2019ನೇ ಇಸವಿಯ ಕ್ರಿಸ್ ಮಸ್ ನಿಂದ ಇಲ್ಲಿಯ ತನಕ ಒಂದು ವರ್ಷ ಭಾರತದ ಷೇರು ಮಾರುಕಟ್ಟೆಯಲ್ಲಿ ನಾಟಕೀಯ ಬೆಳವಣಿಗೆಗಳು ಕಂಡಿವೆ. ಸಾರ್ವಕಾಲಿಕ ಎತ್ತರಕ್ಕೆ ಏರಿ, ಹಲವು ವರ್ಷಗಳ ಕನಿಷ್ಠಕ್ಕೆ ಇಳಿದು, ಮತ್ತೆ ಸಾರ್ವಕಾಲಿಕ ದಾಖಲೆಗಳನ್ನು ಬರೆದ ವರ್ಷ ಇದು. ಕಳೆದ ಒಂದು ವರ್ಷದಲ್ಲಿ ಬಿಎಸ್ ಇ ಸೆನ್ಸೆಕ್ಸ್ ಹಾಗೂ ನಿಫ್ಟಿ 50 ತಲಾ 13 ಪರ್ಸೆಂಟ್ ಏರಿಕೆ ಕಂಡಿವೆ.
ಇನ್ನು ಈ ಒಂದು ವರ್ಷದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ರು. 1.5 ಲಕ್ಷ ಕೋಟಿಗೂ ಹೆಚ್ಚು ಬಂಡವಾಳ ಹರಿದುಬಂದಿದೆ. ಈ ಲೇಖನದಲ್ಲಿ 36 ಷೇರುಗಳನ್ನು ನೀಡಲಾಗಿದ್ದು, 100ರಿಂದ 900 ಪರ್ಸೆಂಟ್ ತನಕ ಗಳಿಕೆ ಕಂಡಿವೆ. ಷೇರುಗಳ ಹೆಸರು ಮತ್ತು ಏರಿಕೆ ಕಂಡ ಪರ್ಸೆಂಟ್ ಇಲ್ಲಿದೆ.

* ತನ್ಲಾ ಪ್ಲಾಟ್ ಫಾರ್ಮ್ಸ್- 907.07
* ಅಲೋಕ್ ಇಂಡಸ್ಟ್ರೀಸ್- 646.50
* ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್- 596.10
* ಆರತಿ ಡ್ರಗ್ಸ್- 441.70
* ಲಾರಸ್ ಲ್ಯಾಬ್ಸ್- 373.69
* ಐಒಎಲ್ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್- 325
* ಅಲ್ಕೈಲ್ ಅಮೈನ್ಸ್ ಕೆಮಿಕಲ್ಸ್- 277.32
* ಬಿರ್ಲಾ ಸಾಫ್ಟ್- 263.40
* ಡಿಕ್ಸನ್ ಟೆಕ್ನಾಲಜೀಸ್- 240.10
* ಇಂಡಿಯಾಮಾರ್ಟ್ ಇಂಟರ್ ಮೆಶ್- 198.12
* ಗ್ರಾನ್ಯುಯೆಲ್ಸ್ ಇಂಡಿಯಾ- 195.88
* ವೈಭವ್ ಗ್ಲೋಬಲ್- 181.93
* ಟಾಟಾ ಕಮ್ಯುನಿಕೇಷನ್ಸ್- 170.01
* ಸುಜ್ಲಾನ್ ಎನರ್ಜಿ- 168.66
* ನವೀನ್ ಫ್ಲುರೈನ್ ಇಂಟರ್ ನ್ಯಾಷನಲ್- 152.84
* ಪಾಲಿ ಮೆಡಿಕ್ಯೂರ್- 148.07
* ದೀಪಕ್ ನೈಟ್ರೈಟ್- 147.37
* ಆಫಲ್ ಇಂಡಿಯಾ- 147.25
* ಸೆಕೆಂಟ್ ಸೈಂಟಿಫಿಕ್- 145.47
* ಜೆಬಿ ಕೆಮಿಕಲ್ಸ್ ಅಂಡ್ ಫಾರ್ಮಾಸ್ಯುಟಿಕಲ್ಸ್ - 141.74
* ಅದಾನಿ ಗ್ಯಾಸ್ ಲಿಮಿಟೆಡ್- 134.54
* ಸ್ಟ್ರೈಡ್ಸ್ ಫಾರ್ಮಾ ಸೈನ್ಸ್- 132.02
* ಫಸ್ಟ್ ಸೋರ್ಸ್ ಸಲ್ಯೂಷನ್ಸ್- 127.48
* ಅದಾನಿ ಎಂಟರ್ ಪ್ರೈಸಸ್- 126.63
* ಅಂಬರ್ ಎಂಟರ್ ಪ್ರೈಸಸ್ ಇಂಡಿಯಾ ಲಿಮಿಟೆಡ್ -126.52
* ಎಪಿಎಲ್ ಅಪೊಲೊ ಟ್ಯೂಬ್ಸ್- 125.57
* ಪರ್ಸಿಸ್ಟೆಂಟ್ ಸಿಸ್ಟಮ್ಸ್- 116.92
* ಜಿಂದಾಲ್ ಸ್ಟೇನ್ ಲೆಸ್ (ಹಿಸಾರ್)- 116.10
* ಟಾಟಾ ಎಲಾಕ್ಸಿ -108.85
* ಡಿವೀಸ್ ಲ್ಯಾಬೊರೇಟರೀಸ್ -106.27
* ಮೈಂಡ್ ಟ್ರೀ -105.85
* ಇಂಡಿಯಾ ಸಿಮೆಂಟ್ಸ್ - 105.83
* ಲಾರ್ಸನ್ ಅಂಡ್ ಟೂಬ್ರೋ ಇನ್ಫೋಟೆಕ್- 104.70
* ಎಸ್ಕಾರ್ಟ್ಸ್ - 103.27
* ರೆಸ್ಪಾನ್ಸಿವ್ ಇಂಡಸ್ಟ್ರೀಸ್ -103.23
* ವೊಕಾರ್ಡ್ -100.57


Click it and Unblock the Notifications