For Quick Alerts
ALLOW NOTIFICATIONS  
For Daily Alerts

ದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಇಂತಿದೆ

|

ಏರಿಕೆಯತ್ತ ಮುಖಮಾಡಿದ್ದ ಚಿನ್ನದ ದರವು ಶುಕ್ರವಾರ ಇಳಿಕೆ ಕಂಡಿದೆ. ಪ್ರತಿ 10 ಗ್ರಾಂ. 120 ರುಪಾಯಿ ಇಳಿಕೆ ಕಂಡು 38,400 ರುಪಾಯಿಗೆ ತಲುಪಿದೆ. ಬೆಳ್ಳಿಯು ಪ್ರತಿ ಕೆ.ಜಿಗೆ 190 ರುಪಾಯಿ ಇಳಿಕೆ ಕಂಡಿದ್ದು 48,650 ರುಪಾಯಿಗೆ ತಲುಪಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂ. 150 ರುಪಾಯಿ ಇಳಿಕೆ ಕಂಡು 35,950 ರುಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂ. 160 ರುಪಾಯಿ ಇಳಿಕೆಯಾಗಿದ್ದು 39,210 ರಿಂದ 39,050ಕ್ಕೆ ತಲುಪಿದೆ. ಬೆಳ್ಳಿ ದರವೂ 190 ರುಪಾಯಿ ಇಳಿಕೆಯಾಗಿದ್ದು, ಪ್ರತಿ ಕೆ.ಜಿಗೆ 48,650 ರುಪಾಯಿ ಮುಟ್ಟಿದೆ.

ದೇಶದಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಇಂತಿದೆ

ರಾಷ್ಟ್ರ ರಾಜಧಾನಿಯಲ್ಲಿ 1 ಗ್ರಾಂ ಚಿನ್ನದ ದರವು 10 ರುಪಾಯಿಯಂತೆ ಇಳಿಕೆಗೊಂಡು 22 ಕ್ಯಾರೆಟ್ ಚಿನ್ನವು 10 ಗ್ರಾಂ. 37,300 ಮತ್ತು 24 ಕ್ಯಾರೆಟ್ ಚಿನ್ನ 10 ಗ್ರಾಂ. 38,500 ರುಪಾಯಿಗೆ ಮುಟ್ಟಿದೆ.

ದೇಶದ ಪ್ರಮುಖ ನಗರಗಳಲ್ಲಿ ಚಿನ್ನ-ಬೆಳ್ಳಿ ದರ

ಚೆನ್ನೈನಲ್ಲಿ ಹಳದಿ ಲೋಹದ ಬೆಲೆಯು 10 ಗ್ರಾಂ. 130 ರುಪಾಯಿ ಇಳಿಕೆಗೊಂಡು 36,490 ರುಪಾಯಿ ದಾಖಲಾಗಿದೆ. ಬೆಳ್ಳಿ ಪ್ರತಿ ಕೆ.ಜಿ 48,650 ರುಪಾಯಿ

ಕೊಲ್ಕತ್ತಾದಲ್ಲಿ 22 ಕ್ಯಾರೆಟ್ ಚಿನ್ನವು 10 ಗ್ರಾಂ. 90 ರುಪಾಯಿ ಏರಿಕೆ ಕಂಡಿದ್ದು, 37,580 ರುಪಾಯಿಗೆ ತಲುಪಿದೆ. 24 ಕ್ಯಾರೆಟ್ ಚಿನ್ನ ಪ್ರತಿ 10 ಗ್ರಾಂ. 38,980 ರುಪಾಯಿಗೆ ತಲುಪಿದೆ

ಒಟ್ಟಿನಲ್ಲಿ ಹಳದಿ ಲೋಹವು ಕಳೆದ 2 ತಿಂಗಳಿನಲ್ಲಿ ಸಾಕಷ್ಟು ಏರಿಳಿತ ದಾಖಲಿಸಿದರೂ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ ಒಟ್ಟಾರೆ 2 ಸಾವಿರ ರುಪಾಯಿ ಇಳಿಕೆ ಕಂಡಿದೆ. ಶುಕ್ರವಾರ ದೇಶದ ಬಹುತೇಕ ನಗರಗಳಲ್ಲಿ ಹಳದಿ ಲೋಹದ ಬೆಲೆಯು ಇಳಿಕೆ ಕಂಡಿದೆ.

English summary

Today Gold And Silver Price Update

These are the updates of gold and silver rate across india
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X