ಸತತವಾಗಿ 19ನೇ ದಿನ ದೇಶದಲ್ಲಿ ತೈಲ ಬೆಲೆ ಏರಿಕೆ ಆಗಿದೆ. ಜೂನ್ 25ನೇ ತಾರೀಕಿನ ಗುರುವಾರ ಪೆಟ್ರೋಲ್ ದರ ಲೀಟರ್ ಗೆ 16 ಪೈಸೆ ಹಾಗೂ ಡೀಸೆಲ್ 14 ಪೈಸೆ ಹೆಚ್ಚಳವಾಗಿದೆ. ಅಲ್ಲಿಗೆ ಈ ಹತ್ತೊಂಬತ್ತು ದಿನದಲ್ಲಿ ಪೆಟ್ರೋಲ್ ಒಂದು ಲೀಟರ್ ಗೆ 8.66 ರುಪಾಯಿ ಹಾಗೂ ಡೀಸೆಲ್ 10.63 ರುಪಾಯಿ ಏರಿಕೆಯಾದಂತೆ ಆಗಿದೆ.
ಡೀಸೆಲ್ ಸಾರ್ವಕಾಲಿಕ ಗರಿಷ್ಠ ದಾಖಲೆಯನ್ನು ಮುರಿಯುತ್ತಲೇ ಮುಂದುವರಿದಿದೆ. ಇನ್ನು ಪೆಟ್ರೋಲ್ ಹತ್ತೊಂಬತ್ತು ತಿಂಗಳ ಗರಿಷ್ಠ ಮಟ್ಟದಲ್ಲಿದೆ. ಕಳೆದ ತಿಂಗಳು ದಶಕಗಳಲ್ಲೇ ಕನಿಷ್ಠ ಮಟ್ಟದಲ್ಲಿ ಕಚ್ಚಾ ತೈಲ ದರ ಇದ್ದಾಗ ಸರ್ಕಾರವು ಅಬಕಾರಿ ಸುಂಕವನ್ನು ಹೇರಿತ್ತು. ಅದರ ಪರಿಣಾಮವಾಗಿ ಪೆಟ್ರೋಲ್- ಡೀಸೆಲ್ ದರ ಮೇಲ್ಮುಖವಾಗಿ ಮುಂದುವರಿದಿದೆ. ದೆಹಲಿ ಸರ್ಕಾರ ವ್ಯಾಟ್ ನಲ್ಲಿ ಹೆಚ್ಚಳ ಮಾಡಿದ್ದರಿಂದ ಪೆಟ್ರೋಲ್ ಗಿಂತ ಅಲ್ಲಿ ಡೀಸೆಲ್ ತುಟ್ಟಿ ಆಗಿದೆ.

ಪ್ರಮುಖ ನಗರಗಳಲ್ಲಿನ ಪೆಟ್ರೋಲ್- ಡೀಸೆಲ್ ದರ
ನವದೆಹಲಿ: ಪೆಟ್ರೋಲ್ 79.92- ಡೀಸೆಲ್ 80.02
ಗುರ್ ಗಾಂವ್: ಪೆಟ್ರೋಲ್ 78.15 ಡೀಸೆಲ್ 72.31
ಮುಂಬೈ: ಪೆಟ್ರೋಲ್ 86.70- ಡೀಸೆಲ್ 78.34
ಚೆನ್ನೈ: ಪೆಟ್ರೋಲ್ 83.18- ಡೀಸೆಲ್ 77.29
ಹೈದರಾಬಾದ್: ಪೆಟ್ರೋಲ್ 82.96- ಡೀಸೆಲ್ 78.19
ಬೆಂಗಳೂರು: ಪೆಟ್ರೋಲ್ 82.52 - ಡೀಸೆಲ್ 76.09
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications