Today's Gold- Silver Rate: ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ, ಬೆಳ್ಳಿ ದರ

ಚಿನ್ನ- ಬೆಳ್ಳಿ ದರ ಎಷ್ಟಿದೆ, ಯಾವ ನಗರದಲ್ಲಿ ಎಷ್ಟಿದೆ ಬೆಲೆ ಎಂದು ತಿಳಿದುಕೊಳ್ಳುವುದು ಕೆಲವರಿಗೆ ಕುತೂಹಲವಾದರೆ, ಮತ್ತೂ ಕೆಲವರಿಗೆ ವ್ಯಾಪಾರ. ಭಾರತದ ಷೇರು ಮಾರುಕಟ್ಟೆ ಸೂಚ್ಯಂಕ ಮೇಲ್ಮುಖದಲ್ಲಿ ಸಾಗುತ್ತಿರುವಾಗ ಚಿನ್ನ ಹಾಗೂ ಬೆಳ್ಳಿ ದರ ಏನಾಗಿದೆ ಎಂದು ಸಂಖ್ಯೆ ಸಮೇತ ನಿಮ್ಮೆದುರು ಇಡಲಾಗಿದೆ.

ಜೂನ್ 22ನೇ ತಾರೀಕಿನ ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 45,630 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 49,750 ರುಪಾಯಿ ಇದೆ. ಬೆಳ್ಳಿ ಕೇಜಿಗೆ 48,700 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,630

24 ಕ್ಯಾರೆಟ್ 10 ಗ್ರಾಮ್ ಗೆ 49,750

ಬೆಳ್ಳಿ 1 ಕೇಜಿಗೆ 48,800

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,630

24 ಕ್ಯಾರೆಟ್ 10 ಗ್ರಾಮ್ ಗೆ 49,750

ಬೆಳ್ಳಿ 1 ಕೇಜಿಗೆ 48,700

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 45,630

24 ಕ್ಯಾರೆಟ್ 10 ಗ್ರಾಮ್ ಗೆ 49,750

ಬೆಳ್ಳಿ 1 ಕೇಜಿಗೆ 48,800

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,290

24 ಕ್ಯಾರೆಟ್ 10 ಗ್ರಾಮ್ ಗೆ 50,580

ಬೆಳ್ಳಿ 1 ಕೇಜಿಗೆ 48,700

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,290

24 ಕ್ಯಾರೆಟ್ 10 ಗ್ರಾಮ್ ಗೆ 50,580

ಬೆಳ್ಳಿ 1 ಕೇಜಿಗೆ 48,700

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,290

24 ಕ್ಯಾರೆಟ್ 10 ಗ್ರಾಮ್ ಗೆ 50,580

ಬೆಳ್ಳಿ 1 ಕೇಜಿಗೆ 48,700

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,290

24 ಕ್ಯಾರೆಟ್ 10 ಗ್ರಾಮ್ ಗೆ 50,580

ಬೆಳ್ಳಿ 1 ಕೇಜಿಗೆ 48,700

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,290

24 ಕ್ಯಾರೆಟ್ 10 ಗ್ರಾಮ್ ಗೆ 50,580

ಬೆಳ್ಳಿ 1 ಕೇಜಿಗೆ 48,700

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 46,290

24 ಕ್ಯಾರೆಟ್ 10 ಗ್ರಾಮ್ ಗೆ 50,580

ಬೆಳ್ಳಿ 1 ಕೇಜಿಗೆ 48,700

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 47,000

24 ಕ್ಯಾರೆಟ್ ಚಿನ್ನ 48,190

ಬೆಳ್ಳಿ 1 ಕೇಜಿಗೆ 48,700

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 46,600

24 ಕ್ಯಾರೆಟ್ ಚಿನ್ನ 47,600

ಬೆಳ್ಳಿ 1 ಕೇಜಿಗೆ 48,700

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 46,600

24 ಕ್ಯಾರೆಟ್ ಚಿನ್ನ 47,600

ಬೆಳ್ಳಿ 1 ಕೇಜಿಗೆ 48,050

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 46,600

24 ಕ್ಯಾರೆಟ್ ಚಿನ್ನ 47,600

ಬೆಳ್ಳಿ 1 ಕೇಜಿಗೆ 48,700

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 47,000

24 ಕ್ಯಾರೆಟ್ ಚಿನ್ನ 48,190

ಬೆಳ್ಳಿ 1 ಕೇಜಿಗೆ 48,700

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 46,880

24 ಕ್ಯಾರೆಟ್ ಚಿನ್ನ 48,320

ಬೆಳ್ಳಿ 1 ಕೇಜಿಗೆ 48,050

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 46,000

24 ಕ್ಯಾರೆಟ್ ಚಿನ್ನ 47,200

ಬೆಳ್ಳಿ 1 ಕೇಜಿಗೆ 48,700

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 46,290

24 ಕ್ಯಾರೆಟ್ ಚಿನ್ನ 50,580

ಬೆಳ್ಳಿ 1 ಕೇಜಿಗೆ 48,700

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 47,500

24 ಕ್ಯಾರೆಟ್ ಚಿನ್ನ 48,790

ಬೆಳ್ಳಿ 1 ಕೇಜಿಗೆ 48,700

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+