Gold- Silver Rate: ಜೂನ್ 5ಕ್ಕೆ ಏರಿತು ಚಿನ್ನ, ಇಳಿಯಿತು ಬೆಳ್ಳಿ

ಭಾರತದ ಚಿನಿವಾರ ಪೇಟೆಯಲ್ಲಿ ಶುಕ್ರವಾರ (ಜೂನ್ 5, 2020) ಚಿನ್ನವು ಅಲ್ಪ ಪ್ರಮಾಣದ ಏರಿಕೆ ದಾಖಲಿಸಿದೆ. ಆದರೆ ಬೆಳ್ಳಿ ದರದಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದ್ದು, ಕೇಜಿಗೆ 20 ರುಪಾಯಿ ಇಳಿಕೆಯಾಗಿ, 48,480 ರುಪಾಯಿಯನ್ನು ತಲುಪಿದೆ. 22 ಕ್ಯಾರೆಟ್ ಚಿನ್ನ 10 ಗ್ರಾಮ್ ಗೆ ಬೆಂಗಳೂರಿನಲ್ಲಿ 43,800 ರುಪಾಯಿ ಇದೆ.

ಕೊರೊನಾ ಲಾಕ್ ಡೌನ್ ನಿಂದ ಹಂತಹಂತವಾಗಿ ವಿನಾಯಿತಿ ನೀಡುತ್ತಿರುವುದರಿಂದ ಭಾರತದಲ್ಲಿ ಮತ್ತೆ ವ್ಯಾಪಾರಗಳು ಚಿಗಿತುಕೊಳ್ಳುತ್ತಿವೆ. ಇದರ ಜತೆ ಎಂಎಸ್ ಎಂಇ ವಲಯಗಳ ಉತ್ತೇಜನಕ್ಕೆ ಬ್ಯಾಂಕ್ ಗಳಿಂದ ಸಾಲ ದೊರೆಯಲು ಆರಂಭವಾಗಿದೆ. ನಿಧಾನಕ್ಕೆ ಆರ್ಥಿಕತೆ ಚಕ್ರ ತಿರುಗಲು ಆರಂಭವಾಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,800

24 ಕ್ಯಾರೆಟ್ 10 ಗ್ರಾಮ್ ಗೆ 47,760

ಬೆಳ್ಳಿ 1 ಕೇಜಿಗೆ 48,480

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,800

24 ಕ್ಯಾರೆಟ್ 10 ಗ್ರಾಮ್ ಗೆ 47,760

ಬೆಳ್ಳಿ 1 ಕೇಜಿಗೆ 48,480

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 43,800

24 ಕ್ಯಾರೆಟ್ 10 ಗ್ರಾಮ್ ಗೆ 47,760

ಬೆಳ್ಳಿ 1 ಕೇಜಿಗೆ 48,480

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,750

24 ಕ್ಯಾರೆಟ್ 10 ಗ್ರಾಮ್ ಗೆ 48,830

ಬೆಳ್ಳಿ 1 ಕೇಜಿಗೆ 48,480

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,750

24 ಕ್ಯಾರೆಟ್ 10 ಗ್ರಾಮ್ ಗೆ 48,830

ಬೆಳ್ಳಿ 1 ಕೇಜಿಗೆ 48,480

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,750

24 ಕ್ಯಾರೆಟ್ 10 ಗ್ರಾಮ್ ಗೆ 48,830

ಬೆಳ್ಳಿ 1 ಕೇಜಿಗೆ 48,480

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,750

24 ಕ್ಯಾರೆಟ್ 10 ಗ್ರಾಮ್ ಗೆ 48,830

ಬೆಳ್ಳಿ 1 ಕೇಜಿಗೆ 48,480

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,750

24 ಕ್ಯಾರೆಟ್ 10 ಗ್ರಾಮ್ ಗೆ 48,830

ಬೆಳ್ಳಿ 1 ಕೇಜಿಗೆ 48,480

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 44,750

24 ಕ್ಯಾರೆಟ್ 10 ಗ್ರಾಮ್ ಗೆ 48,830

ಬೆಳ್ಳಿ 1 ಕೇಜಿಗೆ 48,480

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 45,300

24 ಕ್ಯಾರೆಟ್ ಚಿನ್ನ 46,500

ಬೆಳ್ಳಿ 1 ಕೇಜಿಗೆ 48,480

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 45,000

24 ಕ್ಯಾರೆಟ್ ಚಿನ್ನ 46,000

ಬೆಳ್ಳಿ 1 ಕೇಜಿಗೆ 48,480

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,000

24 ಕ್ಯಾರೆಟ್ ಚಿನ್ನ 46,000

ಬೆಳ್ಳಿ 1 ಕೇಜಿಗೆ 48,480

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 45,000

24 ಕ್ಯಾರೆಟ್ ಚಿನ್ನ 46,000

ಬೆಳ್ಳಿ 1 ಕೇಜಿಗೆ 48,480

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 45,300

24 ಕ್ಯಾರೆಟ್ ಚಿನ್ನ 46,500

ಬೆಳ್ಳಿ 1 ಕೇಜಿಗೆ 48,480

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 45,020

24 ಕ್ಯಾರೆಟ್ ಚಿನ್ನ 46,400

ಬೆಳ್ಳಿ 1 ಕೇಜಿಗೆ 48,480

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 45,150

24 ಕ್ಯಾರೆಟ್ ಚಿನ್ನ 47,150

ಬೆಳ್ಳಿ 1 ಕೇಜಿಗೆ 48,480

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 44,750

24 ಕ್ಯಾರೆಟ್ ಚಿನ್ನ 48,830

ಬೆಳ್ಳಿ 1 ಕೇಜಿಗೆ 48,480

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 46,100

24 ಕ್ಯಾರೆಟ್ ಚಿನ್ನ 47,580

ಬೆಳ್ಳಿ 1 ಕೇಜಿಗೆ 48,480

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+