ಟೈಟನ್ ಕಂಪೆನಿಯಿಂದ ಮಂಗಳವಾರ ಕನೆಕ್ಟೆಡ್ X, ಪೂರ್ಣ ಪ್ರಮಾಣದ ಟಚ್ ಸ್ಮಾರ್ಟ್ ವಾರ್ಚ್ ಅನ್ನು ಬಿಡುಗಡೆ ಮಾಡಲಾಗಿದೆ. ಕೈಗೆ ಧರಿಸುವಂಥ ಗ್ಯಾಜೆಟ್ ಗಳ ಪ್ರಯಾಣದಲ್ಲಿ ಈ ಮೂಲಕ ಪ್ರಮುಖವಾದ ಹೆಜ್ಜೆಯನ್ನು ಇರಿಸಲಾಗಿದೆ ಎಂದು ಟೈಟನ್ ವಾಚಸ್ ಮತ್ತು ವೇರಬಲ್ಸ್ ವ್ಯವಹಾರದ ಮುಖ್ಯ ಅಧಿಕಾರಿ ಎಸ್. ರವಿ ಕಾಂತ್ ತಿಳಿಸಿದ್ದಾರೆ.
ಈ ಸ್ಮಾರ್ಟ್ ವಾಚ್ ಮೂರು ಬಗೆಯಲ್ಲಿ ಲಭ್ಯವಿದೆ. 13 ಫೀಚರ್ ಗಳನ್ನು ಒಳಗೊಂಡಿದೆ. ಟೈಟನ್ Connected Xನ ಬೆಲೆ 14,995 ರುಪಾಯಿ. ಇನ್ನು ಹೈದರಾಬಾದ್ ಮೂಲದ ಎಚ್ ಯುಜಿ ಇನ್ನೋವೇಷನ್ಸ್ ಕಂಪೆನಿಯನ್ನು ಖರೀದಿಸುತ್ತಿರುವ ಬಗ್ಗೆ ಕೂಡ ರವಿಕಾಂತ್ ಘೋಷಣೆ ಮಾಡಿದ್ದಾರೆ.

ಎಚ್ ಯುಜಿ ಇನ್ನೋವೇಷನ್ಸ್ ಹೈದರಾಬಾದ್ ಡೆವಲಪ್ ಮೆಂಟ್ ಸೆಂಟರ್ ಆಗಿ ಬದಲಾಗಿದೆ. ಅದರ ಸ್ಥಾಪಕರಾದ ರಾಜ್ ನೀರ್ ವತಿ ಅವರನ್ನು ವೇರಬಲ್ಸ್ ತಂತ್ರಜ್ಞಾನದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಅಂದ ಹಾಗೆ ಎಚ್ ಯುಜಿ ಇನ್ನೋವೇಷನ್ಸ್ ನಲ್ಲಿ ಇಪ್ಪತ್ಮೂರು ಸದಸ್ಯರು ಕಾರ್ಯ ನಿರ್ವಹಿಸುತ್ತಾರೆ. ಹಾರ್ಡ್ ವೇರ್, ಫರ್ಮ್ ವೇರ್, ಸಾಫ್ಟ್ ವೇರ್ ಮತ್ತು ಕ್ಲೌಡ್ ತಂತ್ರಜ್ಞಾನದಲ್ಲಿ ಇವರು ಕೌಶಲ ಪಡೆದಿದ್ದಾರೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications