಕೋಟಿ ರುಪಾಯಿ

ಟಿಸಿಎಸ್ 26,191.64 ಕೋಟಿ ರುಪಾಯಿ

ಹಿಂದೂಸ್ತಾನ್ ಯುನಿಲಿನರ್ ಲಿಮಿಟೆಡ್ 13,357.22 ಕೋಟಿ ರುಪಾಯಿ

ಬಜಾಜ್ ಫೈನಾನ್ಸ್ ಲಿಮಿಟೆಡ್ 5,176.23 ಕೋಟಿ ರುಪಾಯಿ

ಈ 4 ಕಂಪೆನಿಗಳ ಮಾರುಕಟ್ಟೆ ಮೌಲ್ಯ ರು. 1,15,758.53 ಕೋಟಿ ಹೆಚ್ಚಳ

ಯಾವ ಕಂಪೆನಿಯ ಮಾರುಕಟ್ಟೆ ಮೌಲ್ಯ ಎಷ್ಟು ಇಳಿಕೆ ಆಗಿದೆ?
ಭಾರ್ತಿ ಏರ್ ಟೆಲ್ 13,993.5 ಕೋಟಿ ರುಪಾಯಿ

ಎಚ್ ಡಿಎಫ್ ಸಿ ಬ್ಯಾಂಕ್ 12,502.38 ಕೋಟಿ ರುಪಾಯಿ

ಎಚ್ ಡಿಎಫ್ ಸಿ 7677.82 ಕೋಟಿ ರುಪಾಯಿ

ಕೊಟಕ್ ಮಹೀಂದ್ರಾ ಬ್ಯಾಂಕ್ 6414.5ಕೋಟಿ ರುಪಾಯಿ

ಐಸಿಐಸಿಐ ಬ್ಯಾಂಕ್ 6370.02 ಕೋಟಿ ರುಪಾಯಿ

ಇನ್ಫೋಸಿಸ್ 1980.71 ಕೋಟಿ ರುಪಾಯಿ

English summary

Stock Market News: 4 Out Of 10 Companies Market Valuation Surge Over Rs 1.15 Lakh Crore

Stock market news: last week 4 out 10 companies market valuation jumps more than Rs 1.15 lakh crore.
Story first published: Sunday, January 24, 2021, 12:01 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X