Stock Market News: 5 ದಿನದಲ್ಲಿ ಈ 8 ಕಂಪೆನಿಗಳ 1.11 ಲಕ್ಷ ಕೋಟಿ ಮಟಾಶ್

ಕಳೆದ ವಾರ (ಆಗಸ್ಟ್ 31ರಿಂದ ಸೆಪ್ಟೆಂಬರ್ 4ರ ಮಧ್ಯೆ) ಭಾರತದ ಅತ್ಯಂತ ಮೌಲ್ಯಯುತ 10 ಕಂಪೆನಿಗಳ ಪೈಕಿ 81ರ ಮಾರುಕಟ್ಟೆ ಮೌಲ್ಯ 1,11,799.05 ಕೋಟಿ ರುಪಾಯಿ ಒಟ್ಟು ನಷ್ಟ ಅನುಭವಿಸಿವೆ. ಈ ಪೈಕಿ ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪೆನಿ ಅತಿ ಹೆಚ್ಚು ನಷ್ಟವನ್ನು ಅನುಭವಿಸಿವೆ.

ಹತ್ತು ಮೌಲ್ಯಯುತ ಕಂಪೆನಿಗಳ ಪೈಕಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮತ್ತು ಎಚ್ ಡಿಎಫ್ ಸಿ ಬ್ಯಾಂಕ್ ಮಾತ್ರ ಲಾಭ ದಾಖಲಿಸಿವೆ. ಕಳೆದ ವಾರ ಸೆನ್ಸೆಕ್ಸ್ ಸೂಚ್ಯಂಕವು 1,110.13 ಅಂಶಗಳು ಇಳಿಕೆ ಕಂಡಿವೆ. ಜಾಗತಿಕ ಮಟ್ಟದಲ್ಲಿನ ಮಾರಾಟ ಒತ್ತಡ ಹಾಗೂ ಆರ್ಥಿಕ ದತ್ತಾಂಶಗಳ ದುರ್ಬಲತೆಯಿಂದ ಈ ರೀತಿಯ ಫಲಿತಾಂಶ ಬಂದಿದೆ.

Stock Market News: 5 ದಿನದಲ್ಲಿ 8 ಕಂಪೆನಿ 1.11 ಲಕ್ಷ ಕೋಟಿ ಮಟಾಶ್

ಯಾವ ಕಂಪೆನಿ ಎಷ್ಟು ನಷ್ಟ ಅನುಭವಿಸಿದೆ?
ಐಸಿಐಸಿಐ ಬ್ಯಾಂಕ್ 25,476.75 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ 24,216.53 ಕೋಟಿ

ಎಚ್ ಡಿಎಫ್ ಸಿ 20,150.82 ಕೋಟಿ

ಕೊಟಕ್ ಮಹೀಂದ್ರಾ ಬ್ಯಾಂಕ್ 17,642.8 ಕೋಟಿ

ಐಟಿಸಿ 10,951.21 ಕೋಟಿ

ಇನ್ಫೋಸಿಸ್ 6,643.75 ಕೋಟಿ

ಹಿಂದೂಸ್ತಾನ್ ಯುನಿಲಿವರ್ 6,471.69 ಕೋಟಿ

ಭಾರ್ತಿ ಏರ್ ಟೆಲ್ 245.5 ಕೋಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+