ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ರಿಲಯನ್ಸ್ ರಿಟೇಲ್‌ನ ಉಡುಪು ಮತ್ತು ಪರಿಕರ ಮಾರಾಟ ಮಳಿಗೆ ಟ್ರೆಂಡ್ಸ್, ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಆಚರಿಸುತ್ತಿದೆ.
ಈ ಸಂದರ್ಭದಲ್ಲಿ ಟ್ರೆಂಡ್ಸ್ ಅತ್ಯಾಕರ್ಷಕ ಕೊಡುಗೆ ನೀಡುತ್ತಿದೆ. ಇಲ್ಲಿ ಗ್ರಾಹಕರು 3499 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಿದರೆ ಗ್ರಾಹಕರು ಶೇ. 50 ರವರೆಗೆ ರಿಯಾಯಿತಿ ಪಡೆಯಬಹುದು ಮತ್ತು ಹೆಚ್ಚುವರಿ ಶೇ. 25ರಷ್ಟು ರಿಯಾಯಿತಿಯನ್ನು ಪಡೆಯಬಹುದು.

ಟ್ರೆಂಡ್‌ಗಳಲ್ಲಿನ ಕೊಡುಗೆ ಇಷ್ಟಕ್ಕೆ ಮುಗಿದಿಲ್ಲ. ಗ್ರಾಹಕರು 4999 ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಿದರೆ ಖಚಿತ ಉಡುಗೊರೆಯನ್ನು ಪಡೆಯುತ್ತಾರೆ. HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವವರು, 3499 ರೂಪಾಯಿ ಖರೀದಿ ನಡೆಸಿದರೆ ಹೆಚ್ಚುವರಿಯಾಗಿ ಶೇ. 10ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಆದ್ದರಿಂದ, ಈ ಸ್ವಾತಂತ್ರ್ಯ ದಿನದಂದು ಟ್ರೆಂಡ್ಸ್ ಶಾಪಿಂಗ್ ನ ಫ್ರೀಡಮ್ ಡೇ ಸೇಲ್ ನಲ್ಲಿ ಗ್ರಾಹಕರಿಗೆ ಉತ್ತಮ ಖರೀದಿ ಅವಕಾಶವಿದೆ.
ಟ್ರೆಂಡ್ಸ್ ಭಾರತದ ಅತಿದೊಡ್ಡ ಫ್ಯಾಷನ್ ಜಗತ್ತು ಹಾಗೂ ಭಾರತದ ಸುರಕ್ಷಿತ ಫ್ಯಾಷನ್ ತಾಣವೂ ಆಗಿದೆ. ಗರಿಷ್ಠ ಸುರಕ್ಷತೆಗಾಗಿ ಶೇ. 100% ಟ್ರೆಂಡ್ಸ್ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಗ್ರಾಹಕರು ಸಂಪೂರ್ಣ ಸುರಕ್ಷಿತ ಮತ್ತು ಚಿಂತೆ ರಹಿತ ಶಾಪಿಂಗ್ ಅನುಭವ ಪಡೆದುಕೊಳ್ಳಬಹುದು.
2007 ರಲ್ಲಿ ಗುರ್‌ಗಾಂವ್‌ನ ಆಂಬಿಯೆನ್ಸ್ ಮಾಲ್‌ನಲ್ಲಿ ತನ್ನ ಮೊದಲ ಮಳಿಗೆಯೊಂದಿಗೆ ಟ್ರೆಂಡ್ಸ್ ಆರಂಭಗೊಂಡಿತು. ಇಂದು ಇದು ದೇಶದ 860 ಕ್ಕೂ ಹೆಚ್ಚು ನಗರಗಳಲ್ಲಿ 1500 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಟ್ರೆಂಡ್ಸ್ ಭಾರತದ ನೆಚ್ಚಿನ ಫ್ಯಾಷನ್ ಶಾಪಿಂಗ್ ತಾಣವಾಗಿದೆ ಮತ್ತು ಪ್ರತಿ ದಿನ ಸರಾಸರಿ ಎರಡೂವರೆ ಲಕ್ಷ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ.
ಇಷ್ಟೇ ಅಲ್ಲದೆ 858 ನಗರಗಳಾದ್ಯಂತ 1,500ಕ್ಕೂ ಅಧಿಕ ಮಳಿಗೆಗಳ ಪ್ರಬಲ ನೆಟ್‌ವರ್ಕ್ ಹೊಂದಿರುವ ಟ್ರೆಂಡ್ಸ್, ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ನೆಲೆಯಾಗಿದೆ. ಇದು ನೂರಕ್ಕೂ ಹೆಚ್ಚು ದೇಶೀ ಹಾಗೂ ಅಂತಾರಾಷ್ಟ್ರೀಯ ಉಡುಪುಗಳು ಮತ್ತು ಸಾಮಗ್ರಿ ಬ್ರ್ಯಾಂಡ್‌ಗಳನ್ನು ಹೊಂದಿದ್ದು, ಪ್ರತಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ ತನ್ನದೇ ಆದ 20 ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.


Click it and Unblock the Notifications