ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಶುಕ್ರವಾರದಂದು (ಡಿಸೆಂಬರ್ 18, 2020) ವಾರ್ಷಿಕ ಗರಿಷ್ಠ ಮಟ್ಟವನ್ನು ತಲುಪಿ, ಆ ನಂತರ ಇಳಿಕೆ ಕಂಡಿತು. ವರ್ಷದ ಗರಿಷ್ಠ ಮಟ್ಟವಾದ 2898 ರುಪಾಯಿಯನ್ನು ಮುಟ್ಟಿದ ಟಿಸಿಎಸ್, ಆ ನಂತರ ಅಲ್ಲಿಂದ 30 ರುಪಾಯಿಗಿಂತ ಹೆಚ್ಚು ಮೊತ್ತವನ್ನು ಇಳಿಕೆ ಕಂಡಿತು. ಹೂಡಿಕೆದಾರರಿಗೆ 16,000 ಕೋಟಿ ರುಪಾಯಿಯ ಬೈಬ್ಯಾಕ್ ಆಫರ್ ಶುರುವಾಗಿದೆ.
ಐ.ಟಿ. ದಿಗ್ಗಜ ಕಂಪೆನಿ ಟಿಸಿಎಸ್ ನಿಂದ 5,33,33,333 ಷೇರುಗಳನ್ನು ಮರುಖರೀದಿ ಮಾಡುವುದಕ್ಕೆ ಪ್ರತಿ ಷೇರಿಗೆ 3000 ರುಪಾಯಿ ನಿಗದಿ ಮಾಡಲಾಗಿದೆ. ಜನವರಿ 1, 2021 ಈ ಷೇರು ಮರು ಖರೀದಿ ಆಫರ್ ಕೊನೆ ಆಗಲಿದೆ. ಈ ಹಿಂದೆ ಟಿಸಿಎಸ್ ನಿಂದ 2017ರ ಮೇ ಹಾಗೂ 2018ರ ಆಗಸ್ಟ್ ನಲ್ಲಿ ಷೇರು ಮರು ಖರೀದಿ ಮಾಡಲಾಗಿತ್ತು.

ಟಿಸಿಎಸ್ ಕಂಪೆನಿಯು ಈ ವರ್ಷದ ಮಾರ್ಚ್ ನಲ್ಲಿ ವಾರ್ಷಿಕ ಕನಿಷ್ಠ ಮಟ್ಟವಾದ ರು. 1506.05 ತಲುಪಿತ್ತು. ಆ ಮಟ್ಟದಿಂದ 90% ಏರಿಕೆ ಕಂಡಿದೆ. ಟಾಟಾ ಸಮೂಹದ ಕಂಪೆನಿಯಾದ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಮಾರುಕಟ್ಟೆ ಬಂಡವಾಳ ಮೌಲ್ಯವು 10.8 ಲಕ್ಷ ಕೋಟಿ ರುಪಾಯಿಗೆ ಮೇಲಕ್ಕೆ ಏರಿತ್ತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications